ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರ ಹಿಂಸಾಚಾರ : ದಂಧೆಕೋರರ ವಿರುದ್ಧ 160 ಪ್ರಕರಣಗಳು ದಾಖಲು..!

1 min read

ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರ ಹಿಂಸಾಚಾರ : ದಂಧೆಕೋರರ ವಿರುದ್ಧ 160 ಪ್ರಕರಣಗಳು ದಾಖಲು..!

ಅಮೆರಿಕಾ: ಅಮೆರಿಕಾದ ಕ್ಯಾಪಿಟಲ್ ಮೇಲೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟರಂಪ್ ಬೆಂಬಲಿಗರ ದಾಳಿ ಹಿನ್ನೆಲೆ ದಾಳಿಕೋರರ ವಿರುದ್ಧ FBI 160 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದೆ.

ಮತ್ತೊಬ್ಬಳ್ಳನ್ನ ಪ್ರೀತಿಸುತ್ತಿದ್ದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುವಾಗಲೇ ಬೆನ್ನಿಗೆ ಚೂರಿ ಹಾಕಿದಳು..!

ಈ ಬಗ್ಗೆ ವಾಷಿಂಗ್ಟನ್ ನ FBI ಅಧಿಕಾರಿ ಸ್ಟೀವನ್ ಎಂ.ಡಿ ಆಂಟುವೊನೊ ಅವರು ಮಾಹಿತಿ ನೀಡಿದ್ದು, ಕ್ಯಾಪಿಟಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಪ್ರತಿಭಟನಕಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಅಮೆರಿಕದ ಅಟಾರ್ನಿ ಕಚೇರಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd