6 ವರ್ಷದ ಬಾಲಕಿಯ ಮೇಲೆ ತಾತ ಹಾಗೂ ಸೋದರ ಮಾವನಿಂದ ಗ್ಯಾಂಗ್ ರೇಪ್..!
ಮಧ್ಯಪ್ರದೇಶ : 6 ವರ್ಷದ ಪುಟ್ಟ ಬಾಲಕಿಯ ಮೇಲೆ ಆಕೆಯ ಸೋದರ ಮಾವ ಹಾಗೂ ಆಕೆಯ ತಾತ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಬೋಪಾಲ್ ನಲ್ಲಿ ನಡೆದಿದೆ. ಮಗು ಈ ಬಗ್ಗೆ ಯಾರ ಬಳಿಯೂ ಮೊದಲಿಗೆ ಹೇಳಿಕೊಂಡಿರಲಿಲ್ಲ. ಆದ್ರೆ ಆಕೆಯ ನಡವಳಿಕೆಯಲ್ಲಿ ಬದಲಾವಣೆಯನ್ನ ಗಮನಿಸಿದ ತಾಯಿ ಈ ಬಗ್ಗೆ ವಿಚಾರಿಸಿದಾಗ ಸಂತ್ರಸ್ತೆ ನಡೆದ ಎಲ್ಲಾ ವಿಚಾರವನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ.
ಇದಾದ ಬಳಿಕ ಸಂತ್ರಸ್ತ ಬಾಲಕಿಯ ತಾಯಿ ಸೀದಾ ಪೊಲೀಸ್ ಟಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಅಂದ್ಹಾಗೆ ಆರೋಪಿಗಳ ಪೈಕಿ ಓರ್ವ ಸಂತ್ರಸ್ತೆಯ ಸ್ವಂತ ತಾತ ಹಾಗೂ ಮತ್ತೋರ್ವ ದೂರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಕ್ ಧರಿಸಲ್ಲ – ನಿಮ್ಮ ಎದುರೇ ಗಂಡನಿಗೆ ಕಿಸ್ ಮಾಡ್ತೇನೆ – ಪೊಲೀಸರ ಜೊತೆ ಅಸಭ್ಯ ವರ್ತನೆ..!








