Astrology : ಬೆಳ್ಳಿ ಕಾಲುಂಗರ ಮಹಿಳೆಯರ ಆರೋಗ್ಯಕ್ಕೂ ಇರುವ ನಂಟು
ವಿವಾಹಿತ ಸ್ತ್ರೀಯರು ಬೆಳ್ಳಿಯ ಕಾಲುಂಗುರವನ್ನೇ ಧರಿಸಬೇಕು ಇದು ಹಿಂದೂ ಸಂಪ್ರದಾಯದ ಒಂದು ಅಂಗವಾಗಿದ್ದು ಮಹಿಳೆಯರು ತಮ್ಮ ಎರಡನೆಯ ಕಾಲ್ಬೆರಳಿಗೆ ಈ ಆಭರಣವನ್ನು ಧರಿಸುತ್ತಾರೆ.
ಹಿಂದೂ ಧರ್ಮದ ವಿಧಿವಿಧಾನಗಳು-ವಿಜ್ಞಾನ ಲೋಕಕ್ಕೇ ಸವಾಲು!
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹೆಚ್ಚಿನ ಮಹಿಳೆಯರು ಬೆಳ್ಳಿಯ ಕಾಲುಂಗುರವನ್ನು ತಮ್ಮ ವೈವಾಹಿಕ ಜೀವನದ ಸಂಕೇತವಾಗಿ ತೊಡುತ್ತಾರೆ. ಮುತ್ತೈದೆಯ ಐದು ಮುತ್ತುಗಳಲ್ಲಿ ಈ ಕಾಲುಂಗುರವೂ ಒಂದಾಗಿದ್ದು, ತಮ್ಮ ಸೌಭಾಗ್ಯವೆಂದೇ ಪರಿಗಣಿಸಿ ಸ್ತ್ರೀಯರು ಇದಕ್ಕೆ ಪೂಜೆಯನ್ನು ಮಾಡುತ್ತಾರೆ. ಈಗಿನ ಫ್ಯಾಷನ್ ಯುಗದಲ್ಲಿ ಈ ಕಾಲುಂಗುರಗಳೂ ಆಧುನೀಕತೆಯ ಗಾಳಿಗೆ ಒಳಗಾಗಿ ಮಾರ್ಪಾಡುಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಮಹಿಳೆಯರು ಚಿನ್ನದ ಕಾಲುಂಗುರವನ್ನೂ ತೊಡುತ್ತಿದ್ದಾರೆ.
ಆದರೆ ಬೆಳ್ಳಿಗೆ ಮಹತ್ವ ಜಾಸ್ತಿ ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇಂದಿನ ಲೇಖನದಲ್ಲಿ ಕಾಲುಂಗುರದ ಹಿಂದಿರುವ ಮಹತ್ವವನ್ನು ನಾವು ನಿಮಗೆ ತಿಳಿಸಿಕೊಡಲಿದ್ದು ಬೆಳ್ಳಿ ಕಾಲುಂಗರವನ್ನು ಮಹಿಳೆಯರು ಏಕೆ ತೊಟ್ಟುಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳೋಣ….
ಶೃಂಗಾರ ಪರಿಣಾಮಗಳು
ತಮ್ಮ ಪಾದದ ಎರಡನೆಯ ಬೆರಳಿಗೆ ವಿವಾಹಿತ ಸ್ತ್ರೀಯರು ಕಾಲುಂಗುರವನ್ನು ತೊಡುತ್ತಾರೆ. ಬೆಳ್ಳಿಯು ವ್ಯಕ್ತಿಯನ್ನು ಉದ್ದೀಪನಗೊಳಿಸುತ್ತದೆ ಮತ್ತು ಮಹಿಳೆಯರಲ್ಲಿ ಲೈಂಗಿಕ ಕಾಮನೆಗಳನ್ನು ಉಂಟುಮಾಡುತ್ತದೆ ಎಂಬುದು ಸಂಪ್ರದಾಯ ಬದ್ಧವಾದ ನಂಬಿಕೆಯಾಗಿದೆ.
ಸ್ತ್ರೀ ಸಂಬಂಧಿ ಸಮಸ್ಯೆಗಳ ನಿವಾರಣೆ
ಆಯುರ್ವೇದದ ಪ್ರಕಾರ, ಎರಡನೆಯ ಕಾಲ್ಬೆರಳಿನ ನರವು ಗರ್ಭಕೋಶಕ್ಕೆ ಸಂಪರ್ಕವನ್ನು ಪಡೆದುಕೊಂಡಿದೆ. ಮಹಿಳೆಯರು ಈ ಬೆರಳಿಗೆ ಕಾಲುಂಗುರವನ್ನು ತೊಡುವುದರಿಂದ ಅವರ ಬೆರಳು ಮತ್ತು ಗರ್ಭಕೋಶ ಉತ್ತಮ ಸ್ಥಿತಿಯಲ್ಲಿರುತ್ತದೆ. ಇದೇ ರೀತಿಯಾಗಿ ಯಾವುದೇ ಗರ್ಭಕೋಶ ಸಂಬಂಧಿ, ಸ್ತ್ರೀ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತದೆ.
ಋತುಚಕ್ರವನ್ನು ಸುಧಾರಿಸುತ್ತದೆ
ಎರಡನೆಯ ಕಾಲ್ಬೆರಳು ಮತ್ತು ಗರ್ಭಕೋಶಕ್ಕೆ ಸಂಪರ್ಕವಿರುವುದರಿಂದ ವಿವಾಹಿತ ಮಹಿಳೆಯರು ಈ ಬೆರಳಿಗೆ ಕಾಲುಂಗುರ ತೊಡುವುದರಿಂದ ಅವರ ಋತುಚಕ್ರವು ಯಾವುದೇ ತೊಡಕಿಲ್ಲದೆ ಸರಾಗವಾಗಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಧನಾತ್ಮಕ ಶಕ್ತಿ
ಬೆಳ್ಳಿಯು ಒಂದು ಸಮರ್ಥ ವಸ್ತುವಾಗಿದೆ. ಬೆಳ್ಳಿಯನ್ನು ಧರಿಸುವುದರಿಂದ ನಿಮಗೆ ವಿಶ್ವದ ಧನಾತ್ಮಕ ಶಕ್ತಿಯನ್ನು ನೀವು ಪಡೆದುಕೊಳ್ಳಲಿರುವಿರಿ.