RRR ನಲ್ಲಿ ಹೇಗಿರಲಿದೆ ‘ಸಿಂಗಂ’ ಅವತಾರ – ಏ. 2ಕ್ಕೆ ಅಜಯ್ ಲುಕ್ ರಿಲೀಸ್..!
ರಾಜಮೌಳಿ ಸಾರಥ್ಯದ ಬಹುನಿರೀಕ್ಷೆಯ ಸಿನಿಮಾವಾಗಿರುವ RRR ಸಿನಿಮಾದಲ್ಲಿ ರಾಮ್ ಚರಣ್ , ಜೂ. NTR ಹೀರೋಗಳಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ಧಾರೆ. ಚಿತ್ರದಲ್ಲಿ ಅಜಯ್ ಲುಕ್ ಹೇರಿಲಿದೆ ಅನ್ನೋ ಕ್ಯೂರಿಯಾಸಿಟಿಗೆ ಏ.2ರಂದು ತೆರೆಬೀಳಲಿದೆ.
ಏಪ್ರಿಲ್ 2ರಂದು RRR ಸಿನಿಮಾದ ಅಜಯ್ ದೇವಗನ್ ಲುಕ್ ಅನ್ನ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ರಿವೀಲ್ ಮಾಡಲಿದೆ ಸಿನಿಮಾ ತಂಡ. ಅಕ್ಟೋಬರ್ 13ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾಗೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದು, ಬಾಲಿವುಡ್ ನಟಿ ಆಲಿಯಾ ಭಟ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
100 ಕೋಟಿ ರೂಪಾಯಿ ಬಾಚಿದ ‘ಬಾಕ್ಸ್ ಆಫೀಸ್ ಸುಲ್ತಾನ’
ಚಂದು ಪಾಲಿಗೆ ರಿಯಲ್ ಲೈಫ್ ನಲ್ಲಿ ‘ಲಕ್ಷ್ಮಿ’ಯಾದ ಕವಿತಾ..!
ಅಭಿಮಾನಿ ತಾಯಿಯ ಆಸ್ಪತ್ರೆ ಬಿಲ್ ಪಾವತಿಸಿದ ಕಿಚ್ಚ ಸುದೀಪ್..!
‘ರಾಮಾಯಣ’ ದಿಂದ ‘ಕ್ರಿಶ್’ ಔಟ್..! ಹೃತಿಕ್ ಜಾಗಕ್ಕೆ ‘ಟಾಲಿವುಡ್ ಪ್ರಿನ್ಸ್’..!







