ಮಹಿಳೆಯರನ್ನ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋ ಸೆರೆ – ಪತಿ ವಿರುದ್ಧ ಆರೋಪ ಮಾಡಿದ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶ : ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ಅಶ್ಲೀಲ ವಿಡಿಯೋಗಳನ್ನ ಸೆರೆ ಹಿಡಿಯುತ್ತಿದ್ದು, ಅದನ್ನ ವಿರೋಧಿಸಿದಕ್ಕೆ ಆತನ ಸಹಚರರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ಹೇಳಿಕೊಂಡಿದ್ದಾಲೆ. ಅಲ್ಲದೇ ಆಕೆಯ ಪತಿ ಮಹಿಳೆಯರನ್ನ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋಗಳನ್ನ ಸೆರೆ ಹಿಡಿಯುವ ದಂಧೆ ನಡೆಸುತ್ತಿರುವುದಾಗಿಯೂ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಮೀರತ್ ನ ಖಾರ್ಕೌಡಾದ ಮಹಿಳೆ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಪತಿ ಹುಡುಗಿಯರು ಮಹಿಳೆಯರನ್ನ ಟ್ರಾಪ್ ಮಾಡಿ ಅವರ ಅಶ್ಲೀಲ ವಿಡಿಯೋಗಳನ್ನ ಸೆರೆ ಹಿಡಿಯುತ್ತಾನೆ ಎಂದು ದೂರು ನೀಡಿದ್ದಾಳೆ.
ಇನ್ನೂ ಗಂಡನ ಕೃತ್ಯಗಳ ಸಾಕ್ಷಿಗಳನ್ನ ಪೊಲೀಸ್ ಅಧಿಕಾರಿ (SSP) ಶಾಣಿ ಅವರಿಗೆ ನೀಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಂಡನ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹಾಗೂ ಫೋಟೋಗಳನ್ನ ಸಾಕ್ಷಿಯ ರೂಪದಲ್ಲಿ ಒದಗಿಸಿದ್ದಾಳೆ.
ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ : ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ..!
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ : 20 ವರ್ಷದ ಕಾಮುಕನಿಗೆ 20 ವರ್ಷ ಜೈಲು..!
ಇಬ್ಬರು ಕಾಮುಕರಿಂದ 14 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ : ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ..!








