ಇನ್ಮುಂದೆ ಜೀವನ್ ಪ್ರಮಾಣ್ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ..!
ನವದೆಹಲಿ: ಪಿಂಚಣಿ ಪಡೆಯುತ್ತಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ಇನ್ಮುಂದೆ ಜೀವನ್ ಪ್ರಮಾಣ ಪತ್ರವನ್ನ ಡಿಜಿಟಲ್ ಸ್ವರೂಪದಲ್ಲಿ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಮೂಲಕ ಕೇಂದ್ರ ಸರ್ಕಾರವು ತಾನು ರೂಪಿಸಿರುವ ಸಂದೇಶ್’ ಆಪ್ ಬಳಕೆಗೆ ಆಧಾರ್ ಸಂಖ್ಯೆ ನೀಡುವುದು ತಮ್ಮ ಇಚ್ಛೆಗೆ ಬಿಟ್ಟಿದ್ದು ಎಂದು ತಿಳಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಹಾಜರಿ ನಿರ್ವಹಣಾ ವ್ಯವಸ್ಥೆಯ ಅಡಿಯೂ ಆಧಾರ್ ಬಳಕೆಯನ್ನು ಐಚ್ಛಿಕಗೊಳಿಸಲಾಗಿದೆ.
ಇಂದು ಬಿಟ್ ಕಾಯಿನ್ ದರ ಎಷ್ಟಿದೆ ಗೊತ್ತಾ..?
ಅಭಿವೃದ್ಧಿಯಲ್ಲಿ ಬಿಹಾರ ರಾಜ್ಯ ಹೊಸ ಮೈಲಿಗಲ್ಲು ಸ್ಥಾಪಿಸಲಿ : ಮೋದಿ..!
BIGGBOSS 8 : 3ನೇ ವಾರ ಮನೆಯಿಂದ ಆಚೆ ಬಂದ ‘ಗುಂಡಮ್ಮ’..!
ಪಶ್ಚಿಮ ಬಂಗಾಳದ ಜನರು ‘ಖೇಲಾ ಶೇಶ್ ಹೋಬ್’ ಎಂದು ನಿರ್ಧರಿಸಿದಾಗ ಟಿಎಂಸಿ ‘ಖೇಲಾ ಹೋಬ್’ ಎನ್ನುತ್ತದೆ – ಪಿಎಂ ಮೋದಿ