ADVERTISEMENT
Friday, January 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು..! VIDEO VIRAL  

Namratha Rao by Namratha Rao
June 28, 2021
in Newsbeat, Viral News, ದೇಶ - ವಿದೇಶ
Share on FacebookShare on TwitterShare on WhatsappShare on Telegram

ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು..! VIDEO VIRAL

2018ರಲ್ಲಿ ಮದುವೆ ಸಂದರ್ಭದಲ್ಲಿ ನಡೆದಿದ್ದ ವಿಚಿತ್ರ ಪ್ರಸಂಗದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ನೆಟ್ಟಿಗರನ್ನ ಆಶ್ಚರ್ಯಕ್ಕೀಡು ಮಾಡಿದೆ. ಹೌದು..  ಈ ವಿಡಡಿಯೋದಲ್ಲಿ  ಮದುವೆ ಸಮಾರಂಭದಲ್ಲಿದ್ದಾಗ  ಹಾರ ಬದಲಾಯಿಸಿಕೊಳ್ಳುವ ಸಂದರ್ಭ ಬಂದಿದೆ.. ಆಗ  ವರ ವಧುವಿಗೆ ಮಾಲೆ ಹಾಕುತ್ತಾನೆ.  ವಧು ವರನಿಗೆ ಮಾಲೆ ಹಾಕಲು ಯತ್ನಿಸಿದಾಗ ಆತನನ್ನ ಮೇಲಕ್ಕೆ ಎತ್ತಿದ್ದಾರೆ..  ಈ ವೇಳೆ ಅಲ್ಲಿದ್ದ ಒಬ್ಬರು ವಧುವನ್ನೂ ಎತ್ತಿ ಹಿಡಿದು ಮಾಲೆ ಹಾಕಲು ನೆರವಾಗಿದ್ದಾರೆ..

Related posts

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

January 16, 2026
ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

January 16, 2026

ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL

ಆದ್ರೆ ವರನಿಗೆ ಮಾಲೆ ಹಾಕಿ ಕೆಳಗಿಳಿದ ಮೇಲೆ ವಧು ತನ್ನನ್ನ ಮೇಲೆ ಎತ್ತಿದವನಿಗೆ ಕಪಾಳಕ್ಕೆ ಬಾರಿಸಿದ್ದಾಳೆ.. ಅದ್ರಿಂದಾಗಿ ಅಲ್ಲಿದ್ದವರೆಲ್ಲರೂ ಕೂಡ ಶಾಕ್ ಆಗಿದ್ದಾರೆ. ಆದ್ರೆ  ವಧು ಹೀಗೆ ಮಾಡಿದ್ದು ಯಾಕೆ ಎನ್ನುವ ಕಾರಣ ಗೊತ್ತಾಗಿಲ್ಲ.. ವಧು ಕಪಾಳಕ್ಕೆ ಹೊಡೆದ ತಕ್ಷಣ ಆತ  ತನ್ನ ಪಕ್ಕದಲ್ಲಿ ಇದ್ದ ಮಹಿಳೆ ಕೆನ್ನೆಗೆ  ಬಾರಿಸಿ ಅಲ್ಲಿಂದ ಹೋಗಿದ್ದಾನೆ.

தவறி விழுற வீடியோ இல்லை..
புருஷன் மைன்ட் வாய்ஸ் என்னவாயிருக்கும் என்பதை சொல்லவும் pic.twitter.com/wDNmDLXEVa

— ஞானக்குத்து (@Gnanakuthu) July 2, 2018

ಔತಣಕೂಟದಲ್ಲಿ ನಾನ್ ವೆಜ್ ಇಲ್ಲದಕ್ಕೆ  ವಧು ಬಿಟ್ಟು ಬೇರೊಬ್ಬಳಿಗೆ ತಾಳಿ ಕಟ್ಟಿದ..!

Tags: slapsocial mediaviralwedding
ShareTweetSendShare
Join us on:

Related Posts

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

by Shwetha
January 16, 2026
0

ಮೈಸೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರದ ವಿರುದ್ಧ...

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

by Shwetha
January 16, 2026
0

POK: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಜೊತೆ ನಂಟು ಹೊಂದಿರುವ ಕುಖ್ಯಾತ ಉಗ್ರ ಅಬು ಮೂಸಾ, ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ...

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

by Shwetha
January 16, 2026
0

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಆದರೆ ಫಿನಾಲೆಗೂ ಮುನ್ನವೇ ಇಡೀ ಕರ್ನಾಟಕದಲ್ಲಿ ಗಿಲ್ಲಿ ಹೆಸರಿನ...

ಭಾರತಕ್ಕೆ ಸೆಡ್ಡು ಹೊಡೆಯಲು ಸಜ್ಜಾಯ್ತು ಇಸ್ಲಾಮಿಕ್ ನ್ಯಾಟೋ: 43 ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಪಾಕಿಸ್ತಾನ ಹೆಣೆದ ಮಹಾ ರಣತಂತ್ರ!

ಭಾರತಕ್ಕೆ ಸೆಡ್ಡು ಹೊಡೆಯಲು ಸಜ್ಜಾಯ್ತು ಇಸ್ಲಾಮಿಕ್ ನ್ಯಾಟೋ: 43 ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಪಾಕಿಸ್ತಾನ ಹೆಣೆದ ಮಹಾ ರಣತಂತ್ರ!

by Shwetha
January 16, 2026
0

ಜಾಗತಿಕ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದೆ. 2025ರಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ, ಈಗ ಭಾರತದ ವಿರುದ್ಧ ರಕ್ಷಣಾತ್ಮಕವಾಗಿ ಬಲಗೊಳ್ಳಲು...

ರಾಜ್ಯ ರಾಜಕಾರಣಕ್ಕೆ ಮರಳಿ ಬಂದೇ ಬರುತ್ತೇನೆ: ಸಂಕ್ರಾಂತಿಯಂದೇ ದಳಪತಿಯ ರಣಕಹಳೆ, ಊಹಾಪೋಹಗಳಿಗೆ ಅಧಿಕೃತ ತೆರೆ ಎಳೆದ ಹೆಚ್‌ಡಿಕೆ

ರಾಜ್ಯ ರಾಜಕಾರಣಕ್ಕೆ ಮರಳಿ ಬಂದೇ ಬರುತ್ತೇನೆ: ಸಂಕ್ರಾಂತಿಯಂದೇ ದಳಪತಿಯ ರಣಕಹಳೆ, ಊಹಾಪೋಹಗಳಿಗೆ ಅಧಿಕೃತ ತೆರೆ ಎಳೆದ ಹೆಚ್‌ಡಿಕೆ

by Shwetha
January 16, 2026
0

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಡೆಯ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram