ಅಮಾವಾಸ್ಯೆಯಂದು ಕುಲದೇವತೆಗೆ ಇದನ್ನು ಸಮರ್ಪಿಸಿದರೆ ಕಠಿಣ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ..
1 min read
ಅಮಾವಾಸ್ಯೆಯಂದು ಕುಲದೇವತೆಗೆ ಇದನ್ನು ಸಮರ್ಪಿಸಿದರೆ ಕಠಿಣ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ..
ಅಮಾವಾಸ್ಯೆಯಂದು ನಿಮ್ಮ ಕುಲದೇವತೆಗೆ ಈ ರೀತಿ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳು ನಿವಾರಣೆಯಾಗುವುದು ಖಚಿತ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಕುಲದೇವತೆ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು, ನಾವಿಂದು ತಿಳಿಸಿಕೊಡುವ ಈ ಉಪಾಯವನ್ನು ಅಮಾವಾಸ್ಯೆಯ ದಿನ ,ಪೂರ್ಣಿಮೆಯ ದಿನ, ಗುರುವಾರ ಅಥವಾ ಭಾನುವಾರದ ದಿನ ಮಾಡಬಹುದು. ಈ ಉಪಾಯವನ್ನು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಕಾಡಿಗೆ ,ಬಿಳಿವಸ್ತ್ರ , ಅರಿಶಿನ ಒಂದು ಲೋಟ ನೀರು, ರೋಜ್ ವಾಟರ ಮತ್ತು ನಾಣ್ಯ.
ಮೊದಲಿಗೆ ಬಿಳಿ ವಸ್ತ್ರವನ್ನು ನೀರಿನ ಒಳಗೆ ಅದ್ದಬೇಕು, ಒಂದು ವೇಳೆ ಸಮಯ ನಿಮಗೆ ಇದ್ದರೆ ಮುಂಚೆ ನೀರಿನಲ್ಲಿ ಅದ್ದಿ ಒಣಗಿಸಿ ಇಟ್ಟುಕೊಳ್ಳಬಹುದು. ಇದಾದ ನಂತರ ಬಟ್ಟೆಯ ಮೇಲೆ 3 ರಿಂದ 4 ಕಡೆ ಕಾಡಿಗೆಯನ್ನು ಹಚ್ಚಬೇಕು, ಕಾಡಿಗೆ ಹಚ್ಚಿದ ನಂತರ ಅರಿಶಿನ ಕುಂಕುಮವನ್ನು ಹಚ್ಚಬೇಕು.ಇದಾದ ನಂತರ 5 ರೂಪಾಯಿ ನಾಣ್ಯವನ್ನು ಹಾಕಬೇಕು. ಐದು ರೂಪಾಯಿ ನಾಣ್ಯವನ್ನು ಹಾಕಿದ ನಂತರ ಒಂದು ನಿಂಬೆಹಣ್ಣನ್ನು ಬಿಳಿ ವಸ್ತ್ರದ ಒಳಗೆ ಹಾಕಬೇಕು.
ಈ ರೀತಿ ಮಾಡಿದ ನಂತರ ಬಿಳಿ ವಸ್ತ್ರವನ್ನು ಗಂಟು ಕಟ್ಟಬೇಕು, ಗಂಟನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು. ಇದಾದನಂತರ ಹಿತ್ತಾಳೆ ತಟ್ಟೆಗೆ ಅರಿಶಿನ ಕುಂಕುಮವನ್ನಿಟ್ಟು ತದನಂತರ ಮುಖ್ಯದ್ವಾರದಲ್ಲಿ ಕಟ್ಟಿದ್ದ ಬಿಳಿ ವಸ್ತ್ರವನ್ನು ತೆಗೆದುಕೊಂಡು ಹಿತ್ತಾಳೆ ತಟ್ಟೆ ಒಳಗೆ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹಾಕಬೇಕು. ಇದಾದ ನಂತರ ಅಮಾವಾಸ್ಯೆ ಹಾಗೂ ಪೂರ್ಣಿಮೆಯ ದಿನ ಪೂಜೆಯನ್ನು ಮಾಡಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಬೆಳಗಿನ ಸಮಯಲ್ಲಿ ಪೂಜೆಯನ್ನು ಮಾಡಿದ ನಂತರ ಸಾಯಂಕಾಲ ಸಮಯದಲ್ಲಿ ಆ ಗಂಟನ್ನು ಮುಖ್ಯದ್ವಾರದ ಮೇಲೆ ಕಟ್ಟಬೇಕು. ಪೂಜೆ ಮಾಡಬೇಕಾದರೆ ಓಂ ಕುಲದೇವತಾಯಾ ಎಂಬ ಮಂತ್ರವನ್ನು ಜಪಿಸಿ ಪೂಜೆಯನ್ನು ಮಾಡಿ ತದನಂತರ ಬಿಳಿ ವಸ್ತ್ರವನ್ನು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು.
ನೀವು ಈ ಉಪಾಯವನ್ನು ತಿಂಗಳಿಗೆ ಒಂದು ಬಾರಿ ಮಾಡಿ ಹಳೆಯದಾದ ಬಿಳಿ ವಸ್ತ್ರವನ್ನು ಹರಿಯುವ ನದಿಯಲ್ಲಿ ಬಿಡಬೇಕು.