ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Malenadu Karnataka

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಆಘಾತ

ರಾಜೀನಾಮೆ ನೀಡುವುದಾಗಿ ಘೋಷಿಸದ ವಿಪ ಸದಸ್ಯ

Author2 by Author2
April 3, 2023
in Malenadu Karnataka, News, Politics, State, ಮಲೆನಾಡು ಕರ್ನಾಟಕ, ರಾಜಕೀಯ, ರಾಜ್ಯ
Share on FacebookShare on TwitterShare on WhatsappShare on Telegram

ಶಿವಮೊಗ್ಗ : ಚುನಾಚುನಾವಣೆ ಸಮಯದಲ್ಲಿ ಪಕ್ಷಾಂತರಗಳು ಸರ್ವೇ ಸಾಮಾನ್ಯ. ಹಲವರು ಈಗಾಗಲೇ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಬೇರೆ ಪಕ್ಷ ಸೇರಿದ್ದಾರೆ. ಸದ್ಯ ವಿಧಾನ ಪರಿಷತ್ ನ ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Related posts

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

August 27, 2026
ಟಾಕ್ಸಿಕ್ ಟಾರ್ಗೆಟ್: ಯಶ್ ಅಶ್ವಮೇಧಕ್ಕೆ ಲಗಾಮು ಹಾಕಲು ಹೊರಟಿತಾ ತೆಲುಗು ಚಿತ್ರರಂಗದ ಮಾಫಿಯಾ?-ನೆಗೆಟಿವ್ ರಿವ್ಯೂಗಳ ಮೂಲಕ ಯಶ್ ಕನಸಿಗೆ ಕೊಳ್ಳಿ ಇಡುವ ಯತ್ನ!

ಟಾಕ್ಸಿಕ್ ಟಾರ್ಗೆಟ್: ಯಶ್ ಅಶ್ವಮೇಧಕ್ಕೆ ಲಗಾಮು ಹಾಕಲು ಹೊರಟಿತಾ ತೆಲುಗು ಚಿತ್ರರಂಗದ ಮಾಫಿಯಾ?-ನೆಗೆಟಿವ್ ರಿವ್ಯೂಗಳ ಮೂಲಕ ಯಶ್ ಕನಸಿಗೆ ಕೊಳ್ಳಿ ಇಡುವ ಯತ್ನ!

August 27, 2026

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣ ಕಂಡುಬಂದಿಲ್ಲ. ಅವರವರ ಮಕ್ಕಳ ಹೆಸರು ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಆಗಲಿ, ಅವರ ಮಗನಾಗಲಿ ಚುನಾವಣಾ ಕಣಕ್ಕೆ ಬರಲಿ ಎಂದು ಸವಾಲು ಹಾಕಿದ ಅವರು, ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು. ಅಧಿಕಾರದ ಹಪಾಹಪಿ ಇದೆ ನಿಮಗೆ. ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಯಾರು ಇಲ್ಲ. ಯಡಿಯೂರಪ್ಪ, ರಾಘವೇಂದ್ರ ಅವರಿಂದ ಶಿವಮೊಗ್ಗ ಅಭಿವೃದ್ಧಿ ಹೊಂದಿದೆ. ಆದರೆ, ಈಶ್ವರಪ್ಪ ಅವರಿಂದ ಏನೂ ಆಗಿಲ್ಲ. ಈಗ ನಾನೂ ಅಖಾಡಕ್ಕೆ ಸಿದ್ಧವಾಗಿದ್ದೇನೆ. ನೀವು ಬನ್ನಿ ಎಂದು ಸವಾಲು ಹಾಕಿದ್ದಾರೆ.

Tags: Another shock for BJP on the eve of elections
ShareTweetSendShare
Join us on:

Related Posts

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

by Shwetha
August 27, 2026
0

ಚಾಮರಾಜನಗರ: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳಿಂದ ನಡೆದ ಮೂವರು ಶಂಕಿತ ಬೇಟೆಗಾರರ ಎನ್‌ಕೌಂಟರ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯದ...

ಟಾಕ್ಸಿಕ್ ಟಾರ್ಗೆಟ್: ಯಶ್ ಅಶ್ವಮೇಧಕ್ಕೆ ಲಗಾಮು ಹಾಕಲು ಹೊರಟಿತಾ ತೆಲುಗು ಚಿತ್ರರಂಗದ ಮಾಫಿಯಾ?-ನೆಗೆಟಿವ್ ರಿವ್ಯೂಗಳ ಮೂಲಕ ಯಶ್ ಕನಸಿಗೆ ಕೊಳ್ಳಿ ಇಡುವ ಯತ್ನ!

ಟಾಕ್ಸಿಕ್ ಟಾರ್ಗೆಟ್: ಯಶ್ ಅಶ್ವಮೇಧಕ್ಕೆ ಲಗಾಮು ಹಾಕಲು ಹೊರಟಿತಾ ತೆಲುಗು ಚಿತ್ರರಂಗದ ಮಾಫಿಯಾ?-ನೆಗೆಟಿವ್ ರಿವ್ಯೂಗಳ ಮೂಲಕ ಯಶ್ ಕನಸಿಗೆ ಕೊಳ್ಳಿ ಇಡುವ ಯತ್ನ!

by Shwetha
August 27, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಯಶ್ ಬೆಳೆಯುತ್ತಿರುವ...

ಯಾವುದು ಧರ್ಮ ಯಾವುದು ಸಂಪ್ರದಾಯ ಎಂದು ಹೇಳಲು ನ್ಯಾಯಾಧೀಶರು ಯಾರು? ಹಿಜಾಬ್ ತೀರ್ಪು ಇಸ್ಲಾಂ ಮೇಲಿನ ದಾಳಿ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಓವೈಸಿ ಕೆಂಡಾಮಂಡಲ

ಯಾವುದು ಧರ್ಮ ಯಾವುದು ಸಂಪ್ರದಾಯ ಎಂದು ಹೇಳಲು ನ್ಯಾಯಾಧೀಶರು ಯಾರು? ಹಿಜಾಬ್ ತೀರ್ಪು ಇಸ್ಲಾಂ ಮೇಲಿನ ದಾಳಿ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಓವೈಸಿ ಕೆಂಡಾಮಂಡಲ

by Shwetha
August 27, 2026
0

ಹೈದರಾಬಾದ್: ಅಲಹಾಬಾದ್ ಹೈಕೋರ್ಟ್ ನೀಡಿರುವ ಹಿಜಾಬ್ ಕುರಿತಾದ ಮಹತ್ವದ ತೀರ್ಪು ಈಗ ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ. ಶಾಲೆಯಲ್ಲಿ ತಲೆವಸ್ತ್ರ ಧರಿಸಲು ಅನುಮತಿ ಕೋರಿ ಮುಸ್ಲಿಂ ಬಾಲಕಿಯೊಬ್ಬರು...

ಅಲ್ಪಸಂಖ್ಯಾತರು ಈ ದೇಶದ ಪ್ರಜೆಗಳಲ್ಲವೇ ಇಲಾಖೆ ಮುಚ್ಚಬೇಕೇ? 2028 ರಲ್ಲೂ ನಾವೇ ಕಿಂಗ್ :2029 ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗೋದು ಫಿಕ್ಸ್ ಭವಿಷ್ಯ ನುಡಿದ ಸಿಎಂ ಡಿ ಕೆ ಶಿವಕುಮಾರ್

ಅಲ್ಪಸಂಖ್ಯಾತರು ಈ ದೇಶದ ಪ್ರಜೆಗಳಲ್ಲವೇ ಇಲಾಖೆ ಮುಚ್ಚಬೇಕೇ? 2028 ರಲ್ಲೂ ನಾವೇ ಕಿಂಗ್ :2029 ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗೋದು ಫಿಕ್ಸ್ ಭವಿಷ್ಯ ನುಡಿದ ಸಿಎಂ ಡಿ ಕೆ ಶಿವಕುಮಾರ್

by Shwetha
August 27, 2026
0

ಬೆಂಗಳೂರು: ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಪಸಂಖ್ಯಾತರು ಕೂಡ ಈ...

ಸದಸ್ಯತ್ವ ಕಾರ್ಡ್ ಇಲ್ಲ, ನೋಂದಣಿಯೂ ಇಲ್ಲ:ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯ ಮೇಲೆ ಕೇಸ್ ಬೀಳಲು ಹೇಗೆ ಸಾಧ್ಯ?- ಪ್ರಿಯಾಂಕ್ ಖರ್ಗೆ.

ಸದಸ್ಯತ್ವ ಕಾರ್ಡ್ ಇಲ್ಲ, ನೋಂದಣಿಯೂ ಇಲ್ಲ:ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯ ಮೇಲೆ ಕೇಸ್ ಬೀಳಲು ಹೇಗೆ ಸಾಧ್ಯ?- ಪ್ರಿಯಾಂಕ್ ಖರ್ಗೆ.

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ವಿರುದ್ಧ ಏಕೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂಬ ಬಿಜೆಪಿಯ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ತೀಕ್ಷ್ಣವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram