ADVERTISEMENT
Sunday, November 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಡಾಮಿನ್ ರೈಟ್ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್…!

admin by admin
March 13, 2021
in IPL 2021, Newsbeat, ಐಪಿಎಲ್ 2021
Damien Wright has worked with Australian Big Bash League austrelia punjabkings saakshatv
Share on FacebookShare on TwitterShare on WhatsappShare on Telegram

ಡಾಮಿನ್ ರೈಟ್ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್…!

@punjabkings @ipl2021 #kannadanews #AnilKumble#saakshatv

Related posts

ರಾತ್ರಿ ವೇಳೆ 150 ಎಕರೆ ಜಮೀನು ನೋಡಲು ಹೋದಾಗ ಕಳ್ಳರೆಂದು ಸಿಎಂರನ್ನೇ ಗ್ರಾಮಸ್ಥರು ಓಡಿಸಿದ್ರಂತೆ! ಸಿಎಂಗೆ ಭ್ರಷ್ಟಾಚಾರ ತಡೆಯಲು ಟೈಂ ಇಲ್ಲ, ಖಾಲಿ ಜಾಗ ಹುಡುಕುವುದಕ್ಕಷ್ಟೇ ಸಮಯವಿದೆ: ಇದು ಸುಳ್ಳೋ ನಿಜವೋ ಅವರನ್ನೇ ಕೇಳಿ ಎಂದ ಕುಮಾರಸ್ವಾಮಿ

ರಾತ್ರಿ ವೇಳೆ 150 ಎಕರೆ ಜಮೀನು ನೋಡಲು ಹೋದಾಗ ಕಳ್ಳರೆಂದು ಸಿಎಂರನ್ನೇ ಗ್ರಾಮಸ್ಥರು ಓಡಿಸಿದ್ರಂತೆ! ಸಿಎಂಗೆ ಭ್ರಷ್ಟಾಚಾರ ತಡೆಯಲು ಟೈಂ ಇಲ್ಲ, ಖಾಲಿ ಜಾಗ ಹುಡುಕುವುದಕ್ಕಷ್ಟೇ ಸಮಯವಿದೆ: ಇದು ಸುಳ್ಳೋ ನಿಜವೋ ಅವರನ್ನೇ ಕೇಳಿ ಎಂದ ಕುಮಾರಸ್ವಾಮಿ

November 29, 2026
ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (29-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

November 29, 2026

kl rahul saakshatv punjab kings ipl 2021 prithi zinta14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಅದ್ಭುತ ಆಟಗಾರರು ಇದ್ರೂ ಕೊನೆ ಕ್ಷಣದಲ್ಲಿ ಅದೃಷ್ಟ ಕೈಕೊಡುತ್ತಿತ್ತು.
ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬದಲು ಪಂಜಾಬ್ ಕಿಂಗ್ಸ್ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.
ಈಗಾಗಲೇ ಐಪಿಎಲ್ ಹರಾಜಿನಲ್ಲಿ ತನಗೆ ಬೇಕಾದ ಆಟಗಾರರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿಕೊಂಡಿದೆ.
ಇದೀಗ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಡಾಮಿನ್ ರೈಟ್ ಅವರನ್ನು ನೇಮಕ ಮಾಡಿದೆ. ಡಾಮಿನ್ ರೈಟ್ ಆಸ್ಟ್ರೇಲಿಯಾದ ಪ್ರಥಮ ದರ್ಜೆಯ ಕ್ರಿಕೆಟಿಗ. ಅಲ್ಲದೆ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಹೊಬರ್ಟ್ ತಂಡ ಹಾಗೂ ಮೆಲ್ಬನ್ರ್ಸ್ ಸ್ಟಾರ್ ತಂಡದ ಪರ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

@punjabkings @ipl2021 #kannadanews #AnilKumble#saakshatv
45ರ ಹರೆಯದ ಡಾಮಿನ್ ರೈಟ್ ಅವರು ಬಾಂಗ್ಲಾದೇಶದ 19 ವಯೋಮಿತಿ ತಂಡದ ಹೆಡ್ ಕೋಚ್ ಕೂಡ ಆಗಿದ್ದರು. ಇದೀಗ ಡಾಮಿನ್ ರೈಟ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಅನಿಲ್ ಕುಂಬ್ಳೆ ಹೆಡ್ ಕೋಚ್ ಆಗಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಪ್ರತಿಭಾವನ್ವಿತ ಆಟಗಾರರಿದ್ದಾರೆ. ಇವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಡಾಮಿನ್ ರೈಟ್ ತಿಳಿಸಿದ್ದಾರೆ.
ಇನ್ನು ಡಾಮಿನ್ ರೈಟ್ ತಂಡವನ್ನು ಸೇರಿಕೊಂಡಿರುವುದರಿಂದ ಅವರ ಅನುಭವ ತಂಡಕ್ಕೆ ಉತ್ತೇಜನವನ್ನು ನೀಡಲಿದೆ ಎಂದು ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಹೆಡ್ ಕೋಚ್ ಅನಿಲ್ ಕುಂಬ್ಳೆ ಜೊತೆ ಸಹಾಯಕ ಕೋಚ್ ಆಂಡಿ ಫ್ಲವರ್, ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್, ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಜೊತೆ ಬೌಲಿಂಗ್ ಕೋಚ್ ಡಾಮಿನ್ ರೈಟ್ ಕೂಡ ಸೇರಿಕೊಂಡಿದ್ದಾರೆ.

ಏಪ್ರಿಲ್ 12ರಿಂದ ಪಂಜಾಬ್ ಕಿಂಗ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಆಡಲಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಕೆ.ಎಲ್. ರಾಹುಲ್ ಮುನ್ನೆಡೆಸಲಿದ್ದಾರೆ.

@punjabkings @ipl2021 #kannadanews #AnilKumble#saakshatv #Damien Wright

Tags: #saakshatvAnilKumbleDamien WrightIPLIPL2021k l rahulkananda newskanndasportsnewsPunjabKings
ShareTweetSendShare
Join us on:

Related Posts

ರಾತ್ರಿ ವೇಳೆ 150 ಎಕರೆ ಜಮೀನು ನೋಡಲು ಹೋದಾಗ ಕಳ್ಳರೆಂದು ಸಿಎಂರನ್ನೇ ಗ್ರಾಮಸ್ಥರು ಓಡಿಸಿದ್ರಂತೆ! ಸಿಎಂಗೆ ಭ್ರಷ್ಟಾಚಾರ ತಡೆಯಲು ಟೈಂ ಇಲ್ಲ, ಖಾಲಿ ಜಾಗ ಹುಡುಕುವುದಕ್ಕಷ್ಟೇ ಸಮಯವಿದೆ: ಇದು ಸುಳ್ಳೋ ನಿಜವೋ ಅವರನ್ನೇ ಕೇಳಿ ಎಂದ ಕುಮಾರಸ್ವಾಮಿ

ರಾತ್ರಿ ವೇಳೆ 150 ಎಕರೆ ಜಮೀನು ನೋಡಲು ಹೋದಾಗ ಕಳ್ಳರೆಂದು ಸಿಎಂರನ್ನೇ ಗ್ರಾಮಸ್ಥರು ಓಡಿಸಿದ್ರಂತೆ! ಸಿಎಂಗೆ ಭ್ರಷ್ಟಾಚಾರ ತಡೆಯಲು ಟೈಂ ಇಲ್ಲ, ಖಾಲಿ ಜಾಗ ಹುಡುಕುವುದಕ್ಕಷ್ಟೇ ಸಮಯವಿದೆ: ಇದು ಸುಳ್ಳೋ ನಿಜವೋ ಅವರನ್ನೇ ಕೇಳಿ ಎಂದ ಕುಮಾರಸ್ವಾಮಿ

by Shwetha
November 29, 2026
0

ಬೆಂಗಳೂರು: ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಲು ಸಮಯವೇ ಇಲ್ಲ,ಆದರೆ ಎಲ್ಲೆಲ್ಲಿ ಖಾಲಿ ಜಾಗವಿದೆ, ಎಲ್ಲಿ ಸರ್ಕಾರಿ ಭೂಮಿಯಿದೆ ಎಂದು ಹುಡುಕಿ ನೋಡುವುದಕ್ಕಷ್ಟೇ ಅವರಿಗೆ ಸಮಯವಿದೆ....

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (29-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 29, 2026
0

ದಿನ ಭವಿಷ್ಯ: 29-11-2026 1 ಮೇಷ ರಾಶಿ ಗೋಚಾರ ಫಲ ನಿಮ್ಮ ರಾಶಿಯಿಂದ ಚಂದ್ರನು ಚತುರ್ಥ ಭಾವದಲ್ಲಿ ಸಂಚರಿಸುತ್ತಿರುವುದರಿಂದ ಇಂದು ಮಿಶ್ರ ಫಲಗಳನ್ನು ಕಾಣುವಿರಿ. ವೃತ್ತಿ ಮತ್ತು...

improve-study-concentration-with-saraswati-dwadasha-nama-stotram-kannada-astrology-tips

ಸರಸ್ವತಿ ದ್ವಾದಶ ನಾಮ ಸ್ತೋತ್ರದೊಂದಿಗೆ ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564 ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆ ಶ್ರದ್ಧೆ, ಏಕಾಗ್ರತೆಗಳು ಬೆಳೀಬೇಕಾ? ಸರಸ್ವತೀ ದೇವಿಯ ಈ ದ್ವಾದಶ ನಾಮ ಸ್ತೋತ್ರವನ್ನು ಅವರಿಗೆ ಕಲಿಸಿಕೊಡಿ. ​ಸರಸ್ವತಿ ದ್ವಾದಶ ನಾಮ ಸ್ತೋತ್ರ: ಸರಸ್ವತೀಂ ಪ್ರಿಯಾಂ ದೃಷ್ಟ್ವಾ ವೀಣಾ ಪುಸ್ತಕಧಾರಿಣೀಂ | ಹಂಸವಾಹಸಮಾಯುಕ್ತಾ ವಿದ್ಯಾ ದಾನಕರೀಂ ಮಮ || ​ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ | ತೃತೀಯಂ ಶಾರದಾ ದೇವೀಂ ಚತುರ್ಥಂ ಹಂಸವಾಹಿನೀಮ್ || ​ಪಂಚಮಂ ಜಗದೀಖ್ಯಾತಾ ಷಷ್ಠಂ ವಾಗೀಶ್ವರೀ ತಥಾ | ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣೀಮ್ || ​ನವಮಂ ಬುದ್ಧಿದಾತ್ರೀ ಚ ದಶಮಂ ವರದಾಯಿನೀಮ್ | ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀಮ್ || ​ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀಮ್ || ​ಸಾ ಮೇ ವಸತು ಜಿಹ್ವಾಗ್ರೇ ಬ್ರಾಹ್ಮೀ ರೂಪಾ ಸರಸ್ವತೀ | ಬ್ರಾಹ್ಮೀ ರೂಪಾ ಸರಸ್ವತೀ | ಬ್ರಾಹ್ಮೀ ರೂಪಾ ಸರಸ್ವತೀ || ​ ಸರಸ್ವತೀ ದೇವಿಯ ಅನುಗ್ರಹ, ಕೃಪಾ ಕಟಾಕ್ಷಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಅಂತ ಪ್ರಾರ್ಥನೆ ಮಾಡ್ತಾ, ಶ್ರೀ ಕೃಷ್ಣಾರ್ಪಣಮಸ್ತು. ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

by admin
November 28, 2026
0

ಸರಸ್ವತಿ ದ್ವಾದಶ ನಾಮ ಸ್ತೋತ್ರದೊಂದಿಗೆ ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್...

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

by Shwetha
November 28, 2026
0

ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಕರಾವಳಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ...

ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ  ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

by Shwetha
November 28, 2026
0

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಹಾಗೂ ಬೃಹತ್ ಮಹಾನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ದೇಶದ ಇತರ ಪ್ರಮುಖ ಮೆಟ್ರೋ ನಗರಗಳ ಮಾದರಿಯಲ್ಲೇ ದಿನದ 24 ಗಂಟೆಯೂ (24/7)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram