ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ.
ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ. ಮುಂದೆ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್ ಜಾರಿಯಾಗಲಿದೆ.
ನಿಗದಿಯಂತೆ ಪಿ ಯು ಸಿ ಪರೀಕ್ಷೆ ನಡೆಯಲಿದೆ.
ವಿಧಾನ ಸಭೆಯ ಅಧಿವೇಶನ ನಾಳೆ ಕೊನೆಗೊಳುವ ಸಾಧ್ಯತೆ
ನಾಳೆ ರಾಜ್ಯ ಸಾರ್ವಜನಿಕ ಸಾರಿಗೆ ಸಂಚಾರವಿರಲ್ಲ.
ದೇಶಾದ್ಯಂತ ರೈಲು ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಅಂತಾರಾಜ್ಯ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಮೆಟ್ರೋ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಎ ಸಿ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಗಳಿಗೂ ಮಾರ್ಚ್ 31 ವರೆಗೆ ಬಂದಾಗಲಿದೆ .
ಕಾರ್ಖಾನೆಗಳು 50 % ಕಾರ್ಮಿಕರನ್ನು ಸೇವೆಗೆ ಬಳಸಬಹುದು.
ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತೆ.
ಕೃಷಿ ಹೊರತು ಪಡಿಸಿ ಎಲ್ಲ ರೀತಿಯ ವಾಣಿಜ್ಯ ವ್ಯವಹಾರ ಬಂದ್ ಆಗಲಿದೆ ಎಂದು ಇದೀಗ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಕೊಡಗಿನ ಆನೆ ಲಾಂಛನದೊಂದಿಗೆ ಹೊಸ ರೂಪ ಪಡೆದ ಲೆವಿಸ್ಟಾ, ಮಾರುಕಟ್ಟೆ ವಿಸ್ತರಣೆಗೆ ಭರ್ಜರಿ ಪ್ಲ್ಯಾನ್
ಬೆಂಗಳೂರು: ಕರ್ನಾಟಕ ಮೂಲದ ಪ್ರಮುಖ ಕಾಫಿ ಬ್ರ್ಯಾಂಡ್ ‘ಲೆವಿಸ್ಟಾ ಕಾಫಿ’ ಕೊಡಗಿನ ಕಾಫಿ ಪರಂಪರೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಬ್ರ್ಯಾಂಡ್ ವಿನ್ಯಾಸ, ಲೋಗೋ, ಆಕರ್ಷಕ ಪ್ಯಾಕೇಜಿಂಗ್ ಹಾಗೂ ‘ಟೇಸ್ಟ್...








