ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾವೈರಸ್ ಹಾವಳಿ..!
ಬ್ರಿಟನ್: ಬ್ರಿಟನ್ನಲ್ಲಿ ಮೊದಲೇ ಕೊರೊನಾ ಹಾವಳಿ ಹೆಚ್ಚಾಗಿತ್ತು. ಇದರ ನಡಡುವೆ ಇದೀಗ ಹೊಸ ಸ್ವರೂಪದ ಕೊರೊನಾವೈರಸ್ ಪತ್ತೆಯಾಗಿ ಜನರ ನಿದ್ದೆಗೆಡಿಸಿದೆ. ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್ ಸರ್ಕಾರ ಆತಂಕ ವವ್ಯಕ್ತಪಡಿಸಿದೆ.
‘ಶಸ್ತ್ರಾಸ್ತ್ರದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ’ ಬೆಳವಣಿಗೆ ಕಂಡಿದ್ದೇವೆ : ನಮೋ..!
ಅಂದ್ಹಾಗೆ ಈ ಹೊಸ ಸ್ವರೂಪದ ಕೊರೊನಾ ವೈರಸ್ ನಲ್ಲಿ ಮೂಲ ವೈರಸ್ ಗಿಂತಲೂ 23 ಬದಲಾವಣೆಗಳಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೂಲ ವೈರಸ್ಗಿಂತ ಇದು ಶೇ 70ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಹೆಚ್ಚು ವೇಗವಾಗಿ ಮಾನವನ ದೇಹವನ್ನು ಸೇರುತ್ತದೆ ಎನ್ನಲಾಗ್ತಿದೆ.ಹೊಸ ಸ್ವರೂಪದ ವೈರಸ್ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಯುರೋಪ್ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಇನ್ನೂ ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕೆಲ ಯೂರೋಪ್ ದೇಶಗಳು ಬ್ರಿಟನ್ ನಿಂದ ಬರುವ ಬ್ರಿಟನ್ ಗೆ ತೆಎರಳುವ ಎಲ್ಲಾ ವಿಮಾನಗಳನ್ನು ರದ್ದುಪಡಿಸಿವೆ.
ನಡುರಸ್ತೆಯಲ್ಲೇ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ : ಪಾಗಲ್ ಪ್ರೇಮಿ ಅಂದರ್..!
ಇತ್ತ ಬ್ರಿಟನ್ ನ ನಗರ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ಹೇರಲಾಗಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದೆ. ಇನ್ನೂ ಹಲವೆಡೆ 26ರಿಂದ ಲಾಕ್ ಡೌನ್ ಜಾರಿಯಾಗಲಿದೆ. ಇತ್ತ ಕ್ರಿಸ್ಮಸ್ ಹಾಗೂ ನ್ಯೂ ಿಯರ್ ಸಮೀಪದಲ್ಲೇ ಇದೆ. ಆದ್ರೆ ಈ ಬಾರಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಇತ್ತ ಬ್ರಿಟನ್ ನ ನೆರೆ ಹೊರೆ ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಆತಂಕ ಎದುರಾಗಿದೆ. ಯೂರೋಪ್ ನ ಎಲ್ಲಾ ರಾಷ್ಟ್ರಗಳಿಗೂ ಸೋಂಕು ಹರಡಬಹುದಾದ ಸಾಧ್ಯೆತೆಯಿದೆ ಎನ್ನಲಾಗ್ತಿದೆ. ಇನ್ನೂ ಈಗಾಗಲೇ ಆಸ್ಟ್ರಿಯಾ, ಬೆಲ್ಜಿಯಂ, ನೆದರ್ ಲೆಂಡ್ಸ್, ಡೆನ್ಮಾರ್ಕ್, ಸ್ಪೇನ್ ದೇಶಗಳು ಬ್ರಿಟನ್ನಿಂದ ವಿಮಾನ ಸಂಚಾರವನ್ನು ರದ್ದುಪಡಿಸಿವೆ. ಜರ್ಮನಿಯೂ ಈ ಕ್ರಮವನ್ನು ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ.
ಅಮೇರಿಕನ್ ಯಾತ್ರೆ; ವಿಶ್ವವಿಖ್ಯಾತ ನಯಾಗರಾ ಜಲಪಾತದ ಕುರಿತು ನಿಮಗೆ ತಿಳಿದಿರದ ಕೆಲವು ಕೌತುಕದ ಸಂಗತಿಗಳು:
KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಒಡೆದ ಟೀಂ..!
ನಡುರಸ್ತೆಯಲ್ಲೇ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ : ಪಾಗಲ್ ಪ್ರೇಮಿ ಅಂದರ್..!
ಬಿಜೆಪಿ – ಜೆಡಿಎಸ್ ವಿಲೀನ ಪ್ರಶ್ನೆಯೆ ಇಲ್ಲ: ಸಿಎಂ ಯಡಿಯೂರಪ್ಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








