ದರಿದ್ರಲಕ್ಷ್ಮಿಯ ಸಮಸ್ಯೇಯನ್ನು ನಿವಾರಿಸಲು ಇಲ್ಲಿದೆ‌ ಅರಿಶಿನದ ಅಸ್ತ್ರ!

1 min read
arishina shastra saaksha tv

ದರಿದ್ರಲಕ್ಷ್ಮಿಯ ಸಮಸ್ಯೇಯನ್ನು ನಿವಾರಿಸಲು ಇಲ್ಲಿದೆ‌ ಅರಿಶಿನದ ಅಸ್ತ್ರ!

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಕಷ್ಟದ ದಿನಗಳನ್ನು ಎದುರಿಸಿ ಎದುರಿಸಿ ಸಾಕಾಗಿದೆಯೇ ಬಂದದ್ದು ಕೈಯಲ್ಲಿ ನಿಲ್ಲುತ್ತಾ ಇಲ್ವಾ ದಾರಿದ್ರ್ಯ ಅನ್ನೋದು ಮನೆಯಲ್ಲಿ ಜಾಂಡಾ ಹೂಡಿದೆಯಾ ಹಾಗಾದರೆ ಯೋಚನೆ ಮಾಡಬೇಡಿ ಯಾವುದೇ ಹೋಮಹವನ ವನ್ನು ಮಾಡದೆ ದೇವಸ್ಥಾನಗಳಿಗೆ ಸುತ್ತುವ ತಾಪತ್ರೆ ಇಲ್ಲ ನೀವು ಇದ್ದಲ್ಲಿಯೇ ನಾವು ಹೇಳುವ ಈ ಟಿಪ್ಸ್ ನೀವು ಪಾಲಿಸಿದರೆ ಸಾಕು ಲಕ್ಷ್ಮೀದೇವಿ ಮನೆಯಲ್ಲಿ ತಾಂಡವವಾಡುತ್ತಾಳೆ ಅದೃಷ್ಟ ಅನ್ನೋದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಇದಕ್ಕೆ ಯಾವುದೇ ಮಂತ್ರ ತಂತ್ರದ ಮಳೆ ಹೋಗಬೇಕಿಲ್ಲ ಕೇವಲ ಒಂದೇ ಒಂದು ಅರಿಶಿನದ ಕೊಂಬು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ ಏನೂ ಇಲ್ಲದವರು ಕೂಡ ಈ ಟಿಪ್ಸ್ ಪಾಲಿಸಿ ಏನೇನೋ ಆದ ಉದಾಹರಣೆಗಳು ಇವೆ ಹಾಗಾದರೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ಒಂದೇ ಒಂದು ಅರಿಶಿನದ ಕೊಂಬು ನಿಮ್ಮ ಬದುಕನ್ನ ಬಂಗಾರ ಮಾಡುತ್ತಾ ಎಂಬುದನ್ನು ತಿಳಿಸಿಕೊಡುತ್ತೇವೆ ಒಂದು ಲೇಖನದ ಮೂಲಕ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಬಂಧುಗಳೇ

ಅರಿಶಿನ ಹಣೆಯ ಅಂಶಗಳ ಸಂಕೇತ ಅರಿಶಿನ ಸೂರ್ಯ ಹಾಗೂ ಅದೃಷ್ಟದ ಪ್ರತೀಕ ಮನುಷ್ಯರ ಆಂತರಿಕ ಶಕ್ತಿಯನ್ನು ಇದು ಪ್ರತಿಪಾದಿಸುತ್ತದೆ ಜೊತೆಗೆ ಮನುಕುಲದ ಏಳಿಗೆಯನ್ನು ಇದು ಎತ್ತಿ ಹಿಡಿಯುತ್ತದೆ ಹೀಗಾಗಿ ಪವಿತ್ರ ಪೂಜಾಸಮಯದಲ್ಲಿ ಅರಿಶಿನವನ್ನು ಬಳಸುವುದು ಮನೆಮದ್ದಾಗಿ ಅದೇಷ್ಟೋ ತೊಂದರೆಗಳಿಗೆ ಅರಿಶಿಣವೆ ಸಂಜೀವಿನಿ ದೇವರ ಪೂಜೆಯಿಂದ ಹಿಡಿದು ಮನೆಯನ್ನು ಸ್ವಚ್ಛ ಮಾಡುವವರೆಗೂ ಕೂಡ ಅರಿಶಿಣವನ್ನು ಬಳಸಲಾಗುತ್ತದೆ ಕುಂಕುಮವನ್ನು ದೇವರ ಪೂಜೆಗೆ ಮಾತ್ರ ಬಳಸಿದರೆ ಈ ಅರಿಶಿಣವನ್ನು ಸರ್ವವ್ಯಾಪಿಯಾಗಿ ಬಳಸುತ್ತಾರೆ ಇಂದಿನ ದಿನದಲ್ಲಿ ಮನೆಯವರೆಲ್ಲಾ ಸೇರಿ ದುಡಿದರೂ ಸಾಲುತ್ತಿಲ್ಲ ತಿಂಗಳ ಕೊನೆಯಲ್ಲಿ ಪುಡಿಗಾಸು ಬಿಟ್ಟರೆ ಒಂದೇ ಒಂದು ಗರಿಗರಿ ನೋಟು ಕೈಯಲ್ಲಿ ಇರುವುದಿಲ್ಲ ಸಾಲ ಅನ್ನೋದು ಬೆಟ್ಟದಂತೆ ಬೆಳೆಯುತ್ತಿರುತ್ತದೆ ಕ್ರೆಡಿಟ್ ಕಾರ್ಡ್ ಉಜ್ಜಿ ಉಜ್ಜಿ ಇಎಂಐ ಕಟ್ಟುವುದರಲ್ಲಿ ಜೀವನ ಸಾಕಪ್ಪ ಸಾಕು ಅಂತ ಅನಿಸಿಬಿಡುತ್ತದೆ ಇದಕ್ಕೆ ಹೇಳೋದು ದುಡ್ಡೇ ದೊಡ್ಡಪ್ಪ ಅಂತ ಹೇಳೋದು ಸಕಲ ಕಷ್ಟಗಳಿಗೂ ಕಾಸೆ ಪರಿಹಾರ ಅನಿಸಿಬಿಟ್ಟಿದೆ ಇಂತಹ ಕಷ್ಟಗಳನ್ನು ಒದ್ದು ಓಡಿಸಿ ಲಕ್ಷ್ಮೀದೇವಿಯನ್ನು ಕರೆತರುತ್ತದೆ

ಅರಿಶಿನದ ಕೊಂಬು ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ತಾಯಿ ಒಲಿದರೆ ಬಾಳೆ ಬಂಗಾರ ಇದಕ್ಕೆ ಮಾಡಬೇಕಿರುವುದು ಇಷ್ಟೆ ಅಕ್ಕಿ ಮತ್ತು ಅರಿಶಿಣದಿಂದ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯು ಸಂತ್ರುಪ್ತ ಆಗುತ್ತಾರಂತೆ ಅಲ್ಲದೆ ಲಕ್ಷ್ಮಿಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ ಅಂತೆ ಇದನ್ನು ಯಾವಾಗ ಬೇಕು ಆವಾಗ ಮಾಡುವಹಾಗಿಲ್ಲ ಇದಕ್ಕೂ ಒಂದಿಷ್ಟು ನಿಯಮಗಳಿವೆ ಮಂಗಳವಾರ ಅಥವಾ ಶುಕ್ರವಾರ ಅರಿಶಿನವನ್ನು ಉಪಯೋಗಿಸಿ ಪೂಜೆಯನ್ನು ಮಾಡಬೇಕು ಸತತವಾಗಿ 5 ರಿಂದ 9 ವಾರಗಳ ಕಾಲ ಲಕ್ಷ್ಮೀದೇವಿ ಆರಾಧನೆಯನ್ನು ಮಾಡಬೇಕು ಎಷ್ಟು ಶ್ರದ್ಧಾ ಭಕ್ತಿಯಿಂದ ಮಾಡುತ್ತೀರೋ ಅಷ್ಟು ಬೇಗ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ ಶೀಘ್ರವೇ ಪಲಿತಾಂಶವನ್ನು ಕಾಣಬಹುದು ಪೂಜೆಯನ್ನು ಮಾಡುವುದಕ್ಕೂ ಮುನ್ನ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ ಸ್ವಚ್ಛವಾಗಿ ವರಿಸಿ ಪ್ರಾತಃಕಾಲದಲ್ಲಿ ಎದ್ದು ಸ್ನಾನ ವಾಡಿ ಪೂಜಾ ಮಂದಿರವನ್ನು ಸ್ವಚ್ಛ ಮಾಡಿಕೊಳ್ಳಿ

arishina shastra saaksha tv

ಪೂಜಾ ಪೀಠದ ಮೇಲೆ ಒಂದು ತಾಮ್ರದ ತುಂಬು ಅಥವಾ ತಟ್ಟೆ ಅಥವಾ ಹಿತ್ತಾಳೆ ತಟ್ಟೆಯಲ್ಲಿಟ್ಟು ಅದರ ತುಂಬಾ ಅಕ್ಕಿಯನ್ನು ತುಂಬಿ ನಂತರ ಅದರ ಮೇಲೆ ವೀಳ್ಯದೆಲೆಯ ನಿಟ್ಟು ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪನೆ ಮಾಡಿ ಅಂದರೆ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು ನಂತರ ಅರಿಶಿಣ ಗಂಧ ಹೂವುಗಳನ್ನು ಸಮರ್ಪಣೆ ಮಾಡಬೇಕು ಬಳಿಕ ದೀಪಾರಾಧನೆ ಯನ್ನು ಮಾಡಬೇಕು ತುಪ್ಪದ ದೀಪ ಅಥವಾ ಎಳ್ಳೆಣ್ಣೆ ದೀಪವನ್ನು ಹಚ್ಚಿ ಲಕ್ಷ್ಮೀದೇವಿಯ ಅಷ್ಟೋತ್ತರವನ್ನು ಲಕ್ಷ್ಮಿ ಸಹಸ್ರ ನಾಮಾವಳಿ ಯನ್ನು ಹೇಳುತ್ತಾ ಅರಿಶಿಣದಿಂದ ಅರ್ಚನೆಯನ್ನು ಮಾಡಬೇಕು
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಅರಿಶಿನ ಮತ್ತು ಕುಂಕುಮದಿಂದ ನೈವೇದ್ಯವನ್ನು ಮಾಡಿದ ಬಳಿಕ ಬಾಳೆಹಣ್ಣು ಅಥವಾ ಯಾವುದಾದರೂ ಸಿಹಿ ಪದಾರ್ಥವನ್ನು ಮಾಡಿ ತಾಯಿಗೆ ನೈವೇದ್ಯವನ್ನು ಮಾಡಬೇಕು ನಂತರ ಮಾರನೆಯ ದಿನ ಬೆಳಿಗ್ಗೆ ಲಕ್ಷ್ಮಿದೇವಿಯನ್ನು ವಿಸರ್ಜನೆ ಮಾಡಬೇಕು ಇದಾದ ಬಳಿಕ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿದ ಅಕ್ಕಿಯಿಂದ ಸಿಹಿ ಪದಾರ್ಥವನ್ನು ಮಾಡಿ ಮತ್ತೆ ದೇವರಿಗೆ ನೈವೇದ್ಯವನ್ನು ಇಡಬೇಕು

ನಂತರ ಮನೆಯ ಎಲ್ಲಾ ಸದಸ್ಯರು ನೈವೇದ್ಯವನ್ನು ಸ್ವೀಕರಿಸುತ್ತಾ ಅರ್ಚನೆ ಮಾಡಿದ ಅರಿಶಿನ-ಕುಂಕುಮವನ್ನು ಸಿಂಧೂರ ವಾಗಿ ಸ್ವೀಕರಿಸಿ ಹಚ್ಚಿಕೊಳ್ಳುವುದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಇರುತ್ತದೆ ಇಷ್ಟೇ ಅಲ್ಲ ಅರಿಶಿಣದಿಂದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಮಾರ್ಗೋಪಾಯಗಳು ತುಂಬಾ ಇವೆ ಮಹಿಳೆಯರು ಸ್ನಾನ ಮಾಡುವ ನೀರಿಗೆ ಪ್ರತಿನಿತ್ಯ ಸ್ವಲ್ಪ ಅರಿಶಿಣವನ್ನು ಬೆರೆಸಿ ಸ್ನಾನ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ ಅಂತೆ ಅದರಲ್ಲೂ 6 ಶುಕ್ರವಾರ ಚಿಟಿಕೆ ಅರಿಶಿನವನ್ನು ತುಪ್ಪಕ್ಕೆ ಸೇರಿಸಿ ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ ನಂತರ ಇದನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ಇದರಿಂದ ಲಕ್ಷ್ಮೀದೇವಿಯ ವಿಶೇಷವಾದ ಅನುಗ್ರಹ ಆಗುತ್ತದೆ ಅಂತೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಆದಾಯದ ಮೂಲಗಳು ನಿಮ್ಮ ಮುಂದೆ ಹುಡುಕಿಕೊಂಡು ಬರುತ್ತವೆ ನವಗ್ರಹಗಳಲ್ಲಿ ಗುರುವಿಗೆ ಅರಿಶಿನ ಬಣ್ಣ ವೆಂದರೆ ಬಲುಪ್ರಿಯ ಹಾಗಾಗಿ ಅರಿಶಿಣದಿಂದ ಗುರು ಬಲ ಹೆಚ್ಚುತ್ತದೆ ಗುರು ಬಲ ಹೆಚ್ಚಿದರೆ ನಾವು ಮಾಡುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗಿ ನೆರವೇರುತ್ತದೆ

ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು ಜೊತೆಗೆ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಪ್ರಗತಿಯು ಕಾಣುತ್ತದೆ ಹಾಗಾಗಿ ಗುರುವಾರದಂದು ಸ್ವಲ್ಪ ಅರಿಶಿಣಕ್ಕೆ ಸ್ವಲ್ಪ ಗಂಗಾಜಲವನ್ನು ಹಾಕಿ ಹಣಗೆ ಬೊಟ್ಟನ್ನು ಇಟ್ಟುಕೊಳ್ಳುವುದರಿಂದ ಗುರು ಬಲ ಕೊಡುತ್ತದೆ ಅಂದುಕೊಂಡ ಕೆಲಸಗಳು ಸಲೀಸಾಗಿ ನಡೆಯುತ್ತವೆ ನಿಮ್ಮ ಕಷ್ಟಗಳು ದೂರವಾಗಿ ಹಣದ ಹೊಳೆಯೇ ಹರಿಯಬೇಕು ಎಂದರೆ ಇನ್ನು ಒಂದು ಸುಲಭವಾದ ಮಾರ್ಗವಿದೆ ಪೂರ್ಣಿಮೆಯ ದಿನದಂದು 6 ಗಂಟೆಯ ನಂತರ ಅರಿಶಿಣವನ್ನು ತುಪ್ಪದಿಂದ ಕಲಿಸಿ ಮನೆಯ ಮುಖ್ಯ ದ್ವಾರಕ್ಕೆ ಮೂರು ರೀತಿಯಾಗಿ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು ಹಾಗೂ ಸಾಯಂಕಾಲ ಸಮಯದಲ್ಲಿ ದೀಪವನ್ನು ಹಚ್ಚಬೇಕು ಈ ರೀತಿ ಮಾಡುತ್ತಾ ಹೋದರೆ ಕ್ರಮೇಣವಾಗಿ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತ ಹೋಗುತ್ತದೆ ಸಾಲಬಾಧೆಯಿಂದ ಋಣ ಮುಕ್ತರಾಗುವ ನಂಬಿಕೆ ಇದೆ ಹಲವರಲ್ಲಿ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಇಷ್ಟೇ ಅಲ್ಲ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯ ಮುಂದೆ ಅರಿಶಿನದ ಕೊಂಬನ್ನು ಇಟ್ಟು ಪೂಜೆಯನ್ನು ಮಾಡಿ ಓಂ ಲಕ್ಷ್ಮೀದೇವಿ ನಮಃ ಅಂತ ಮಂತ್ರವನ್ನು ಹೇಳುತ್ತಾ ಕುಂಕುಮಾರ್ಚನೆಯನ್ನು ಮಾಡಬೇಕು ಇದಾದ ಬಳಿಕ ಅರ್ಚನೆ ಮಾಡಿದ ಅರಿಶಿನದ ಕೊಂಬನ್ನು ದುಡ್ಡು ಇಡುವ ಜಾಗದಲ್ಲಿ ಭದ್ರವಾಗಿ ಇಡಬೇಕು ಹಾಗಾದರೆ ಲಕ್ಷ್ಮಿ ಎಂದಿಗೂ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ ಮನೆಯಲ್ಲಿ ಪಾಸಿಟಿವ್ ಎನರ್ಜಿ ನೆಲೆಸುತ್ತದೆ ಕೇವಲ ಒಂದೆರಡು ರೂಪಾಯಿ ಅರಿಶಿಣದ ಕೊಂಬಿನಿಂದ ನಿಮ್ಮ ಜೀವನವೇ ಬದಲಾಗುತ್ತದೆ ಅದೆಷ್ಟೋ ಜನರು ಈ ಮಾರ್ಗೋಪಾಯವನ್ನು ಮಾಡಿ ದೇವಿಯನ್ನು ಒಲಿಸಿಕೊಂಡವರು ಇದ್ದಾರೆ ಸ್ನೇಹಿತರೆ ಈ ಮಾರ್ಗೋಪಾಯವನ್ನು ಮಾಡಿ ನಿಮ್ಮ ಸಕಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd