ಆಂಜನೇಯ ಸ್ವಾಮಿಯ ಈ ಒಂದು ಶಕ್ತಿಶಾಲಿ ಮಂತ್ರ ಮನುಷ್ಯನ ಎಲ್ಲ ಅನಾರೋಗ್ಯ ಮತ್ತು ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು

1 min read

ಆಂಜನೇಯ ಸ್ವಾಮಿಯ ಈ ಒಂದು ಶಕ್ತಿಶಾಲಿ ಮಂತ್ರ ಮನುಷ್ಯನ ಎಲ್ಲ ಅನಾರೋಗ್ಯ ಮತ್ತು ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ.

ಆದರೆ ಈ ಕಲಿಯುಗದಲ್ಲಿ ಎಲ್ಲಾ ದೇವರನ್ನು ಆರಾಧನೆ ಮಾಡುವುದಕ್ಕಿಂತ ಆಂಜನೇಯಸ್ವಾಮಿ ದೇವರನ್ನು ಆರಾಧನೆ ಮಾಡಿದರೆ ಪುಣ್ಯ ಫಲಗಳು ದೊರೆಯುತ್ತವೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಯಾಗುತ್ತವೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರು ಆತ್ಮಸ್ಥೈರ್ಯ ಹೆಚ್ಚುತ್ತದೆ ಸದೃಡವಾಗಿ ಬಲಶಾಲಿಗಳು ಆಗುತ್ತೀರಾ ಗೆಳೆಯರೆ ಯಾಕೆ

ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು ಗೆಳೆಯರೇ ಆಂಜನೇಯಸ್ವಾಮಿ ಶ್ರೀ ರಾಮನ ಬಂಟ ಹಾಗಾಗಿ ರಾಮ ಹನುಮಂತನಿಗೆ ಒಂದು ವರವನ್ನು ಕೊಟ್ಟಿರುತ್ತಾನೆ ನೀನು ಕಲಿಯುಗದಲ್ಲಿ ಅಮರನ್ನಾಗಿ ಇದು ನೀನು ಎಲ್ಲಾ ಭಕ್ತ ಕಷ್ಟಗಳನ್ನು ಕೇಳಿಸಿಕೊಳ್ಳಬೇಕು ಹಾಗೂ ಎಲ್ಲಾ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಬೇಕು ಹಾಗೂ ಅವರ ಪಾಪ ಕರ್ಮಗಳಿಗೆ ತಕ್ಕ ಫಲವನ್ನು ಕೊಡಬೇಕು ಎಂದು

ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಕಟೀಲು ದುರ್ಗಾಪರಮೇಶ್ವರೀ ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564

ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಮಹಿಮೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಭಕ್ತರಿಗೆ ತೆರೆದಿರುತ್ತದೆ ಮತ್ತು ಆ ಭಕ್ತರ ಮಹಿಮೆ ನಿಜಕ್ಕೂ ಹೇಳಲು ಅಸಾಧ್ಯ. ಇಂದಿನ ಮಾಹಿತಿ ಎಲ್ಲಿಯೂ ಸಹ ಆಂಜನೇಯ ಸ್ವಾಮಿಯ ಶಕ್ತಿಶಾಲಿಯಾದ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ. ನೀವೂ ಸಹ ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡುವಾಗ ಈ ಮಂತ್ರವನ್ನು ಕೂಡ ಪಠಣೆ ಮಾಡಿ ಇದರಿಂದಾಗಿ ಖಂಡಿತವಾಗಿಯು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಸಮಯ ಇರುತ್ತದೆ.

ಆ ಮಂತ್ರ ಯಾವುದು, ಅದನ್ನು ಹೇಗೆ ಪಠನೆ ಮಾಡಬೇಕು ಯಾವಾಗ ಪಟನೆ ಮಾಡಬಹುದು. ಈ ಎಲ್ಲ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಸಂಪೂರ್ಣವಾಗಿ ಈ ವಿಚಾರವನ್ನು ತಿಳಿದು ನೀವು ಸಹ ಆಂಜನೇಯನ ಭಕ್ತರಾಗಿದ್ದರೆ, ಈ ಮಂತ್ರವನ್ನು ತಿಳಿದು ನೀವು ಸಹ ಈ ಮಂತ್ರ ಪಠಣೆ ಮಾಡಿ ಆಂಜನೇಯನ ಕೃಪಕಟಾಕ್ಷ ಪಡೆದುಕೊಳ್ಳಿ.

ನಾವು ಸಾಕಷ್ಟು ಮಾಹಿತಿಯಲ್ಲಿ ನಿಮಗೆ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸಿದ್ದೇವೆ ಅದೇ ರೀತಿ ನೀವೇನಾದರೂ ಆಂಜನೇಯನ ಭಕ್ತಾದಿಗಳ ಆಗಿದ್ದರೆ ಆಂಜನೇಯ ಸ್ವಾಮಿಯ ಗಾಯತ್ರಿ ಮಂತ್ರವೇ ಪ್ರತ್ಯೇಕವಾಗಿ ಇರುತ್ತದೆ. ಈ ಮಂತ್ರವನ್ನು ಕೂಡ ನೀವು ಪ್ರತಿದಿನ ಪಠನೆ ಮಾಡಬಹುದು ಇನ್ನು ಹನುಮಾನ್ ಚಾಲೀಸಾ ಬಗ್ಗೆ ಕೂಡ ನೀವು ತಿಳಿದುಕೊಂಡಿರುತ್ತೀರಿ ಯಾರು ಪ್ರತಿ ದಿವಸ ಅದರಲ್ಲೂ ಸಂಜೆ ಸಮಯದಲ್ಲಿ ಹನುಮಾನ್ ಚಾಲೀಸವನ್ನು ಪಠಣೆ ಮಾಡುತ್ತಾರೆ ಅಂಥವರ ವಿಶೇಷವಾಗಿ ಆಂಜನೇಯನ ಕೃಪಕಟಾಕ್ಷ ದೊರೆಯುತ್ತದೆ.


ಆಂಜನೇಯನ ನಾಮಸ್ಮರಣೆ ಮಾಡುವುದರಿಂದ ನಮ್ಮ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ ಹಾಗೂ ನಮ್ಮ ಕಷ್ಟಗಳಿಗೆ ಪರಿಹಾರ ಕೂಡ ದೊರೆಯುತ್ತದೆ. ಸಾಕಷ್ಟು ಮಾಹಿತಿಯಲ್ಲಿ ನಾವು ಆಂಜನೇಯನ ಬಗ್ಗೆ ಸಾಕಷ್ಟು ವಿಚಾರಗಳನ್ನು ಸಹ ತಿಳಿಸಿದ್ದೇವೆ ಹಾಗೂ ಪ್ರತಿ ಊರಿನಲ್ಲಿಯೂ ಸಹ ಆಂಜನೇಯ ಸ್ವಾಮಿಯ ದೇವಾಲಯವು ಇರುವುದನ್ನು ಕೂಡ ನಾವು ಗಮನಿಸಿರುತ್ತೆವೆ. ಇದರಿಂದಲೇ ನಾವು ಆಂಜನೇಯನ ಮಹತ್ವದ ಬಗ್ಗೆ ತಿಳಿದುಕೊಳ್ಳಬಹುದು ಹಾಗೆ ಅವರ ಶಕ್ತಿಯಿಂದಾಗಿ ಯಾವ ದುಷ್ಟ ಶಕ್ತಿಯನ್ನು ಕೂಡ ಸಂಹರಿಸಬಹುದು.

ಯಾರೂ ಪ್ರತಿದಿವಸ ಆಂಜನೇಯನ ಪೂಜೆಯನ್ನು ಮಾಡುತ್ತಾರೆ ಅಂತಹವರು ಆಂಜನೇಯನ ಕೃಪೆಯಿಂದ ಪಡೆದುಕೊಂಡಿರುತ್ತಾರೆ. ಅಷ್ಟೇ ಅಲ್ಲ ನಾವು ಈ ದಿನ ತಿಳಿಸುವ ಈ ಮಂತ್ರವನ್ನು ನೀವು ಮಂಗಳವಾರದ ದಿವಸದಿಂದ ಶುರು ಮಾಡಿ. ಅಷ್ಟೇ ಅಲ್ಲ ಆಂಜನೇಯ ಸ್ವಾಮಿಯನ್ನು ಕುರಿತು ಮಾಡಿಕೊಳ್ಳವ್ವ ಹರಕೆಯನ್ನು ಅಥವಾ ಯಾವುದೇ ಪರಿಹಾರಗಳನ್ನು ಸಹ ನೀವು ಮಾಡಿಕೊಳ್ಳುವುದಾದರೆ, ಮಂಗಳವಾರದ ದಿವಸದಂದು ಮಾಡಿದರೆ ಶ್ರೇಷ್ಠ ಇನ್ನೂ ಆ ಮಂತ್ರ ಯಾವುದು ಅಂದರೆ

ಮನೋಜವಂ ಮಾರುತತುಲ್ಯವೇಗಂ ಚಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಾಮ್ ವಾತಾತ್ಮಜಂ ವಾನರಯೂದ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ ಬುದ್ಧಿಬಲ ಯಶೋಧರ್ಮಂ ನಿರ್ಭಯತ್ವಂ ಅರೋಗತಾ ಅಜಾಡಂ ವಾಕ್ಪಟುತ್ವಂ ಹನುಮಂತ್ ಸ್ಮರಣಾರ್ಥ ಭವೇತ್
“ಓಂ ಹಂ ಹನುಮತಯೆ ನಮಃ”.

ಈ ಮಂತ್ರವನ್ನು ನೀವು ಬೆಳಗ್ಗೆ ಎದ್ದ ನಂತರ ಶುದ್ಧವಾಗಿ ನಂತರ ಈ ಮಂತ್ರ ಪಠಣೆ ಮಾಡಿ. ಈ ಮಂತ್ರವನ್ನು ಎಷ್ಟು ಬಾರಿ ಪಟಣೆ ಮಾಡಬೇಕು ಅಂತ ಏನೂ ಇಲ್ಲ ನಿಮಗೆ ಸಾಧ್ಯವಾದಷ್ಟು ಸಮಯ ಅಂದರೆ ಇಪ್ಪತ್ತ್ ಒಂದು ಬಾರಿ ಅಥವಾ ನೂರ ಎಂಟು ಬಾರಿ ಆಗಿರುತ್ತದೆ. ನೀವು ಎಷ್ಟು ಬಾರಿಯಾದರೂ ಈ ಮಂತ್ರವನ್ನು ಪಠಣೆ ಮಾಡಬಹುದು, ಅದರೆ ಪ್ರತಿ ದಿವಸ ಮಂತ್ರ ಪಠಣೆ ಮಾಡಿ. ಇನ್ನೂ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿದ ಈ ಮಂತ್ರ ಪಠನೆ ಮಾಡುವುದು ಅಷ್ಟೊಂದು ಉತ್ತಮವಲ್ಲ ಧನ್ಯವಾದ ಶುಭ ದಿನ.

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd