ಈ ವಿಶೇಷ ಅಲಂಕಾರದಲ್ಲಿ ನಂಬಿದ ಭಕ್ತರನ್ನು ಕಾಪಾಡುವ ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ದಿಯಾಗಿ ಕಾರ್ಯ ಸಾಧನೆಯಾಗುತ್ತೆ..!!
ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ.
ಆದರೆ ಈ ಕಲಿಯುಗದಲ್ಲಿ ಎಲ್ಲಾ ದೇವರನ್ನು ಆರಾಧನೆ ಮಾಡುವುದಕ್ಕಿಂತ ಆಂಜನೇಯಸ್ವಾಮಿ ದೇವರನ್ನು ಆರಾಧನೆ ಮಾಡಿದರೆ ಪುಣ್ಯ ಫಲಗಳು ದೊರೆಯುತ್ತವೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಯಾಗುತ್ತವೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರು ಆತ್ಮಸ್ಥೈರ್ಯ ಹೆಚ್ಚುತ್ತದೆ ಸದೃಡವಾಗಿ ಬಲಶಾಲಿಗಳು ಆಗುತ್ತೀರಾ ಗೆಳೆಯರೆ ಯಾಕೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು ಗೆಳೆಯರೇ ಆಂಜನೇಯಸ್ವಾಮಿ ಶ್ರೀ ರಾಮನ ಬಂಟ ಹಾಗಾಗಿ ರಾಮ ಹನುಮಂತನಿಗೆ ಒಂದು ವರವನ್ನು ಕೊಟ್ಟಿರುತ್ತಾನೆ ನೀನು ಕಲಿಯುಗದಲ್ಲಿ ಅಮರನ್ನಾಗಿ ಇದು ನೀನು ಎಲ್ಲಾ ಭಕ್ತ ಕಷ್ಟಗಳನ್ನು ಕೇಳಿಸಿಕೊಳ್ಳಬೇಕು ಹಾಗೂ ಎಲ್ಲಾ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಬೇಕು ಹಾಗೂ ಅವರ ಪಾಪ ಕರ್ಮಗಳಿಗೆ ತಕ್ಕ ಫಲವನ್ನು ಕೊಡಬೇಕು ಎಂದು
ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಮಹಿಮೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಭಕ್ತರಿಗೆ ತೆರೆದಿರುತ್ತದೆ ಮತ್ತು ಆ ಭಕ್ತರ ಮಹಿಮೆ ನಿಜಕ್ಕೂ ಹೇಳಲು ಅಸಾಧ್ಯ. ಇಂದಿನ ಮಾಹಿತಿ ಎಲ್ಲಿಯೂ ಸಹ ಆಂಜನೇಯ ಸ್ವಾಮಿಯ ಶಕ್ತಿಶಾಲಿಯಾದ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ. ನೀವೂ ಸಹ ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡುವಾಗ ಈ ಮಂತ್ರವನ್ನು ಕೂಡ ಪಠಣೆ ಮಾಡಿ ಇದರಿಂದಾಗಿ ಖಂಡಿತವಾಗಿಯು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಸಮಯ ಇರುತ್ತದೆ.
ಆ ಮಂತ್ರ ಯಾವುದು, ಅದನ್ನು ಹೇಗೆ ಪಠನೆ ಮಾಡಬೇಕು ಯಾವಾಗ ಪಟನೆ ಮಾಡಬಹುದು. ಈ ಎಲ್ಲ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಸಂಪೂರ್ಣವಾಗಿ ಈ ವಿಚಾರವನ್ನು ತಿಳಿದು ನೀವು ಸಹ ಆಂಜನೇಯನ ಭಕ್ತರಾಗಿದ್ದರೆ, ಈ ಮಂತ್ರವನ್ನು ತಿಳಿದು ನೀವು ಸಹ ಈ ಮಂತ್ರ ಪಠಣೆ ಮಾಡಿ ಆಂಜನೇಯನ ಕೃಪಕಟಾಕ್ಷ ಪಡೆದುಕೊಳ್ಳಿ.
ಶ್ರೀಆಂಜನೇಯ_ದ್ವಾದಶನಾಮಸ್ತೋತ್ರಮ್ ॥
ಹನುಮಂತನ ಈ ಹನ್ನೆರಡು ನಾಮವನ್ನು ಹೇಳುವುದೇ
ದ್ವಾದಶನಾಮ ಸ್ತೋತ್ರ , ಈ ಹನ್ನೆರಡು ನಾಮವನ್ನು
ಹೇಳಿದರೆ ಎಂತಹ ಭಯ ಇದ್ದರೂ ದೂರವಾಗುತ್ತದೆ.
ಅಶೋಕವನದಲ್ಲಿದ್ದ ಸೀತೆಗೆ ಆಂಜನೇಯ ನನ್ನು
ನೋಡಿದಾಗ ಆಕೆಯ ದುಃಖವೆಲ್ಲ ದೂರವಾಯಿತಂತೆ ,
ಅದಕ್ಕೆ ಪ್ರತಿದಿನ ಆಂಜನೇಯ ದರ್ಶನ ಮಾಡಬೇಕು .
ಮನೆಯಲ್ಲಿ ಆಂಜನೇಯ ಭಾವಚಿತ್ರ ಇರಬೇಕು .ಅಂದರೆ
ಕಷ್ಟಗಳು ನಿವಾರಣೆ ಆಗುತ್ತದೆ.
ರಾಮನಿಗೆ ಲಕ್ಷ್ಮಣನನ್ನು ಕಳೆದುಕೊಂಡ ಕಷ್ಟ ಆಂಜನೇಯ ಕ್ಷಣದಲ್ಲೇ ನಿವಾರಿಸಿದ. ಅದಕ್ಕೆ ಪ್ರತಿದಿನ ಈ ಹನ್ನೆರಡು ನಾಮಗಳ ಸ್ತೋತ್ರ ಹೇಳಿ ತುಂಬಾ ಒಳ್ಳೆಯದು ಆಗುತ್ತದೆ….
ದ್ವಾದಶನಾಮ_ಸ್ತೋತ್ರ
ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ
।
ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋಽಮಿತವಿಕ್ರಮಃ ॥
1॥
ಉದಧಿಕ್ರಮಣಶ್ಚೈವ ಸೀತಾಶೋಕವಿನಾಶಕಃ ।
ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ ॥ 2॥
ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ ।
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ ।
ತಸ್ಯಮೃತ್ಯು ಭಯಂನಾಸ್ತಿ ಸರ್ವತ್ರ ವಿಜಯೀ ಭವೇತ್ ॥
ಸಿಂದೂರಶೋಭಿತಆಂಜನೇಯ
ಒಮ್ಮೆ ಸೀತಾದೇವಿ, ಸಿಂಧೂರವನ್ನು ಹಚ್ಚಿಕೊಳ್ಳುವಾಗ
ಇದನ್ನೇಕೆ ಹಚ್ಚಿಕೊಳ್ಳುವೆ ಅಮ್ಮಾ ಎಂದು ವಿಚಾರಿಸಿದನಂತೆ
ಅದಕ್ಕೆ ಸೀತಾ ದೇವಿ ಹೇಳಿದಳಂತೆ ಹನುಮನಿಗೆ
ಕುಂಕುಮ(ಸಿಂಧೂರ) ಧರಿಸುವುದರಿಂದ ರಾಮನ
ಜೀವಿತಾವಧಿಯನ್ನು (ಅವತಾರದ) ಹೆಚ್ಚುತ್ತದೆ ಎಂದು
ಹೇಳಿದಾಗ, ಹನುಮ ತನ್ನ ಇಡೀ ದೇಹವನ್ನು
ಸಿಂಧೂರದಿಂದ ಸಿಂಗರಿಸಿಕೊಂಡನು!
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಅವನ ಭಕ್ತಿಯನ್ನು ನೋಡಿದ ರಾಮ, ಮಂಗಳವಾರದಂದು ಹನುಮನಿಗೆ
ಸಿಂಧೂರಿನ ಅಲಂಕಾರದಲ್ಲಿ ನೋಡುವೆ ಅಂತ ಹರಿಸಿದ
ಹನುಮನ ವಿಗ್ರಹಕ್ಕೆ ಸಿಂಧೂರಿನ ಅಲಂಕಾರ ಕೆಲವು ಕಡೆ
ಮಾಡುತ್ತಾರೆ ಹೆಚ್ಚಾಗಿ ಉತ್ತರ ಪ್ರದೇಶದ ಎಲ್ಲಾ ಕಡೆ
ಸಿಂಧೂರ ಆಂಜನೇಯ ನೋಡಲು ಸಿಗುತ್ತಾನೆ…
ಅದಕ್ಕೆ ಮಂಗಳವಾರ ಆಂಜನೇಯನಿಗೆ ಹರಿಸಿಕೊಂಡು ಸಿಂಧೂರ ಹಚ್ಚಿದರೆ ಬೇಗ ಕಾರ್ಯ ಸಿದ್ಧಿ ಆಗುತ್ತದೆ ಅಂತ. ಪ್ರತಿತಿ .