ADVERTISEMENT
Saturday, October 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಕೊರೊನಾ ಹಾವಳಿ : ಭಾರತದ ನೆರವಿಗೆ ಧಾವಿಸಿದ ‘ವಿಶ್ವದ ದೊಡ್ಡಣ್ಣ’

Namratha Rao by Namratha Rao
April 25, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಕೊರೊನಾ ಹಾವಳಿ : ಭಾರತದ ನೆರವಿಗೆ ಧಾವಿಸಿದ ‘ವಿಶ್ವದ ದೊಡ್ಡಣ್ಣ’

ಭಾರತದಲ್ಲಿ ಕೊರೊನಾ ಹಾವಳಿ ಋವದ್ರಾವತಾರ ತಾಳಿದ್ದು, ಆಕ್ಸಿಜನ್ ಕೊರತೆ , ಬೆಡ್ ಕೊರತೆ ಇನ್ನಿತರೇ ಸಮಸ್ಯೆಗಳು ಎದುರಾಗಿವೆ. ಈ ನಡುವೆ ಅನೇಕ ಮಿತ್ರ ರಾಷ್ಟ್ರಗಳು ಭಾರತದ ನೆರವಿಗೆ ದಾವಿಸಿವೆ. ಇದೀಗ ಅಮೆರಿಕಾ ಸಹ ಭಾರತಕ್ಕೆ ಸಹಾಯಾಸ್ತ ಚಾಚಿದೆ. ಕೋವಿಡ್‌19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ತ್ವರಿತವಾಗಿ ನೆರವು ನೀಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಥೋನಿ ಬ್ಲಿಂಕೆನ್‌ಹೇಳಿದ್ದಾರೆ.

Related posts

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

45 ಲಕ್ಷ ಮತದಾರರ ಹೆಸರು ಡಿಲೀಟ್‌ಗೆ ಬಿಜೆಪಿಯ ಮಹಾ ಸಂಚು: ಅಲ್ಪಸಂಖ್ಯಾತ ಮತ್ತು ದಲಿತರನ್ನೇ ಗುರಿಯಾಗಿಸಿದ ಮತ ಕಳ್ಳತನದ ವಿರುದ್ಧ ಡಿಕೆ ಶಿವಕುಮಾರ್ ಗುಡುಗು

October 3, 2026
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ರೇಷನ್ ಕಾರ್ಡ್ ಇ ಕೆವೈಸಿಗೆ ಇನ್ಮುಂದೆ ಕ್ಯೂ ನಿಲ್ಲುವ ಹಾಗಿಲ್ಲ, ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಮನೆಯಲ್ಲೇ ಕುಳಿತು ಇ ಕೆವೈಸಿ ಮಾಡಲು ಬಂದಿದೆ ಹೊಸ ಆಯಪ್

October 3, 2026

ತನ್ನಲ್ಲಿರುವ ಹೆಚ್ಚುವರಿ ಲಸಿಕೆ ನೀಡುವುದು ಸೇರಿದಂತೆ, ಕೋವಿಡ್‌ಪಿಡುಗಿನಿಂದ ತತ್ತರಿಸಿರುವ ಭಾರತಕ್ಕೆ ಎಲ್ಲ ನೆರವು ನೀಡಲು ಅಮೆರಿಕ ಮುಂದಾಗಬೇಕು ಎಂದು ಅಧ್ಯಕ್ಷ ಜೋ ಬೈಡನ್‌ಅವರ ಮೇಲೆ ಒತ್ತಡ ಹೆಚ್ಚಿದ ಬೆನ್ನಲ್ಲೇ ಬ್ಲಿಂಕೆನ್‌ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
‘ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರಿಗೆ ಹಾಗೂ ಮುಂಚೂಣಿಯಲ್ಲಿದ್ದು ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಶೀಘ್ರದಲ್ಲಿಯೇ ನೆರವು ನೀಡಲಾಗುವುದು’ ಎಂದು ಬ್ಲಿಂಕೆನ್‌ಟ್ವೀಟ್‌ಮಾಡಿದ್ದಾರೆ.

ಪ್ರೀತಿಗೆ ಒಪ್ಪದ ಮನೆಮಂದಿ : ಪ್ರೇಮಿಗಳ ಆತ್ಮಹತ್ಯೆ

ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ – ಆಕ್ಸಿಜನ್ ಕೊರತೆಯಿಂದ ನವಜಾತ ಶಿಶುಗಳು ಬಲಿ

ಕೊರೊನಾ ರಣಕೇಕೆ ನಡುವೆ ಮದ್ಯ ಸಿಗದೇ ಸ್ಯಾನಿಟೈಸರ್ ಸೇವಿಸಿದ 7 ಜನ ಸಾವು..!

ಕೊರೊನಾ ಹೆಚ್ಚಳ : ಮೇ 3 ರವರೆಗೂ ಮತ್ತೆ ಲಾಕ್ ಡೌನ್

Tags: americaCovid19helping handindia
ShareTweetSendShare
Join us on:

Related Posts

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

45 ಲಕ್ಷ ಮತದಾರರ ಹೆಸರು ಡಿಲೀಟ್‌ಗೆ ಬಿಜೆಪಿಯ ಮಹಾ ಸಂಚು: ಅಲ್ಪಸಂಖ್ಯಾತ ಮತ್ತು ದಲಿತರನ್ನೇ ಗುರಿಯಾಗಿಸಿದ ಮತ ಕಳ್ಳತನದ ವಿರುದ್ಧ ಡಿಕೆ ಶಿವಕುಮಾರ್ ಗುಡುಗು

by Shwetha
October 3, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ಅತಿ ದೊಡ್ಡ ಬಾಂಬ್ ಆಗಿ ಸ್ಫೋಟಗೊಂಡಿದೆ. ರಾಜ್ಯದ 45 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ರೇಷನ್ ಕಾರ್ಡ್ ಇ ಕೆವೈಸಿಗೆ ಇನ್ಮುಂದೆ ಕ್ಯೂ ನಿಲ್ಲುವ ಹಾಗಿಲ್ಲ, ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಮನೆಯಲ್ಲೇ ಕುಳಿತು ಇ ಕೆವೈಸಿ ಮಾಡಲು ಬಂದಿದೆ ಹೊಸ ಆಯಪ್

by Shwetha
October 3, 2026
0

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೇಷನ್ ಕಾರ್ಡ್ ಇ ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ಭಾರತದ ಜ್ಞಾನ ಪರಂಪರೆಯೇ ಜಗತ್ತಿನ ಸಂಕಷ್ಟಗಳಿಗೆ ಸಂಜೀವಿನಿ: ಭಾರತ ಎಂದಿಗೂ ದಾಳಿ ಮಾಡಿಲ್ಲ ಜ್ಞಾನ ಹಂಚಿದೆ -ಜಾಗತಿಕ ಶಾಂತಿಗಾಗಿ ಭಾರತದತ್ತ ವಿಶ್ವದ ಚಿತ್ತ ಎಂದ ಭಾಗವತ್

by Shwetha
October 3, 2026
0

ಮುಂಬೈ: ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಂಘರ್ಷ ಮತ್ತು ಅಶಾಂತಿಯ ವಾತಾವರಣಕ್ಕೆ ಭಾರತದ ಪುರಾತನ ಜ್ಞಾನ ಪರಂಪರೆಯೇ ದಾರಿದೀಪವಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್...

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲದ ಹರಿಪ್ರಸಾದ್ ಮೊದಲು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಲಿ:ಬಿ ಕೆ ಹರಿಪ್ರಸಾದ್ ಗೆ ವಿಜಯೇಂದ್ರ ಖಡಕ್ ವಾರ್ನಿಂಗ್

by Shwetha
October 3, 2026
0

ತುಮಕೂರು: ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಅನುಭವದ ಕುರಿತಾದ ವಾಕ್ಸಮರ ಈಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ತಮ್ಮನ್ನು ರಾಜಕೀಯದ ಎಲ್ ಕೆ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

by Shwetha
October 3, 2026
0

ನವದೆಹಲಿ: ಇತ್ತೀಚೆಗೆ ಫ್ಲೈದುಬೈ ವಿಮಾನದಲ್ಲಿ 9/11 ಮಾದರಿಯ ಭೀಕರ ಭಯೋತ್ಪಾದಕ ಸಂಚನ್ನು ತನ್ನ ಪ್ರಾಣದ ಹಂಗು ತೊರೆದು ತಡೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram