ಕೊರೊನಾ ತವರು ಚೀನಾದಲ್ಲಿ ಭೀಕರ ಪ್ರವಾಹ – 21 ಮಂದಿ ಸಾವು
ಕೊರೊನಾ ತವರು ಚೀನಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿಯವರೆಗೂ 21 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಹುಬೈ ಪ್ರಾಂತ್ಯದ ಟೌನ್ಷಿಪ್ನಲ್ಲಿ ಸುರಿದ ಭಾರಿ ಮಳೆಗೆ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಚೀನಾದ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ಗುರುವಾರ ಎಚ್ಚರಿಕೆ ನೀಡಿದ್ದು, ಈ ವಲಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಅಫ್ಗಾನ್ : ಉಗ್ರರನ್ನ ಮದುವೆಯಾಗುವಂತೆ ಅವಿವಾಹಿತ ಮಹಿಳೆಯರಿಗೆ ತಾಲೀಬಾನಿಗಳಿಂದ ಚಿತ್ರಹಿಂಸೆ
ಭಾರತಕ್ಕೆ ಆದ್ಯತೆ… ಅಮೆರಿಕಾ ವಿರುದ್ಧ ‘ಚೀನಾ ಗುಲಾಮ’ ಪಾಕಿಸ್ತಾನ ಅಸಮಾಧಾನ..!
“ಜೋಕೆ ಜೋಕೆ ಮೇಕೆ… ಹೆಬ್ಬುಲಿ ಹಾಕಿದೆ ಕೇಕೆ”..! ಪುಷ್ಪಾ ಕನ್ನಡ ವರ್ಷನ್ ಹಾಡು ಸೂಪರ್…!






