ಅಮೇಜಾನ್ ಕಿಂಡಲ್ ನಿಂದ ವಿಶ್ವ ಪುಸ್ತಕ ದಿನಾಚರಣೆಯಂದು ವಿಶೇಷ ಕೊಡುಗೆ..!

1 min read
Amazon

Amazon ಅಮೇಜಾನ್ ಕಿಂಡಲ್ ನಿಂದ ವಿಶ್ವ ಪುಸ್ತಕ ದಿನಾಚರಣೆಯಂದು ವಿಶೇಷ ಕೊಡುಗೆ..!

ನವದೆಹಲಿ : ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆ ಹಿನ್ನೆಲೆ, ಪುಸ್ತಕ ಪ್ರಿಯರಿಗೆ ಅಮೇಜಾನ್ ಕಿಂಡಲ್ ವಿಸೇಷ ಗಿಫ್ಟ್ ನೀಡುತ್ತಿದೆ.

ಕಿಂಡಲ್, ಅಮೆಜಾನ್ ಫೈರ್ ಟ್ಯಾಬ್ಲರ್ ಅಥವಾ ಕಿಂಡಲ್ ಅಪ್ಲಿಕೇಶನ್ ಬಳಕೆದಾರರು ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

10 ಇ-ಪುಸ್ತಕಗಳನ್ನು ಉಚಿತವಾಗಿ ಪಡೆಯಲು ಬಳಕೆದಾರರು ತಮ್ಮ ಅಮೆಜಾನ್ ಖಾತೆಯಿಂದ ಸೈನ್ ಇನ್ ಮಾಡಬೇಕಾಗುತ್ತದೆ.

Amazon

ಇನ್ನು, ಅಮೆಜಾನ್ ಇತ್ತೀಚೆಗೆ ‘ಡಿಸ್ಪ್ಲೇ ಕವರ್’ಹೊಸ ವೈಷಿಷ್ಟ್ಯವೊಂದನ್ನು ಬಿಡುಗಡೆ ಮಾಡಿದೆ.

ಇದು ಬಳಕೆದಾರರು ತಾವು ಓದುತ್ತಿರುವ ಪುಸ್ತಕದ ಮುಖಪುಟವನ್ನು ತಮ್ಮ ಡಿವೈಸ್ ನ ಲಾಕ್ ಸ್ಕ್ರೀನ್ ವಾಲ್ಪೇಪರ್ ಆಗಿ ಹೊಂದಿಸಲು ಅನುವು ಮಾಡಿಕೊಡುತ್ತದೆ.

ಆದ್ರೆ ಅಮೆಜಾನ್ನೀಡುತ್ತಿರುವ ಈ ಕೊಡುಗೆ ಕೊಡುಗೆ ಏಪ್ರಿಲ್ 23 ರ ತನಕ ಮಾತ್ರ ನಿಮಗೆ ಲಭ್ಯವಿರಲಿದೆ. ಏಪ್ರಿಲ್ 24 ರಂದು ಇದು ಮುಕ್ತಾಯಗೊಳ್ಳುತ್ತದೆ .

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd