ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್‌ ಸಿನಿಮಾಗಳ ರಿಲೀಸ್‌ ಗೆ ಡೇಟ್‌ ಫಿಕ್ಸ್ ..! ಡೀಟೇಲ್ಸ್..!

Namratha Rao by Namratha Rao
January 21, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

November 15, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

ನನ್ನದೇನಿದೆ ತೆಗೆಯಿರಿ, ಬಾಂಬೆ-ಹೈದರಾಬಾದ್‌ನಲ್ಲಿ ಏನಿದೆ ಬಿಚ್ಚಿಡಬೇಕಾ? ಚಿ.ನಾ. ರಾಮು ಬರೆದ ಬಲಿತ ದಲಿತ, ತುಳಿತ ನನ್ನ ಜನ ಅನಾಥ ಪುಸ್ತಕವನ್ನು ಕಾಂಗ್ರೆಸ್ಸಿಗರು ಮೊದಲು ಓದಲಿ: 78 ವರ್ಷಗಳ ಮೀಸಲಾತಿ ಲಾಭದ ಬಗ್ಗೆ ಹೆಚ್‌ಡಿಕೆ ಪ್ರಶ್ನೆ

November 15, 2026

ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್‌ ಸಿನಿಮಾಗಳ ರಿಲೀಸ್‌ ಗೆ ಡೇಟ್‌ ಫಿಕ್ಸ್ ..! ಡೀಟೇಲ್ಸ್..!

ಕನ್ನಡದಲ್ಲಿ ಲಾಕ್ ಡೌನ್, ಥಿಯೇಟರ್ ಬಂದ್, ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದ ಸೀಟಿಂಗ್ ವ್ಯವ್ಸತೇ ಇಲ್ಲದೇ ಹೀಗೆ ನಾನಾ ಸಮಸ್ಯೆಗಳಿಂದ ಯಾವ ಸ್ಟಾರ್ ನಟರ ಸಿನಿಮಾಗಳು ಸಹ ತೆರೆ ಕಾಣದೇ ಸಿನಿಪ್ರಿಯರು ನಿರಾಸೆಯಾಗಿದ್ದಾರೆ.

ಆದ್ರೆ 2021 ರಲ್ಲಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಈ ವರ್ಷ ಸಿನಿಮಾ ವರ್ಷವೇ ಅಂತ ಹೇಳುದ್ರೂ ತಪ್ಪಾಗೋದಿಲ್ಲ. ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳು , ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅಷ್ಟೇ ಅಲ್ದೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.dhruva-sarja

ಹೌದು, ಈ ಸಂಬಂಧ ಬಿಡುಗಡೆಗೆ ಸಿದ್ಧವಿರುವ ಸ್ಟಾರ್‌ ಸಿನಿಮಾಗಳು ಮತ್ತು ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರು ಅಧಿಕೃತವಾಗಿ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಮೂಲಕ ಕಳೆದ 3-4 ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಬಿಗ್‌ ಸ್ಟಾರ್ ಸಿನಿಮಾಗಳ ಬಿಡುಗಡೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳಿಗೆ  ತೆರೆ ಬಿದ್ದಿದ್ದು ಸಿನಿ ಪ್ರಿಯರ ಹ್ಯಾಪಿ ಮೋಡ್ ಆನ್ ಆಗಿದೆ.

ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಸಿನಿಮಾಗಳ ಜಾತ್ರೆ ಆರಂಭವಾಗಲಿದೆ. ಕನ್ನಡದ ಸ್ಟಾರ್‌ ನಟರು ಮತ್ತು ಬಿಗ್‌ ಬಜೆಟ್‌ ಸಿನಿಮಾಗಳ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಅನೌನ್ಸ್‌ ಆಗಿದ್ದು, ಚಿತ್ರರಂಗದಲ್ಲಿ ಚಟುವಟಿಕೆಗಳು ಮತ್ತಷ್ಟು ಗರಿಗೆದರಿದೆ. ಇನ್ನು ಒಂದರ ಹಿಂದೊಂದರಂತೆ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಥಿಯೇಟರ್‌ಗಳಲ್ಲಿ ಸ್ಟಾರ್‌ ವಾರ್‌ ಗೆ ಕಾರಣವಾಗದಂತೆ, ಎರಡು ವಾರಗಳ ಅಂತದಲ್ಲಿ ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಅಂದ್ಹಾಗೆ ಬಹುನಿರೀಕ್ಷೆಯ ಸಿನಿಮಾಗಳ ರಿಲೀಸ್ ಲಿಸ್ಟ್ ನಲ್ಲಿ ಸಲಗ , ಪೊಗರು , ರಾಬರ್ಟ್ ಇನ್ನೂ ಅನೇಕ ಚಿತ್ರಗಳು ಬಿಡುಗಡೆಯಾಗಲಿವೆ.

ಸಿನಿಮಾಗಳ ಬಿಡುಗಡೆ ಪಟ್ಟಿ ಹೀಗಿದೆ.

ಫೆಬ್ರವರಿ 5 : ಪ್ರಜ್ವಲ್ ದೇವರಾಜ್ ಅಭಿನಯದ ‘ ಇನ್ಸ್ ಪೆಕ್ಟರ್ ವಿಕ್ರಮ್’

ಫೆಬ್ರವರಿ 19 : ಬಹುನಿರೀಕ್ಷೆಯ, ಧ್ರುವ ಸರ್ಜಾ ಅಭಿನಯದ ‘ಪೊಗರು’

ಮಾರ್ಚ್ 11 : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷೆಯ ಸಿನಿಮಾ ‘ರಾಬರ್ಟ್‌’

ಏಪ್ರಿಲ್  01: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ‘ಯುವರತ್ನ’

ಏಪ್ರಿಲ್  15: ದುನಿಯಾ ವಿಜಯ್‌ ಅಭಿನಯದ ‘ಸಲಗ’

ಏಪ್ರಿಲ್  29: ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ-3’

ಮೇ      14 : ಶಿವರಾಜಕುಮಾರ್‌ ಅಭಿನಯದ ‘ಭಜರಂಗಿ-2’

ಮೂರು ಭಾಷೆ.. ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ತೋರಿಸಲಿದ್ದಾರೆ ಧೃವ ಸರ್ಜಾ

ಗರ್ಲ್ ಫ್ರೆಂಡ್ ಜೊತೆ ದೋಸೆ ತಿನ್ನುತ್ತಿದ್ದ ಪತಿಯನ್ನು ಹಿಡಿದ ಪತ್ನಿ – ದೂರು ದಾಖಲಿಸಲು ಪೊಲೀಸರ ನಿರಾಕರಣೆ

ಆರ್ಕೆಸ್ಟ್ರಾ ಕಲಾವಿದರ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #salagabhajarangi 2inspector vikramkannada films release scheduleKotigobba 3pogaruRobertYuvarathna
ShareTweetSendShare
Join us on:

Related Posts

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

by Shwetha
November 15, 2026
0

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪವು ಈಗ ರಾಷ್ಟ್ರ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

ನನ್ನದೇನಿದೆ ತೆಗೆಯಿರಿ, ಬಾಂಬೆ-ಹೈದರಾಬಾದ್‌ನಲ್ಲಿ ಏನಿದೆ ಬಿಚ್ಚಿಡಬೇಕಾ? ಚಿ.ನಾ. ರಾಮು ಬರೆದ ಬಲಿತ ದಲಿತ, ತುಳಿತ ನನ್ನ ಜನ ಅನಾಥ ಪುಸ್ತಕವನ್ನು ಕಾಂಗ್ರೆಸ್ಸಿಗರು ಮೊದಲು ಓದಲಿ: 78 ವರ್ಷಗಳ ಮೀಸಲಾತಿ ಲಾಭದ ಬಗ್ಗೆ ಹೆಚ್‌ಡಿಕೆ ಪ್ರಶ್ನೆ

by Shwetha
November 15, 2026
0

ತುಮಕೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಲಿತ ದಲಿತ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ...

ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್! ಕೊಲೆ, ಕಿಡ್ನಾಪ್ ಆರೋಪ ತಳ್ಳಿಹಾಕಿದ D-ಬಾಸ್; ಮುಂದೇನು?

ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಮೇಲೆ ಬೇಲ್‌ಗೆ ಅರ್ಜಿ ಹಾಕೋಣ:ದರ್ಶನ್-ಪವಿತ್ರಾಗೌಡಗೆ ಮುಳುವಾಯ್ತಾ ವಿಡಿಯೋ ಕಾನ್ಫರೆನ್ಸ್‌ನ ಆ 2 ನಿಮಿಷದ ಸಂಭಾಷಣೆ?ಸೋಮವಾರ ನ್ಯಾಯಾಧೀಶರ ಕೈ ಸೇರಲಿದೆ ರೆಕಾರ್ಡ್ ಕ್ಲಿಪ್!

by Shwetha
November 15, 2026
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ವೇಳೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಮಾಡಿಕೊಂಡಿರುವ ಎಡವಟ್ಟೊಂದು...

ಬ್ರಾಹ್ಮಣರ ಜೊತೆ ಚರ್ಚಿಸಿ ಗ್ರಹ-ನಕ್ಷತ್ರ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದೇನೆ: ರಾಮಮಂದಿರ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮಲಲ್ಲಾ ದರ್ಶನಕ್ಕೆ ಸಜ್ಜಾದ ಅಖಿಲೇಶ್ ಯಾದವ್!

ಬ್ರಾಹ್ಮಣರ ಜೊತೆ ಚರ್ಚಿಸಿ ಗ್ರಹ-ನಕ್ಷತ್ರ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದೇನೆ: ರಾಮಮಂದಿರ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮಲಲ್ಲಾ ದರ್ಶನಕ್ಕೆ ಸಜ್ಜಾದ ಅಖಿಲೇಶ್ ಯಾದವ್!

by Shwetha
November 15, 2026
0

ಲಖನೌ: ಉತ್ತರ ಪ್ರದೇಶದ ರಾಜಕೀಯದಲ್ಲಿ ಈಗ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಪವಿತ್ರ ನಗರಿ ಅಯೋಧ್ಯೆಗೆ...

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

by Shwetha
November 15, 2026
0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಅವರ ಬಲಗಾಲಿಗೆ ಗಂಭೀರ ಸ್ವರೂಪದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram