ಮೈಸೂರಿನ ಹರೀಶ್ ನಾಯ್ಡು-ಅರ್ಚನಾ ದಂಪತಿಯ ಪುತ್ರಿ ಜ್ಞಾನಿಕ ಹರೀಶ್ ವಿತರಣೆ. ಲಿಂಗಾಂಬುದಿ ಪಾಳ್ಯದ ಅರಿವು ಶಾಲೆಯ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜ್ಞಾನಿಕ. ಕೋರೋನಾ ಹಿನ್ನೆಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅರಿತ ಜ್ಞಾನಿಕ. ಅಪ್ಪ, ಅಮ್ಮ ಹಾಗೂ ಸಂಬಂಧಿಕರು ಕೊಟ್ಟ 500 ರೂ. ಕೂಡಿಟ್ಟಿದ್ದ ಜ್ಞಾನಿಕ. ಅಗ್ರಹಾರದಲ್ಲಿರುವ ಶ್ರೀರಾಮ ರಸ್ತೆಯಲ್ಲಿ ಬಳಿ ಮಾಸ್ಕ್ ವಿತರಣೆ. ಸಾಮಾಜಿಕ ಅಂತರ ಕಾಯ್ದುಕೊಂಡು 40 ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾಳೆ. ಬಾಲಕಿ ಜ್ಞಾನಿಕಾಳ ಜ್ಞಾನಕ್ಕೆ ಸಾರ್ವಜನಿಕರ ಮೆಚ್ಚುಗೆ.
Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ
ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...








