ದೇವತಾ ಗಿಡದಿಂದ ಈ ಸಣ್ಣ ಕೆಲಸ ಮಾಡಿರಿ ನಿಮ್ಮ ಮನೆಯ ಅದೃಷ್ಟವೇ ಬದಲಾವಣೆ ಆಗಲಿದೆ

1 min read
Alvera saakshatv

ದೇವತಾ ಗಿಡದಿಂದ ಈ ಸಣ್ಣ ಕೆಲಸ ಮಾಡಿರಿ ನಿಮ್ಮ ಮನೆಯ ಅದೃಷ್ಟವೇ ಬದಲಾವಣೆ ಆಗಲಿದೆ

Alvera  saakshatv   ನಮಸ್ಕಾರ ಬಂಧುಗಳೆ ಸಾಮಾನ್ಯವಾಗಿ ನಾವು ಬೆಳೆಸುವ ಹಲವಾರು ಮರಗಿಡಗಳಲ್ಲಿ ದೇವತಾ ಮರಗಳು ಎಂದು ಕೂಡ ಕೆಲವು ಮರಗಳನ್ನು ಕರೆಯಲಾಗುತ್ತದೆ ಹಾಗಾಗಿ ಕೆಲವೊಂದು ಮರಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ಹೆಚ್ಚು ಸಕಾರಾತ್ಮಕ ವಾತಾವರಣ ಪಸರಿಸುತ್ತದೆ ಹಾಗೂ ಲಕ್ಷ್ಮೀದೇವಿ ಅನುಗ್ರಹ ದೊರೆಯುತ್ತದೆ ಸಾಕಷ್ಟು ಉತ್ತಮ ಪ್ರಯೋಜನಗಳು ಲಭಿಸುತ್ತವೆ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಯಾವುದೇ ರೀತಿಯ ದುಷ್ಟ ನಕಾರಾತ್ಮಕ ಶಕ್ತಿ ಗಳ ಪ್ರಭಾವ ನಿಮ್ಮ ಮೇಲೆ ಉಂಟಾಗುವುದಿಲ್ಲ ಹಾಗಾದರೆ ಯಾವ ಮರಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ಲಕ್ಷ್ಮಿ ಕೃಪಕಟಾಕ್ಷ ದೊರೆಯುತ್ತದೆ ಹಾಗೂ ಆರ್ಥಿಕವಾಗಿ ಸಾಕಷ್ಟು ಧನ ಲಾಭ ಗಳಿಸಬಹುದು ಸುಖ ಶಾಂತಿ ನೆಮ್ಮದಿ ಜೀವನ ಹೊಂದಬಹುದು ಎಂದು ಈ ಲೇಖನದಲ್ಲಿ ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ.

Alvera  saakshatvಬಂಧುಗಳೇ ಈ ವಿಶೇಷವಾದ ಗಿಡದಲ್ಲಿ ಮುಕ್ಕೋಟಿ ದೇವತೆಗಳ ವಾಸ ಇರುತ್ತಾರೆ ತುಳಸಿ ಗೀಡವನ್ನು ಮನೆಯ ದೇವ ಮೂಲೆಯಲ್ಲಿ ಬೇಳೆಸಬೇಕು ಮತ್ತು ಹಾಗಾಗಿ ಬಹಳಷ್ಟು ಸರ್ವಶ್ರೇಷ್ಠ ಎಂದು ಹೇಳಲಾಗುತ್ತದೆ ಆ ಗಿಡ ಯಾವುದು ಎಂದರೆ ಲೋಳೆರಸ ಗಿಡ ಅಥವಾ ಅಲೋವಿರಾ ಗಿಡ ಗೆಳೆಯರೇ ಇದು ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿರುವುದರಿಂದ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಸಕಲ ದೇವತೆಗಳ ಆಶೀರ್ವಾದ ದೊರೆಯುತ್ತದೆ

ಆಯುರ್ವೇದದಲ್ಲೂ ಸಾಕಷ್ಟು ಬಳಕೆ ಮಾಡಲಾಗುತ್ತದೆ ಹಾಗೂ ಸೌಂದರ್ಯವರ್ಧಕವಾಗಿ ಬಹಳಷ್ಟು ಉತ್ತಮವಾಗಿ ಕೆಲಸ ಮಾಡುತ್ತದೆ ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಹಾಗೂ ಕೂದಲು ದಟ್ಟವಾಗಿ ಬೆಳೆಯುತ್ತವೆ ಚರ್ಮದ ಸಮಸ್ಯೆಗೆ ಕೂಡ ಇದು ರಾಮಬಾಣವಾಗಿದೆ ಗೆಳೆಯರೇ ಲೋಳೆರಸದ ಕೊನೆಯ ಭಾಗದಲ್ಲಿ ಲಕ್ಷ್ಮೀದೇವಿ ಮಧ್ಯಭಾಗದಲ್ಲಿ ಪಾರ್ವತಿದೇವಿ ಹಾಗೂ ಮಧ್ಯಭಾಗದಲ್ಲಿ ಸರಸ್ವತಿದೇವಿ ಇರುತ್ತಾಳೆ ಎಂದು ಹೇಳಲಾಗುತ್ತದೆ ಜೊತೆಗೆ ಸಕಲ ದೇವತೆಗಳೂ ಅದರಲ್ಲಿ ವಾಸ ಇರುತ್ತಾರೆ ಹಾಗೂ ಇದನ್ನು ತ್ರಿಶಕ್ತಿ ಸ್ವರೂಪ ಗಿಡ ಎಂದು ಕೂಡ ಕರೆಯಲಾಗುತ್ತದೆ.

Alvera  saakshatvಬಂಧುಗಳೇ ಇದರಲ್ಲಿ ಅದ್ಭುತವಾದ ಪರಿಣಾಮಕಾರಿ ಔಷಧಿ ಗುಣ ಅಡಗಿದೆ ದಪ್ಪಗಿದ್ದವರು ಒಂದು ಲೋಟ ಬಿಸಿ ಹಾಲನ್ನು ಚೆನ್ನಾಗಿ ಕುದಿಸಿಕೊಂಡು ಅದಕ್ಕೆ ಲೋಳೆರಸವನ್ನು ಸ್ವಲ್ಪ ಹಾಕಿ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಗ್ಗೆ ಕುಡಿಯುವುದರಿಂದ ದೇಹದ ತೂಕ ಕ್ರಮೇಣ ಕಡಿಮೆಯಾಗುತ್ತದೆ

ಬಂಧುಗಳೇ ಈ ಲೋಳೆರಸವನ್ನು ಮನೆಯ ಮುಂದೆ ಬೆಳೆಸುವುದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಗಳ ಪ್ರಭಾವ ನಿಮಗೆ ಬೀರುವುದಿಲ್ಲ ಇದೇ ರೀತಿ ಮನೆಯೊಳಗೆ ಬೆಳೆಸಿದರು ಬಹಳಷ್ಟು ಉತ್ತಮ ಲಕ್ಷ್ಮಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಯಾವುದೇ ರೀತಿ ಆರ್ಥಿಕ ಸಮಸ್ಯೆ

ಎದುರಾಗುವುದಿಲ್ಲ ದೃಷ್ಟಿದೋಷವನ್ನು ಇದರಿಂದ ಪರಿಹಾರ ಮಾಡಿಕೊಳ್ಳಬಹುದು ಗೆಳೆಯರೇ ಶಾಸ್ತ್ರದಲ್ಲಿ ಲೋಳೆರಸವನ್ನು ಯಾವ ಸಮಯ ತರಬೇಕು ಎಂದು ನಿಯಮ ಇರುವುದರಿಂದ ಇದನ್ನು ಬೆಳಗ್ಗೆ ಬೇಗನೆ ಬ್ರಾಹ್ಮಿ ಮುಹೂರ್ತದಲ್ಲಿ ತೆಗೆದುಕೊಂಡು ಬರಬೇಕು ಅದನ್ನು ಬುಡ ಮೇಲಕ್ಕೆ ಮಾಡಿ ಮನೆಯ ಮುಖ್ಯ ದ್ವಾರದ ಬಾಗಿಲ ಒಳಗೆ ಮೇಲ್ಭಾಗಕ್ಕೆ ಕಟ್ಟಬೇಕು

ಇದರಿಂದ ನಿಮಗೆ ಇರುವ ನರದೋಷ ದೃಷ್ಟಿದೋಷ ಕಂಡಿತವಾಗಿಯೂ ನಿವಾರಣೆಯಾಗುತ್ತದೆ ಅಷ್ಟೊಂದು ಶಕ್ತಿಯನ್ನು ಈ ಗಿಡ ಹೊಂದಿದೆ ಹಾಗೂ ಧನಾಕರ್ಷಣೆಯನ್ನು ಮಾಡುತ್ತದೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ ಇದು ಗಾಳಿಯಲ್ಲಿಯೇ ಬೆಳೆಯುತ್ತದೆ ಹಾಗೂ ಬೆಳೆಯುತ್ತಾ ಹೋದಂತೆ ನಿಮ್ಮ ಮನೆಯ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಒಂದು ವೇಳೆ ಈ ಗಿಡ ಒಣಗಿದರೆ ನಿಮಗೆ ಕೆಟ್ಟ ಪರಿಣಾಮ ಉಂಟಾಗಲಿದೆ ಎನ್ನುವ ಮುನ್ಸೂಚನೆಯನ್ನು ನೀಡುತ್ತದೆ. ಈ ರೀತಿಯಾಗಿ ಲೋಳೆಸರ ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು ಇದನ್ನು ಮನೆಯ ಮುಂದೆ ಬೆಳೆಸುವುದರಿಂದ ಲಕ್ಷ್ಮೀದೇವಿ ಅನುಗ್ರಹದ ಜೊತೆಗೆ ನಿಮಗೆ ಎದುರಾಗುವ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ವಾತಾವರಣವಿರುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd