A brave woman who avoided a bank robbery-ರಾಜಸ್ಥಾನದ ಶ್ರೀ ಗಂಗಾನಗರದ ಬ್ಯಾಂಕ್ನಲ್ಲಿ ಮಹಿಳೆಯೊಬ್ಬರು ದರೋಡೆಕೋರನ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ 30 ಲಕ್ಷ ರೂಪಾಯಿ ಲೂಟಿ ತಪ್ಪಿಸಿದ್ದಾರೆ.
ದರೋಡೆ ನಡೆಸುವ ಉದ್ದೇಶದಿಂದ ಚಾಕುವಿನೊಂದಿಗೆ ಬ್ಯಾಂಕ್ಗೆ ನುಗ್ಗಿದ ದರೋಡೆಕೋರನ ವಿರುದ್ಧ ಮಹಿಳೆ ಇಕ್ಕಳವನ್ನು ಬಳಸುವ ಮೂಲಕ ಕಳ್ಳನನ್ನು ಹೆದರಿಸಿದ್ದಾಳೆ
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ದರೋಡೆಕೋರನ ವಿರುದ್ಧ ಮಹಿಳೆ ಸತತವಾಗಿ ಇಕ್ಕಳದಿಂದ ಉಪಾಯವಾಗಿ ಹೆದರಿಸಿ ಹಣರಕ್ಷಣೆ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಮುಖ ಮುಚ್ಚಿಕೊಂಡಿದ್ದ ಕಳ್ಳ ಸ್ವಲ್ಪ ಸಮಯದ ನಂತರ ಸ್ಥಳದಿಂದ ಪರಾರಿಯಾಗಿದ್ದನೆ.