ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ಮಾಯವಾಗಿ ಅದೃಷ್ಟ ನಿಮ್ಮದಾಗುವುದು ಖಚಿತ!
ಜನ್ಮ ನಕ್ಷತ್ರ ಅಧಿಪತಿ ಪೂಜೆ
ಅಶ್ವಿನಿ ನಕ್ಷತ್ರ
ಅಧಿದೇವತೆ: ಅಶ್ವಿನಿ ಕುಮಾರರು
ಪೂಜಾ ವಿಧಾನ: ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ಧಿಸುತ್ತದೆ. ದೀರ್ಘಾಯುಸ್ಸು ಉಂಟಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಭರಣಿ ನಕ್ಷತ್ರ
ಅಧಿದೇವತೆ: ಯಮ
ಪೂಜಾ ವಿಧಾನ: ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
ಕೃತಿಕಾ ನಕ್ಷತ್ರ
ಅಧಿದೇವತೆ: ಅಗ್ನಿ
ಪೂಜಾ ವಿಧಾನ: ಕೃತಿಕಾ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
ರೋಹಿಣಿ ನಕ್ಷತ್ರ
ಅಧಿದೇವತೆ: ಬ್ರಹ್ಮ
ಪೂಜಾ ವಿಧಾನ: ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ಧಿ ಹೊಂದುತ್ತದೆ.
ಮೃಗಶಿರಾ ನಕ್ಷತ್ರ
ಅಧಿದೇವತೆ: ಚಂದ್ರ
ಪೂಜಾ ವಿಧಾನ: ಮೃಗಶಿರಾ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ.
ಆರಿದ್ರಾ ನಕ್ಷತ್ರ
ಅಧಿದೇವತೆ: ಶಿವ
ಪೂಜಾ ವಿಧಾನ: ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.
ಪುನರ್ವಸು ನಕ್ಷತ್ರ
ಅಧಿದೇವತೆ: ಅದಿತಿ (ಕಾಶ್ಯಪ ಮಹರ್ಷಿಯ ಪತ್ನಿ – ದೇವತೆ ತಾಯಿ)
ಪೂಜಾ ವಿಧಾನ: ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ. ಸಂತಾನಾಪೇಕ್ಷಿಗಳು ಸಹ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
ಪುಷ್ಯ ನಕ್ಷತ್ರ
ಅಧಿದೇವತೆ: ಬೃಹಸ್ಪತಿ (ಗುರು)
ಪೂಜಾ ವಿಧಾನ: ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜಜ್ಞಾನ, ಜಾಣ್ಮೆ ಅಭಿವೃದ್ಧಿ ಉಂಟಾಗುತ್ತದೆ.
ಹಸ್ತ ನಕ್ಷತ್ರ
ಅಧಿದೇವತೆ: ಸೂರ್ಯ
ಪೂಜಾ ವಿಧಾನ: ಹಸ್ತ ನಕ್ಷತ್ರದ ದಿವಸ ಸೂರ್ಯನನ್ನು ಗಂಧ ಹಾಗೂ ಪುಷ್ಪಗಳಿಂದ ಪೂಜಿಸಿದರೆ, ಧನ ಅಭಿವೃದ್ಧಿಯಾಗುತ್ತದೆ ನೆಮ್ಮದಿ ಉಂಟಾಗುತ್ತದೆ.
ಚಿತ್ತಾ ನಕ್ಷತ್ರ
ಅಧಿದೇವತೆ: ತ್ವಷ್ಟದೇವತೆ
ಪೂಜಾ ವಿಧಾನ: ಚಿತ್ತಾ ನಕ್ಷತ್ರದ ದಿವಸ ತ್ವಷ್ಟ ದೇವತೆಯನ್ನು ಪೂಜಿಸಿದರೆ, ಆರೋಗ್ಯ, ಜ್ಞಾನ, ಆಹಾರ ಧಾನ್ಯ ಅಭಿವೃದ್ಧಿ ಉಂಟಾಗುತ್ತದೆ.
ಸ್ವಾತಿ ನಕ್ಷತ್ರ
ಅಧಿಪತಿ: ವಾಯುದೇವ
ಪೂಜಾ ವಿಧಾನ: ಸ್ವಾತಿ ನಕ್ಷತ್ರದ ದಿವಸ ವಾಯುದೇವನನ್ನು ಪೂಜಿಸಿದರೆ, ದೈವಿಕ ಶಕ್ತಿಯನ್ನು ನೀಡುತ್ತಾನೆ.
ವಿಶಾಖ ನಕ್ಷತ್ರ
ಅಧಿದೇವತೆ: ಇಂದ್ರಾಗ್ನಿ
ಪೂಜಾ ವಿಧಾನ: ವಿಶಾಖ ನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.
ಅನುರಾಧ ನಕ್ಷತ್ರ
ಅಧಿದೇವತೆ: ಮಿತ್ರದೇವ
ಪೂಜಾ ವಿಧಾನ: ಅನುರಾಧ ನಕ್ಷತ್ರದ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ದೀರ್ಘಾಯುವಾಗುತ್ತಾರೆ.
ಜೇಷ್ಠ ನಕ್ಷತ್ರ
ಅಧಿದೇವತೆ: ಇಂದ್ರ
ಪೂಜಾ ವಿಧಾನ: ಜೇಷ್ಠ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ.
ಮೂಲ ನಕ್ಷತ್ರ
ಅಧಿದೇವತೆ: ನಿರುತಿ ಋಷಿ ದೇವತೆ
ಪೂಜಾ ವಿಧಾನ: ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ.
ಪೂರ್ವಾಷಾಡ ನಕ್ಷತ್ರ
ಅಧಿದೇವತೆ: ಜಲದೇವತೆ
ಪೂಜಾ ವಿಧಾನ: ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ.
ಉತ್ತರಾಷಾಡ ನಕ್ಷತ್ರ
ಅಧಿದೇವತೆ: ವಿಶ್ವದೇವ
ಪೂಜಾ ವಿಧಾನ: ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ.
ಶ್ರವಣ ನಕ್ಷತ್ರ
ಅಧಿದೇವತೆ: ವಿಷ್ಣು
ಪೂಜಾ ವಿಧಾನ: ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ಧಿ ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ.
ಧನಿಷ್ಠ ನಕ್ಷತ್ರ
ಅಧಿದೇವತೆ: ವಸುದೇವತೆ
ಪೂಜಾ ವಿಧಾನ: ಧನಿಷ್ಠ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಷ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ.
ಶತಭಿಷ ನಕ್ಷತ್ರ
ಅಧಿದೇವತೆ: ವರುಣ ದೇವತೆ
ಪೂಜಾ ವಿಧಾನ: ಶತಭಿಷ ನಕ್ಷತ್ರದ ದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ಧಿಯಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಪೂರ್ವಾಭಾದ್ರ ನಕ್ಷತ್ರ
ಅಧಿದೇವತೆ: ಅಜನ್ನ (ರುದ್ರನ ಇನ್ನೊಂದು ಹೆಸರು)
ಪೂಜಾ ವಿಧಾನ: ಪೂರ್ವಾಭಾದ್ರ ನಕ್ಷತ್ರದ ದಿವಸ ಅಜನ್ನನನ್ನು ಪೂಜಿಸಿದರೆ, ಶ್ರದ್ಧಾವಂತ, ಧರ್ಮನಿಷ್ಠನಾಗುತ್ತಾನೆ.
ಉತ್ತರಾಭಾದ್ರ ನಕ್ಷತ್ರ
ಅಧಿದೇವತೆ: ಅಹಿಬುರ್ದ್ನ್ಯ (ರುದ್ರನ ಮತ್ತೊಂದು ಹೆಸರು)
ಪೂಜಾ ವಿಧಾನ: ಉತ್ತರಾಭಾದ್ರ ನಕ್ಷತ್ರದ ದಿವಸ ಅಹಿಬುರ್ದ್ನ್ಯ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ರ ನಿಪುಣನಾಗುತ್ತಾನೆ.
ರೇವತಿ ನಕ್ಷತ್ರ
ಅಧಿದೇವತೆ: ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು)
ಪೂಜಾ ವಿಧಾನ: ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ.








