ADVERTISEMENT
Sunday, July 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಕೇಸರಿನಂದನ ಸ್ವಾಮಿಯ ಆಶೀರ್ವಾದ ತಕ್ಷಣ ಪಡೆಯಬೇಕು ಎಂದರೆ ನೀವು ಹೇಳಿದ ಕೆಲಸ ಮಾಡಿ

admin by admin
June 12, 2021
in Astrology, Newsbeat, ಜ್ಯೋತಿಷ್ಯ
mahabali anjaneya
Share on FacebookShare on TwitterShare on WhatsappShare on Telegram

ಕೇಸರಿನಂದನ ಸ್ವಾಮಿಯ ಆಶೀರ್ವಾದ ತಕ್ಷಣ ಪಡೆಯಬೇಕು ಎಂದರೆ ನೀವು ಹೇಳಿದ ಕೆಲಸ ಮಾಡಿ

anjaneyaswamy saakshatvಶನಿವಾರ ಹನುಮಂತನಿಗೆ ಹೀಗೆ ಮಾಡಿದರೆ ಬೇಗನೆ ಒಲಿಯುತ್ತಾನೆ. ಶನಿವಾರ ನೀವು ಅಂಜನೆಯನಿಗೆ ಈ ರೀತಿ ಮಾಡಿದರೆ ಖಂಡಿತ ಆತನ ಕೃಪೆ ನಿಮ್ಮ ಮೇಲಾಗುತ್ತದೆ ಶನಿವಾರ ಬಂತೆಂದರೆ ಸಾಕು ಸಾಕಷ್ಟು ಜನರು ಹನುಮಂತನನ್ನು ಪ್ರೀತಿಯಿಂದ ಪೂಜೆ ಮಾಡುತ್ತಾರೆ ಆತನನ್ನ ಪೂಜಿಸಿದರೆ ಶನಿ ದೋಷಗಳು ಸಹ ಕಡಿಮೆಯಾಗುತ್ತವೆ ಆದರೆ ನಾವು ಸುಮ್ಮನೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದರೆ ಅಷ್ಟೇನು ಶುಭಫಲ

Related posts

janma-nakshatra-adhipati-puja-significance-remedies

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?

July 25, 2026
devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

July 25, 2026

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

anjaneya saakshatvದೊರೆಯುವುದಿಲ್ಲ ಆದರೆ ಹನುಮಂತನನ್ನು ಪೂಜಿಸುವ ಒಂದು ವಿಧಾನವಿರುತ್ತದೆ ಆ ವಿಧಾನವನ್ನು ಸರಿಯಾದ ಮತ್ತು ಸೂಕ್ತಕ್ರಮದಲ್ಲಿ ನಾವು ಪಾಲಿಸಿದರೆ ಖಂಡಿತ ಆತನ ಕೃಪೆಯನ್ನು ನಾವು ಪಡೆಯಬಹುದು ಹನುಮಂತನನ್ನು ಶನಿವಾರ ನಾವು ಭಕ್ತಿಯಿಂದ ಪೂಜೆ ಮಾಡಬೇಕು ಆತ ಶನವಾರ ನಮಗೆ ಬಹು ಬೇಗನೆ ಒಲಿಯುತ್ತಾನೆ. ನಮ್ಮಲ್ಲಿ ಸಾಕಷ್ಟು ಜನರು ಶನಿವಾರಾವೆ ಹನುಮಂತನ ದೇವಾಲಯಕ್ಕೆ ಹೋಗುತ್ತಾರೆ

ಕೆಲವರು ಆದಿನ ಉಪವಾಸ ಮಾಡುವುದನ್ನು ನೋಡಿದ್ದೇವೆ ಆದರೆ ಮತ್ತಷ್ಟು ಅನುಗ್ರಹ ಬೇಗ ಸಿಗಬೇಕು ಎಂದರೆ ಆತನನ್ನು ಒಲಿಸಿಕೊಳ್ಳಲು ಆತನಿಗೆ ಪ್ರಿಯವಾದ ವಸ್ತುಗಳನ್ನು ನೀಡಿ ಒಳಿಸಿಕೊಳ್ಳಬಹುದು. ಹಾಗಾದರೆ ಆಂಜನೇಯನ ಕೃಪೆ ಸಿಗಲು ನಾವು ಶನಿವಾರವಾರ ಯಾವ ರೀತಿಯ ಪೂಜೆ ಮಾಡಬೇಕು ಮತ್ತು ಎಂತಹ ವಸ್ತುವನ್ನು ಆತನಿಗೆ ನೀಡಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ. ವಿವಾಹವಾದ ಸ್ತ್ರೀ ಮತ್ತು

ಪುರುಷರು ಇಬ್ಬರು ಸಹ ಶನಿವಾರ ದಿನ ಬೆಳಿಗ್ಗೆ ಶುಭ ಸಮಯದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು ಒಟ್ಟಿಗೆ ಹನುಮಂತನ ದರ್ಶನವನ್ನು ಪಡೆಯಬೇಕು ಹಾಗೆ ಅಂಜನೆಯನಿಗೆ ನೀವು ಪ್ರಾರ್ಥನೆ ಮಾಡುವಾಗ ನಿಮಗೆ ಸಾಧ್ಯವಾದರೆ ಕೇಸರಿಯ ವಸ್ತ್ರವನ್ನು ಧರಿಸಿಕೊಂಡು ದರ್ಶನ ಮಾಡಿದರೆ ಸಾಕಷ್ಟು ರೀತಿಯ ಫಲಕೊಡುತ್ತಾನೆ. ನೀವು ಮನೆಯಲ್ಲಿಯೇ ಹನುಮಂತನ ಪೂಜೆ ಮಾಡಿದರೆ ಆತನಿಗೆ ಕೆಂಪು ಬಣ್ಣದ

ಹೂವುಗಳಿಂದ ಪೂಜೆ ಮಾಡಬೇಕು ಹನುಮಂತನಿಗೆ ಕೆಂಪು ತುಂಬಾ ಅಚ್ಚುಮೆಚ್ಚು. ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಿದರೆ ನಿಮಗೆ ಬೇಗ ಒಲಿಯುತ್ತಾನೆ. ಹನುಮಂತನಿಗೆ ಪೂಜೆ ಮಾಡುವುದರಿಂದ ಶನಿದೋಷ ಮತ್ತು ಗ್ರಹದೋಷ ಸಮಸ್ಯಗಳು ಏನೇ ಇದ್ದರು ಸಹ ಕಡಿಮೆಯಾಗುತ್ತದೆ. ಹಾಗೆ ಉದ್ಯೋಗ ಕಂಕಣಭಾಗ್ಯ ಇನ್ನಿತರೆ ಆರೋಗ್ಯ ಸಮಸ್ಯೆ ಇರುವವರು 5 ಮಂಗಳವಾರ ಉಪವಾಸವಿದ್ದು ಅಂಜನೆಯನನ್ನು ಪ್ರಾರ್ಥನೆ

ಮಾಡಬೇಕು ಆದರೆ ಉಪವಾಸ ಇರಲೇಬೇಕೆಂದೇನಿಲ್ಲ ನಿಮ್ಮ ಆರೋಗ್ಯಕ್ಕೆ ತಕ್ಕಂತೆ ನೀವು ಇರಬಹುದು ನೀವು ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಾರಾಯಣ ಮಾಡುವುದಕ್ಕಿಂತ ಹನುಮನ ದೇವಸ್ಥಾನದ ಮುಂದೆ ಅಥವಾ ಹನುಮನ ಗರ್ಭಗುಡಿಯ ಮುಂದೆ ಕುಳಿತು ಹನುಮಾನ್ ಚಾಲಿಸಾವನ್ನು ಪಾರಾಯಣ ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗಲಿದೆ. ನಿಮಗೆ ಸಾಧ್ಯವಾದರೆ ಮಂಗಳವಾರದ ದಿನ ವೀಳ್ಯದೆಲೆಯಿಂದ ಮಾಡಿದ

ಹಾರವನ್ನು ಹನುಮಂತನಿಗೆ ಅರ್ಪಣೆ ಮಾಡಿದರೆ ನಿಮ್ಮ ದೋಷಗಳು ಕಡಿಮೆಯಾಗುತ್ತವೆ. ನಮ್ಮಲ್ಲಿ ಕೆಲವರು ಪ್ರತಿ ಮಂಗಳವಾರ ಅಥವಾ ತಿಂಗಳಲ್ಲಿ ಬರುವ ಮೊದಲ ಅಥವಾ ಎರಡನೇ ಮಂಗಳವಾರದಂದು ಆಂಜನೇಯ ಅಥವಾ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಮಕ್ಕಳಿಗೆ ತಾಯತವನ್ನು ಕಟ್ಟಿಸುತ್ತಾರೆ. ಅದು ಕೂಡ ಮಕ್ಕಳ ಆರೋಗ್ಯ ಅಭಿವೃದ್ಧಿಗೆ ಸಹಕರಿಸುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹೀಗೆ ನೀವು ಹನುಮಂತನನ್ನು ಸುಮ್ಮನೆ ಪ್ರಾರ್ಥನೆ ಮಾಡುವ ಬದಲು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಕೆಂಪು ಹೂವುಗಳನ್ನು ಬಳಕೆ ಮಾಡಿಕೊಂಡು ಹನುಮಂತನನ್ನು ಪ್ರಾರ್ಥನೆ ಮಾಡಿದರೆ ಆತನ ಕೃಪೆ ನಿಮಗೆ ಆದಷ್ಟು ಬೇಗನೆ ಆಗುತ್ತದೆ.

Tags: #astrology#saakshatvbengalurukarnatakakateellord anjaneyamahabali anjaneyaPandit Jnaneshwar Rao
ShareTweetSendShare
Join us on:

Related Posts

janma-nakshatra-adhipati-puja-significance-remedies

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?

by admin
July 25, 2026
0

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ಮಾಯವಾಗಿ ಅದೃಷ್ಟ ನಿಮ್ಮದಾಗುವುದು ಖಚಿತ! ಜನ್ಮ ನಕ್ಷತ್ರ ಅಧಿಪತಿ ಪೂಜೆ...

devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

by admin
July 25, 2026
0

ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..? ಸಮಚರಣ ಸರೋಜಂ ಸಾಂದ್ರನೀಲಾಂಮುದಾಭಂ ಜಘನ ನಿಹಿತಪಾಣಿಂ ಮಂಡನಂ ಮಂಡನಾನಾಂ || ತರುಣ ತುಳಸೀಮಾಲಾಕಂಧರಂ ಕಂಜನೇತ್ರಂ...

sindhushree-ganesh-pole-vault-national-record-karnataka-sports

Sindhushree- ಬಡತನದಲ್ಲಿ ಅರಳಿದ ಪ್ರತಿಭೆ….! ಬಾಣದಂತೆ ಚಿಮ್ಮುವ ಈ ತರುಣಿ ಯಾರು..?

by admin
July 25, 2026
0

ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ,...

ನೀಟ್ ಕಿಚ್ಚು ಇಟಲಿಗೂ ತಲುಪಿತು- ಮೆಲೊನಿ ಇನ್‌ಸ್ಟಾದಲ್ಲಿ ಮೋದಿ ರಾಜೀನಾಮೆಗೆ ಪಟ್ಟು: ಡಿಜಿಟಲ್ ಲೋಕದ ವಿಭಿನ್ನ ಪ್ರತಿಭಟನೆ

ನೀಟ್ ಕಿಚ್ಚು ಇಟಲಿಗೂ ತಲುಪಿತು- ಮೆಲೊನಿ ಇನ್‌ಸ್ಟಾದಲ್ಲಿ ಮೋದಿ ರಾಜೀನಾಮೆಗೆ ಪಟ್ಟು: ಡಿಜಿಟಲ್ ಲೋಕದ ವಿಭಿನ್ನ ಪ್ರತಿಭಟನೆ

by Shwetha
July 25, 2026
0

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಈಗ ದೇಶದ ಗಡಿ ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದ ವಿದ್ಯಾರ್ಥಿಗಳ ಆಕ್ರೋಶದ ಧ್ವನಿ ಈಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ...

ಪೇಪರ್ ಲೀಕ್ ಮಾಡಿದರೆ 1 ಕೋಟಿ ದಂಡದ ಜೊತೆ ಜೈಲೇ ಗತಿ- ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಉಳಿಗಾಲವಿಲ್ಲ: ಪೇಪರ್ ಲೀಕ್ ಮಾಫಿಯಾ ವಿರುದ್ಧ ಕೇಂದ್ರದ ಸರ್ಜಿಕಲ್ ಸ್ಟ್ರೈಕ್ ಶುರು

ಪೇಪರ್ ಲೀಕ್ ಮಾಡಿದರೆ 1 ಕೋಟಿ ದಂಡದ ಜೊತೆ ಜೈಲೇ ಗತಿ- ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಉಳಿಗಾಲವಿಲ್ಲ: ಪೇಪರ್ ಲೀಕ್ ಮಾಫಿಯಾ ವಿರುದ್ಧ ಕೇಂದ್ರದ ಸರ್ಜಿಕಲ್ ಸ್ಟ್ರೈಕ್ ಶುರು

by Shwetha
July 25, 2026
0

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧವಾಗಿದೆ. ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram