ಮನುಕುಲ ತಲೆತಗ್ಗಿಸುವ ಪ್ರಕರಣ : ಬಾಲಕನ ಲಿಂಗ ಪರಿವರ್ತಿಸಿ ನಿರಂತರ ಅತ್ಯಾಚಾರ..!
ನವದೆಹಲಿ : ಅತ್ಯಾಚರಿಗಳ ಕ್ರೂರತ್ವಕ್ಕೆ ಮಿತಿಯೇ ಇಲ್ಲ.. ಕೇವಲ ಹುಡುಗಿಯರು ಅಷ್ಟೇ ಅಲ್ಲ ಹುಡುಗರಿಗೆ ಸೇಫ್ಟಿ ಇಲ್ಲದಂತಹ ಪರಿಸ್ಥಿತಿ ಬಂದೊದಗಿದೆ. ಮನುಷ್ಯರ ವಿಕೃತಿ ಎಷ್ಟು ಮಿತಿಮೀರಿಬಿಡುತ್ತೆ ಅನ್ನೋದಕ್ಕೆ ಈ ಪ್ರಕರಣ ಉದಾಹರಣೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮನುಕುಲವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಪ್ರಕರಣ ನಡೆದಿದೆ.
ಐಸ್ ಕ್ರೀಮ್ ನಲ್ಲಿ ಕರೊನಾ ಪತ್ತೆ: ತಿಂದವರವನ್ನ ಪತ್ತೆಹಚ್ಚಲು ಪರದಾಡ್ತಿದೆ ಚೀನಾ..!
ಹೌದು 13 ವರ್ಷದ ಬಾಲಕನ ಲಿಂಗ ಪರಿವರ್ತನೆ ಮಾಡಿ ಒಂದು ವರ್ಷದಿಂದಲೂ ಆತನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಮಹಿಳಾ ಆಯೋಗದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ವರ್ಷಗಳ ಹಿಂದೆ ಲಕ್ಷ್ಮೀ ನಗರದ ನಿವಾಸಿಯಾಗಿರುವ ಆರೋಪಿ, ಬಾಲಕನನ್ನು ಭೇಟಿ ಮಾಡಿದ್ದಾನೆ. ಇದಾದ ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಡ್ಯಾನ್ಸ್ ಹೇಳಿಕೊಡುವುದಾಗಿ ತಿಳಿಸಿದ್ದು, ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ :ಲಸಿಕೆಗಾಗಿ ನೋಂದಾಯಿಸುವುದು ಹೇಗೆ?
ಆರಂಭದಲ್ಲಿ ಆತನಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ವ್ಯಕ್ತಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾನೆ. ಆತನಿಗೆ ಸ್ವಲ್ಪ ಹಣವನ್ನೂ ನೀಡಿದ್ದನಂತೆ. ಇದಾದ ಬಳಿಕ ತನ್ನೊಂದಿಗೆ ಕೆಲಸ ಮಾಡುವಂತೆ ಒತ್ತಾಯಿಸಿದ್ದಾನೆ. ಬಳಿಕ ಆತನಿಗೆ ಮಾದಕ ವಸ್ತು ನೀಡಲು ಶುರು ಮಾಡಿದ್ದಾನೆ. ಇಷ್ಟೇ ಅಲ್ಲ, ಆತನ ಲಿಂಗ ಪರಿವರ್ತನೆಯನ್ನೂ ಮಾಡಿಸಿದ್ದಾನೆ. ಬಾಲಕ ಹುಡುಗಿಯಾಗಿ ಬದಲಾಗುತ್ತಿದ್ದಂತೆ ಹೊರಗಡೆ ಗಿರಾಕಿಗಳಿಗೆ ದೈಹಿಕವಾಗಿ ಸಹಕರಿಸುವಂತೆ ಪುಸಲಾಯಿಸಿದ್ದಾನೆ. ಇದರಿಂದ ಹಣ ಸಂಪಾದನೆ ಮಾಡ್ತಿದ್ದನಂತೆ. ಮಹಿಳಾ ಆಯೋಗ ಈ ಬಗ್ಗೆ ದೂರು ದಾಖಲಿಸಿದ್ದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಬಾಲಕನನ್ನು ರಕ್ಷಿಸಲಾಗಿದೆ.
ಟ್ರಂಪ್ ನಿರ್ಗಮನಕ್ಕೂ ಮುನ್ನ ಚೀನಾಗೆ ಬಿಗ್ ಸಾಕ್ : 9 ಚೀನಾ ಕಂಪನಿಗಳ ಮೇಲೆ ನಿಷೇಧ..!
ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗರಂ : ಯಾಕೆ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








