`ಕಮಾನ್ ರೋಹಿತ್.. ಯು ಕ್ಯಾನ್ ಡೂ ಇಟ್’
ಚೆನ್ನೈ : ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋ ಸುದ್ದಿ ಕೆಲ ದಿನಗಳಿಂದೆ ಭಾರಿ ಹಲ್ ಚಲ್ ಸೃಷ್ಠಿ ಮಾಡಿತ್ತು.
ಆಶಸ್ ಸರಣಿಗೂ ಮುನ್ನ ಕೊಹ್ಲಿ ಜೊತೆ ರೋಹಿತ್ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್ ನಂತರ ತವರಿಗೆ ತೆರಳಿದ್ದಾರೆ ಎಂಬ ಕಥೆಗಳು ಕೂಡ ಹರಿದಾಡಿದ್ದವು.
ಆದ್ರೆ ಇದಕ್ಕೆ ಕೊಹ್ಲಿ ಮತ್ತು ರೋಹಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏತನ್ಮಧ್ಯೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರ ಮಧ್ಯೆ ಒಂದು ಆಸಕ್ತಿಕರ ಘಟನೆ ನಡೆದಿದೆ.
ಇನ್ನಿಂಗ್ಸ್ ನ ಮೂರನೇ ಓವರ್ ನಲ್ಲಿ ರೋಹಿತ್ ಶರ್ಮಾ ತಮ್ಮ ಟ್ರೇಡ್ ಮಾರ್ಕ್ ಶಾಟ್ ಕವರ್ ಡ್ರೈವ್ ಮೂಲಕ ರನ್ ಖಾತೆ ತೆರೆದರು.
ರೋಹಿತ್ ಶಾಟ್ ಅನ್ನು ಡ್ರಸ್ಸಿಂಗ್ ರೂಮಿನಲ್ಲಿದ್ದ ವಿರಾಟ್ ಕೊಹ್ಲಿ ನೋಡಿ, ಯಸ್ ಬಾಯ್ಸ್.. ಕಮಾನ್ ರೋಹಿತ್.. ಯೂ ಕ್ಯಾನ್ ಡೂ ಇಟ್ ಅಂತಾ ಕೂಗಿ ಹೇಳಿದರು.
https://twitter.com/i/status/1360452159385473031
ಈ ವಿಡಿಯೋ ವನ್ನು ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಶೇರ್ ಮಾಡಿದ ನಂತರ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಡಿಂಗ್ ಆಗುತ್ತಿದೆ.
ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು.
ಇದಾದ ಬಳಿಕ ಟೀಂ ಇಂಡಿಯಾದ ಪೂಜಾರಾ, ಕೊಹ್ಲಿ ಬೇಗನೇ ಔಟ್ ಆದ್ರೂ, ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ರೋಹಿತ್, 231 ಎಸೆತಗಳಲ್ಲಿ 161 ರನ್ ಗಳಿಸಿದ್ರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಆರು ವಿಕೆಟ್ ಕಳೆದುಕೊಂಡು 300 ರನ್ ಗಳಿಸಿದೆ. ರಿಷಬ್ ಪಂತ್ (33) ಅಕ್ಷರ್ ಪಟೇಲ್ (5) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
Our Website : https://saakshatv.com/Cricket
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








