ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಪಿಕೆ ಕನ್ಸಲ್ಟೆಂಟ್ಸ್ (PK Consultants)

admin by admin
January 17, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
PK Consultants Bangalore PK CONSULTANTS ELECTRICAL CONSULTING
Share on FacebookShare on TwitterShare on WhatsappShare on Telegram

ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಪಿಕೆ ಕನ್ಸಲ್ಟೆಂಟ್ಸ್ PK Consultants Bangalore

ಪಿಕೆ ಕನ್ಸಲ್ಟೆಂಟ್ಸ್‌ ಬೆಂಗಳೂರಿನ ಪ್ರಮುಖ ಎಲೆಕ್ಟ್ರಿಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಕಂಪನಿಗಳಲ್ಲಿ ಒಂದು. PK Consultants Bangalore

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ಪಿಕೆ ಕನ್ಸಲ್ಟೆಂಟ್ಸ್‌ ಗುಣಮಟ್ಟದ ಮತ್ತು ಕಡಿಮೆ ವೆಚ್ಚದಾಯಕ ವಿದ್ಯುತ್ ಸೇವೆಗಳ ವಿನ್ಯಾಸಗಳು, ಐಎಸ್ ಸ್ಟ್ಯಾಂಡರ್ಡ್ಸ್ ವಿನ್ಯಾಸ ಮತ್ತು ಸಲಹಾ ಸೇವೆಗೆ ಹೆಸರುವಾಸಿಯಾಗಿದ್ದು, ಸುಮಾರು 15 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿಕರ ಸೇವೆ ಸಲ್ಲಿಸುತ್ತಾ ಬಂದಿದೆ .

ಗೋದಾಮು, ವಸತಿ, ಕೈಗಾರಿಕೆ, ಅಪಾರ್ಟ್ಮೆಂಟ್ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ಸಾಫ್ಟ್‌ವೇರ್ ಕಚೇರಿಗಳು, ಶೈಕ್ಷಣಿಕ ಕಟ್ಟಡಗಳು, ಸ್ಟಾರ್ ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಯಾವುದೇ ಕಟ್ಟಡಗಳಿಗೆ ಸಂಪೂರ್ಣ ರಕ್ಷಣೆ ನೀಡುವ ವಿದ್ಯುತ್ ಸೇವೆಗಳ ಅವಶ್ಯಕತೆಗಳನ್ನು ಪರಿಣಾಮಕಾರಿ ವಿನ್ಯಾಸಗಳು, ಸರಿಯಾದ ವಿದ್ಯುತ್ ವ್ಯವಸ್ಥೆ ರೇಖಾಚಿತ್ರಗಳು, ನಿಯಮಿತ ಸೈಟ್ ಪರಿಶೀಲನೆ ಮೂಲಕ ‌ಕಡಿಮೆ ವೆಚ್ಚದಲ್ಲಿ ಒದಗಿಸಲು ಪಿಕೆ ಕನ್ಸಲ್ಟೆಂಟ್ಸ್‌ ನ ಎಲೆಕ್ಟ್ರಿಕಲ್ ಎಂಜಿನಿಯರ್ ಗಳ ತಂಡವು ಬದ್ಧವಾಗಿದೆ.

ಎಲೆಕ್ಟ್ರಿಕಲ್ ಹಿನ್ನೆಲೆ ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಅನುಭವ ಹೊಂದಿರುವ ಎಂಜಿನಿಯರ್‌ಗಳು ಮತ್ತು ಆಟೋ-ಕ್ಯಾಡ್ ಡ್ರಾಫ್ಟ್‌ಮನ್‌ಗಳ ಅನುಭವಿ ತಂಡವನ್ನು ಪಿಕೆ ಕನ್ಸಲ್ಟೆಂಟ್ಸ್‌ ಹೊಂದಿದೆ.
ಗೋದಾಮುಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಪೊರೇಟ್ ಕಚೇರಿಗಳು, ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಕಟ್ಟಡಗಳಿಗೆ ಉತ್ತಮ ಗುಣಮಟ್ಟದ ಮತ್ತು ಅತ್ಯುತ್ತಮ ವಿದ್ಯುತ್ ವಿನ್ಯಾಸಗಳ ಸಲಹಾ ಸೇವೆಗಳನ್ನು ಒದಗಿಸುವ ಏಕೈಕ ಗುರಿಯೊಂದಿಗೆ ಪಿಕೆ ಕನ್ಸಲ್ಟೆಂಟ್ಸ್ 15 ವರ್ಷಗಳ ಹಿಂದೆ ಶುಭಾರಂಭಗೊಂಡಿತು.
PK Consultants Bangalore

ಜನಮೆಚ್ಚುಗೆ ಗಳಿಸಿರುವ ಪಿಕೆ ಕನ್ಸಲ್ಟೆಂಟ್ಸ್ (PK Consultants) ಕಾರ್ಯ ವಿಧಾನ :

1. ಗ್ರಾಹಕರ ‌ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ಅವರೊಂದಿಗೆ ಚರ್ಚಿಸಿ, ತಾತ್ಕಾಲಿಕ ವಿದ್ಯುತ್ ರೇಖಾಚಿತ್ರಗಳ ತಯಾರಿಕೆ.

2. ನಿರ್ದಿಷ್ಟ ಯೋಜನೆಯ ಅವಶ್ಯಕತೆಯ ಆಧಾರದ ಮೇಲೆ ವಿದ್ಯುತ್ ಲೋಡ್ ಶೀಟ್.

3. ಟ್ರಾನ್ಸ್‌ಫಾರ್ಮರ್‌ಗಳು, ಡಿಜಿ, ಯುಪಿಎಸ್, ಇತ್ಯಾದಿಗಳ ನಿಜವಾದ ಗಾತ್ರ ಮತ್ತು ಸಂಕ್ಷಿಪ್ತ ರೂಪಗಳ ವಿನ್ಯಾಸ ತಿಳಿಯಲು ಸ್ಕೀಮ್ಯಾಟಿಕ್ ರೇಖಾಚಿತ್ರಗಳನ್ನು ಸಿದ್ಧಪಡಿಸುವುದು.

4. ಅಂತಿಮವಾಗಿ ಗ್ರಾಹಕರ ಇಚ್ಛೆಯಂತೆ ಅಗತ್ಯತೆಗಳ ವಿನ್ಯಾಸಗಳು, ಲೈಟಿಂಗ್ ವಿನ್ಯಾಸಗಳು, ವಿದ್ಯುತ್ ವಿನ್ಯಾಸಗಳು, ಕೇಬಲ್ ಟ್ರೇ ವಿನ್ಯಾಸಗಳು, ಬಾಹ್ಯ ವಿದ್ಯುತ್ ವಿನ್ಯಾಸಗಳು, ಅರ್ಥಿಂಗ್ ವಿನ್ಯಾಸಗಳು, ಎಚ್‌ಟಿ ಮತ್ತು ಟ್ರಾನ್ಸ್‌ಫಾರ್ಮರ್ ಯಾರ್ಡ್ ವಿನ್ಯಾಸಗಳು, ಡಿಜಿ ಕೊಠಡಿ ವಿನ್ಯಾಸಗಳು, ವಿದ್ಯುತ್ / ಯುಪಿಎಸ್ ಕೊಠಡಿ ವಿನ್ಯಾಸಗಳು, ವಿಭಾಗೀಯ ವಿವರಗಳು ಮತ್ತು ಎತ್ತರದ ವಿವರಗಳು ಫೈರ್ ಅಲಾರ್ಮ್ ಡಿಟೆಕ್ಟರ್‌ಗಳು, ಎಸಿ ಡಕ್ಟ್‌ಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಸಮನ್ವಯ ಸೀಲಿಂಗ್ ವಿನ್ಯಾಸಗಳ ಅಂತಿಮ ರೇಖಾಚಿತ್ರಗಳನ್ನು ಸಿದ್ಧಪಡಿಸುವುದು.

5. ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸುವುದು ಮತ್ತು ಸ್ಪರ್ಧಾತ್ಮಕ ವಿದ್ಯುತ್ ಮಾರಾಟಗಾರರಿಗೆ ನೀಡಿ ಅವರಿಂದ ಉಲ್ಲೇಖ (quotes) ಗಳನ್ನು ಪಡೆಯುವುದು.

6. ಮಾರಾಟಗಾರರೊಂದಿಗೆ ಸಮಾಲೋಚನೆ ನಡೆಸಿ ಗ್ರಾಹಕರಿಗೆ ಅವುಗಳಲ್ಲಿ ಅತ್ಯುತ್ತಮವಾದದ್ದನ್ನು‌ ಸೂಚಿಸುವುದು.

7. ನೀಡಲಾದ ವಿನ್ಯಾಸಗಳು ಮತ್ತು ರೇಖಾಚಿತ್ರಗಳ ಪ್ರಕಾರ ಕೆಲಸ ನಡೆಯುತ್ತಿದೆಯೇ ಎಂದು ಪರಿಶೀಲಿಸುವುದು ಹಾಗೂ ಪ್ರತಿ ಯೋಜನೆಯ ಕೊನೆಯಲ್ಲಿ ಸ್ನ್ಯಾಗ್ ಪಟ್ಟಿಯನ್ನು ಸಿದ್ಧಪಡಿಸಿ ಸಣ್ಣ ಕೆಲಸಗಳೂ ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವುದು.

PK Consultants Bangalore

ಉನ್ನತ-ಗುಣಮಟ್ಟದ ಸೇವೆಗಳ ಮೂಲಕ ಗ್ರಾಹಕರಿಗೆ ಸಂಪೂರ್ಣ ಮೌಲ್ಯವನ್ನು ಒದಗಿಸುವುದು ಮತ್ತು ಅನುಭವಿ ‌ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಉನ್ನತ ಅನುಭವ ಹೊಂದಿರುವ ಎಂಜಿನಿಯರ್‌ಗಳು ಮತ್ತು ವಿನ್ಯಾಸಕರ ತಂಡದೊಂದಿಗೆ ಗ್ರಾಹಕರ ಶಾಶ್ವತ ಸಂಬಂಧಗಳನ್ನು ವಿಸ್ತರಿಸುವುದು ಪಿಕೆ ಕನ್ಸಲ್ಟೆಂಟ್ಸ್ ನ ಉದ್ದೇಶವಾಗಿದೆ.

ಯಶಸ್ವಿ ತಂಡವೆಂದರೆ ಅದು ಒಂದೇ ಧ್ಯೇಯ ಹೊಂದಿರುವ ಅನೇಕ ಹಸ್ತ ಗಳು ಸೇರಿ ರಚಿಸಿದ ಗುಂಪು ಎಂದು ನಂಬಿರುವ ಪಿಕೆ ಕನ್ಸಲ್ಟೆಂಟ್ಸ್ ಅನ್ನು ಈ ನಾಲ್ಕು ಪ್ರಮುಖ ಮೌಲ್ಯಗಳ ಮೇಲೆ ನಿರ್ಮಿಸಲಾಗಿದೆ.

ಜ್ಞಾನ, ನಾವೀನ್ಯತೆ ಮತ್ತು ಗ್ರಾಹಕರ ಮೆಚ್ಚುಗೆಯ ಮೂಲಕ ನಾಯಕತ್ವವನ್ನು ಹೊಂದುವುದು.

ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಹೂಡಿಕೆದಾರರು ಒಂದಾಗಿ ಕೆಲಸ ಮಾಡಿ ಅತ್ಯುತ್ತಮವಾದುದನ್ನು ಸಾಧಿಸುವುದು.

ನಮ್ಮ ಗ್ರಾಹಕರ ಮತ್ತು ಹೂಡಿಕೆದಾರರ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು.

ನಮ್ಮ ಗ್ರಾಹಕರ, ಉದ್ಯೋಗಿಗಳ, ಹೂಡಿಕೆದಾರರ ಮತ್ತು ಸಮಾಜದ ಬಗ್ಗೆ ಕಾಳಜಿ ವಹಿಸುವುದು ಮತ್ತು ಜವಾಬ್ದಾರರಾಗಿರುವುದು.
PK Consultants Bangalore

ಪಿಕೆ ಕನ್ಸಲ್ಟೆಂಟ್ಸ್ (PK Consultants Bangalore)ನ ನೇತಾರ, ಚೀಫ್‌ ‌ಕನ್ಸಲ್ಟೆಂಟ್ ಶ್ರೀ ಪ್ರಸನ್ನ ಕುಮಾರ್ ಎಂ.ಟೆಕ್ ಪದವೀಧರರಾಗಿದ್ದು, ಡಿಸೈನ್ ಡ್ರಾಯಿಂಗ್, ಶಾಪ್ ಡ್ರಾಯಿಂಗ್, ಟೆಸ್ಟ್ ಫಾರ್ಮ್‌ಗಳ ತಯಾರಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.
ಇವರು ಕೈಗಾರಿಕೆಗಳು, ಬೃಹತ್ ಕಟ್ಟಡಗಳು, ಟೌನ್‌ಶಿಪ್‌ಗಳು, ಆಸ್ಪತ್ರೆಗಳು, ಸಾಫ್ಟ್‌ವೇರ್ ಪಾರ್ಕ್‌ಗಳು, ವಸತಿಗಳು, ವಾಣಿಜ್ಯ ಸಂಕೀರ್ಣಗಳು, ರೆಸಾರ್ಟ್‌ಗಳು, ಕ್ಲಬ್ ಮನೆಗಳು, ಹೋಟೆಲ್‌ಗಳು ಮುಂತಾದವುಗಳ ಆಂತರಿಕ ಕೆಲಸಗಳಿಗೆ ಸಂಬಂಧಿಸಿ ಭಾರತದಾದ್ಯಂತ ವಿವಿಧ ವಿದ್ಯುತ್ ಸೇವೆಗಳ ವಿನ್ಯಾಸಗಳು ಮತ್ತು ಮೇಲ್ವಿಚಾರಣೆಯಲ್ಲಿ ಸುಮಾರು 20 ವರ್ಷಗಳ ಉನ್ನತ ಅನುಭವ ಪರಿಣತಿಯನ್ನು ‌ ಹೊಂದಿದ್ದಾರೆ.

PK Consultants ನ‌ ಕೆಲವು‌ ಪ್ರಮುಖ ಪ್ರಾಜೆಕ್ಟ್ ಗಳು :

* SVG group of Hotels, * Trinity Hotel, * Oyster Bay Restaurant @ Kormangala and MG Road, * CSA Nursing College, * Fame India School, *Standard Charted Bank Building Bangalore, * Mihan Warehouse Nagpur, * INEL Factory Building Hosur, *amazon Warehouse at Narsapura, *Climaveneta Factory Building at Narsapura, *ALBL Warehouse for TCI Supply Chain Solutions, *Bestseller Warehouse at Bhiwandi, *Warehouse for First Cry in Bangalore, Puna & Haryana, * Sunpure Factory for MK Agrotek, *Cargotec Factory at Dabaspet, *Sewing Section for Buildmet Fibres at Dabaspet, *Volkswagen Warehouse at Dabaspet, *Factory for Laguna Clothing, *Indore CDC & CPC for Reliance, *Cochin CPC for Reliance, *Juinagar Mumbai for Reliance, *Nagpur Warehouse, *Pantaloons Retail Ware House Bangalore, *Amar Radio Corporation Warehouse, *MICT-2 Warehouse , *Volkswagen Warehouse Phae-2 at Dabaspete
PK Consultants Bangalore

ಪಿಕೆ ಕನ್ಸಲ್ಟೆಂಟ್ಸ್ ನ ವಿಳಾಸ :

P K CONSULTANTS
(Consulting Engineers)
#1812, First floor,
3rd Cross, 14th Main,
Prakashnagar, (Off Rajajinagar),
Bangalore 560-021
Tel: +91-(80)-23321799
Mob +91-9845936928
Web Site: www.pkconsultants.co.in
E-mail: pkconsultants@gmail.com

P K CONSULTANTS – LEADING ELECTRICAL CONSULTING ENGINEERS

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: ELECTRICAL CONSULTING ENGINEERSPK Consultants Bangaloreಪಿಕೆ ಕನ್ಸಲ್ಟೆಂಟ್ಸ್
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram