ಬೆಂಗಳೂರು : ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಇಂದು ಭಾರತೀಯ ಸೇನೆ ವಿಶೇಷ ಗೌರವ ಸಲ್ಲಿಸುತ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಹೂಮಳೆಗರೆಯುವ ಮೂಲಕ ಕೊರೊನಾ ವಾರಿಯರ್ಸ್ ಗೆ ಭಾರತೀಯ ಯೋಧರು ಸೆಲ್ಯೂಟ್ ಮಾಡಿದ್ದಾರೆ.
ಇನ್ನು ಇದಕ್ಕೂ ಮುಂಚೆ ಬೆಂಗಳೂರಿನಲ್ಲಿರುವ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್, ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್ ನ ಸೇನಾ ಯೋಧರು, ನ್ಯಾಷನಲ್ ಮೆಮೊರಿಯಲ್ ಪಾರ್ಕ್, ವಿಧಾನಸೌಧ ಹಾಗೂ ಎಂಜಿ ರೋಡ್ ನಲ್ಲಿ ಸೇನಾ ಬ್ಯಾಂಡ್ ಬಾರಿಸಿದರು.
@IndINDIANARMY thnkg all the Corona Warriors India fr thr efrts in mitigtg #Covid_19india crisis.
Bands frm #MEG, #PRTC, &#ASC prfrmd @Vidhana Soudha,Ntnl War memorial&MG Rd Metro stn as a solidarity&✊ @rashtrapatibhvn @narendramodi @rajnathsingh @adgpi @VipinGaurnai pic.twitter.com/RZudZnV2Wn— Pramesh Jain 🇮🇳 (@prameshjain12) May 3, 2020