ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು..! VIDEO VIRAL
2018ರಲ್ಲಿ ಮದುವೆ ಸಂದರ್ಭದಲ್ಲಿ ನಡೆದಿದ್ದ ವಿಚಿತ್ರ ಪ್ರಸಂಗದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ನೆಟ್ಟಿಗರನ್ನ ಆಶ್ಚರ್ಯಕ್ಕೀಡು ಮಾಡಿದೆ. ಹೌದು.. ಈ ವಿಡಡಿಯೋದಲ್ಲಿ ಮದುವೆ ಸಮಾರಂಭದಲ್ಲಿದ್ದಾಗ ಹಾರ ಬದಲಾಯಿಸಿಕೊಳ್ಳುವ ಸಂದರ್ಭ ಬಂದಿದೆ.. ಆಗ ವರ ವಧುವಿಗೆ ಮಾಲೆ ಹಾಕುತ್ತಾನೆ. ವಧು ವರನಿಗೆ ಮಾಲೆ ಹಾಕಲು ಯತ್ನಿಸಿದಾಗ ಆತನನ್ನ ಮೇಲಕ್ಕೆ ಎತ್ತಿದ್ದಾರೆ.. ಈ ವೇಳೆ ಅಲ್ಲಿದ್ದ ಒಬ್ಬರು ವಧುವನ್ನೂ ಎತ್ತಿ ಹಿಡಿದು ಮಾಲೆ ಹಾಕಲು ನೆರವಾಗಿದ್ದಾರೆ..
ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL
ಆದ್ರೆ ವರನಿಗೆ ಮಾಲೆ ಹಾಕಿ ಕೆಳಗಿಳಿದ ಮೇಲೆ ವಧು ತನ್ನನ್ನ ಮೇಲೆ ಎತ್ತಿದವನಿಗೆ ಕಪಾಳಕ್ಕೆ ಬಾರಿಸಿದ್ದಾಳೆ.. ಅದ್ರಿಂದಾಗಿ ಅಲ್ಲಿದ್ದವರೆಲ್ಲರೂ ಕೂಡ ಶಾಕ್ ಆಗಿದ್ದಾರೆ. ಆದ್ರೆ ವಧು ಹೀಗೆ ಮಾಡಿದ್ದು ಯಾಕೆ ಎನ್ನುವ ಕಾರಣ ಗೊತ್ತಾಗಿಲ್ಲ.. ವಧು ಕಪಾಳಕ್ಕೆ ಹೊಡೆದ ತಕ್ಷಣ ಆತ ತನ್ನ ಪಕ್ಕದಲ್ಲಿ ಇದ್ದ ಮಹಿಳೆ ಕೆನ್ನೆಗೆ ಬಾರಿಸಿ ಅಲ್ಲಿಂದ ಹೋಗಿದ್ದಾನೆ.
தவறி விழுற வீடியோ இல்லை..
புருஷன் மைன்ட் வாய்ஸ் என்னவாயிருக்கும் என்பதை சொல்லவும் pic.twitter.com/wDNmDLXEVa— ஞானக்குத்து (@Gnanakuthu) July 2, 2018