ಹೆಚ್ಚಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ

1 min read

ಹೆಚ್ಚಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ

ಆನ್ಲೈನ್ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಅಮೆಜಾನ್ ಪ್ರೈಮ್ ಸದಸ್ಯತ್ವವು ಡಿಸೆಂಬರ್‌ನಲ್ಲಿ ಶೇಕಡಾ 50 ರಷ್ಟು ಬೆಲೆ ಏರಿಕೆಯನ್ನು ಕಾಣಲಿದೆ ಎಂದು ವರದಿಯಾಗಿದೆ. Amazon ಅಪ್ಲಿಕೇಶನ್‌ನಿಂದ ಪ್ರಸ್ತುತ ವಾರ್ಷಿಕ ಸದಸ್ಯತ್ವದ 999 ರೂ ಯೋಜನೆಯು ಡಿಸೆಂಬರ್  ರವರೆಗೆ ಜಾರಿಯಲ್ಲಿರುತ್ತದೆ. ನಂತರ, Amazon Prime ಚಂದಾದಾರಿಕೆಯು ಸುಮಾರು 500 ರೂ ಅಥವಾ 50% ಹೆಚ್ಚಳವಾಗಲಿದೆ, ಮುಂದಿನ ವಾರ್ಷಿಕ ಸದಸ್ಯತ್ವಕ್ಕೆ ರೂ. 1,499, ಆಗಲಿದೆ.

ಇದು ಡಿಸೆಂಬರ್ 13 ರಿಂದ Amazon Prime ಚಂದಾದಾರಿಕೆ ರೀಚಾರ್ಜ್ ನಲ್ಲಿ ಬದಲಾವಣೆ ಕಾಣಲಿದೆ. ಹೊಸ ಬೆಲೆಗಳ ವಿವರಗಳನ್ನ Amazon ನಿಂದ ಮೊದಲೇ ದೃಢೀಕರಿಸಲಾಗಿದೆ.

ವಾರ್ಷಿಕ ಪ್ರೈಮ್ ಸದಸ್ಯತ್ವ ರೂ. 999, ಬದಲಿಗೆ 1,499 ರೂ, ಮೂರು ತಿಂಗಳ ಯೋಜನೆಯು ಪ್ರಸ್ತುತ ರೂ. 329 ಬದಲಿಗೆ 459 ರೂ. ಮತ್ತು ಒಂದು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಯೋಜನೆ ಪ್ರಸ್ತುತ 129.ರೂಪಾಯಿಂದ 179 ರಿಂದ ರೂ. ಗೆ ಹೆಚ್ಚಾಗಲಿದೆ.

ನೆರೆ ಸಂತ್ರಸ್ಥರ ಸಹಾಯಕ್ಕೆ ಧಾವಿಸಿದ ರಾಜ್ಯ ಸರ್ಕಾರ 418 ಕೋಟಿ ಬಿಡುಗಡೆ

ಬರಲಿದೆ B H (ಭಾರತ್) ಸರಣಿಯ ವಾಹನ ನೊ0ದಾವಣಿ ನಂಬರ್ ಪ್ಲೇಟ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd