Astrology : ಸ್ನಾನ ಮಾಡುವಾಗ ಈ 1 ಚಿಕ್ಕ ಮಂತ್ರ ಹೇಳಿದರೆ ಮನೆ ರಾಜರ ರೀತಿ ಹಣದಿಂದ ತುಂಬುತ್ತದೆ
ನಮಸ್ಕಾರ ಸ್ನೇಹಿತರೆ ಯಾವಾಗ ಜೀವನದಲ್ಲಿ ಸಮಸ್ಯೆಗಳು ಬರುತ್ತವೆಯೋ ಈ ಸಮಸ್ಯೆಗಳ ಜೊತೆಗೆ ಹಲವಾರು ತೊಂದರೆಗಳು ಬರುತ್ತವೆ ಇಲ್ಲಿ ಹಣದ ಸಮಸ್ಯೆ ಹೆಚ್ಚಾಗಿ ಎಲ್ಲರನ್ನು ಕಾಡುತ್ತದೆ ಯಾವಾಗ ವ್ಯಕ್ತಿಯ ಜೀವನದಲ್ಲಿ ಹೀಗೆ ಆಗುತ್ತದೆಯೋ ಆಗ ಟೆನ್ಶನ್ ಡಿಪ್ರೆಶನ್ ಹೆಚ್ಚಾಗುತ್ತದೆ ಇಲ್ಲಿ ಅವರು ಎಷ್ಟೇ ಕಷ್ಟಪಟ್ಟರೂ ಶ್ರಮಪಟ್ಟರು ಅದಕ್ಕೆ ತಕ್ಕಂತೆ ಲಾಭ ದೊರೆಯುವುದಿಲ್ಲ ಯಾಕೆ ಅಂದರೆ ಸ್ನೇಹಿತರೆ ಯಾವಾಗ ವ್ಯಕ್ತಿಯನ್ನು ದುರ್ಭಾಗ್ಯ ಗಳು ದುರಾದೃಷ್ಟ ಗಳು ಆವರಿಸುತ್ತವೆ ಕಷ್ಟಗಳು ಆವರಿಸುತ್ತವೆ ಯೋ ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿ ಎಷ್ಟೇ ಕಷ್ಟ ಪಟ್ಟರೂ ಸಹ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ ಒಂದು ವೇಳೆ ನಿಮ್ಮ ಜೀವನದಲ್ಲೂ ಸಹ ಇದೇ ರೀತಿಯ ಕಷ್ಟಗಳು ಸಮಸ್ಯೆಯಿದ್ದರೆ ಇಲ್ಲಿ ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸುತ್ತೇವೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಕೇವಲ ಇದನ್ನು ಸ್ನಾನ ಮಾಡುವಾಗ ಮಾತ್ರ ಮಾಡಬೇಕು ಒಂದು ವೇಳೆ ಸ್ನಾನ ಮಾಡುವಾಗ ಈ ಉಪಾಯವನ್ನು ಏನಾದರೂ ಮಾಡಿದರೆ ಪೂರ್ತಿಯಾಗಿ ನಿಮ್ಮ ದುರ್ಭಾಗ್ಯ ದೂರವಾಗುತ್ತದೆ ನಾಲ್ಕು ದಿಕ್ಕಿನಿಂದ ಹಣದ ಆಗಮನ ಕೂಡ ಆಗುತ್ತದೆ ಒಂದು ವೇಳೆ ನಿಮ್ಮ ದುರ್ಭಾಗ್ಯ ದೂರ ಆದರೆ ಸೌಭಾಗ್ಯವು ಖಂಡಿತ ಸಿಗುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಯಾರ ಮೇಲೆ ಭಗವಂತನಾದ ಶಿವನ ಕೃಪೆ ಇರುತ್ತದೆಯೋ ಅವರು ಜೀವನದಲ್ಲಿ ಮುಂದೆ ಸಾಗುತ್ತಲೇ ಇರುತ್ತಾರೆ ಸಾಮಾನ್ಯವಾಗಿ ನೀವು ಒಂದು ವಿಷಯವನ್ನು ಗಮನಿಸಿರಬಹುದು ಯಾವಾಗ ನಿಮಗೆ ತುಂಬಾ ಸುಸ್ತಾಗುತ್ತದೆಯೂ ಆಗ ನೀವು ಸ್ನಾನ ಮಾಡಲು ಹೋಗುತ್ತೀರಾ
ಸ್ನಾನ ಮಾಡಿ ಬಂದ ನಂತರ ನಿಮಗೆ ಸ್ವಲ್ಪ ರಿಲೀಫ್ ಆದಂತೆ ಅನುಭವವಾಗುತ್ತದೆ ಈ ರೀತಿ ಯಾಕೆ ಆಗುತ್ತದೆ ಅಂದರೆ ನೀರಿನಲ್ಲಿ ಒಂದು ಅದ್ಭುತ ಶಕ್ತಿ ಇರುತ್ತದೆ ಇದು ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ ಹಾಗಾಗಿ ತೀರ್ಥಸ್ನಾನ ವನ್ನಾಗಲಿ ಗಂಗಾಸ್ನಾನ ವನ್ನಾಗಲಿ ತುಂಬಾನೇ ಪವಿತ್ರ ಅಂತ ಹೇಳುತ್ತಾರೆ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ದೂರ ಆಗುತ್ತವೆ ಎಂಬ ಮಾತನ್ನು ನೀವೆಲ್ಲ ಕೇಳಿದ್ದೀರಾ ಆದರೆ ನಾವು ನಿಮಗೆ ತಿಳಿಸಲು ಇರುವ ವಿಷಯ ಯಾವ ರೀತಿ ಇದೆ ಅಂದರೆ ಇದನ್ನು ಸುಲಭವಾಗಿ ನೀವು ಸ್ನಾನ ಮಾಡುತ್ತಲೇ ನಿಮ್ಮ ಮನೆಯಲ್ಲಿ ಮಾಡಬಹುದಾಗಿದೆ
ನಕಾರಾತ್ಮಕ ಕೆಟ್ಟ ಶಕ್ತಿಗಳಿಂದ ವ್ಯಕ್ತಿಯು ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾನೆ ಇಲ್ಲಿ ಸುಖವು ಹಾಳೆಯಂತೆ ತುಂಬಾ ಹಗುರವಾಗಿರುತ್ತದೆ ದುಃಖವು ತುಂಬಾನೇ ಭಾರವಾಗಿರುತ್ತದೆ ಇದು ಬೇಡ ಅಂದರು ಹೋಗುವುದಿಲ್ಲ ಆದರೆ ಈ ಒಂದು ಮಾತನ್ನು ನೀವು ಮರೆಯದಿರಿ ಯಾವಾಗ ಮುಂಜಾನೆ ಸಮಯದಲ್ಲಿ ಸ್ನಾನ ಮಾಡಲು ಹೋಗುವಾಗ ನಿಮ್ಮ ಕೈಯಲ್ಲಿ ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಹೋಗಿ ಈ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ಈ ಮಂತ್ರವನ್ನು ಹೇಳಬೇಕು ನಂತರ ಉಪ್ಪನ್ನು ಬಕೆಟ್ಟಿನಲ್ಲಿ ಹಾಕಿ ಆ ನೀರನ್ನು ಸ್ನಾನ ಮಾಡಿದರೆ ಸಾಕು ನಿಮ್ಮಲ್ಲಿ ಇರುವಂತಹ ಎಲ್ಲಾ ಕಷ್ಟ ದುಃಖಗಳು ಕೂಡ ಖಂಡಿತ ದೂರ ಆಗುತ್ತದೆ ಈ ಮಂತ್ರ ಹೀಗಿದೆ ಓಂ ಮನಿ ಪದ್ಮ ಓಂ ಪಟ್ ಈ ಮಂತ್ರವು ತುಂಬಾನೇ ಚಿಕ್ಕದಾಗಿದೆ
ಇದು ಸುಲಭವಾಗಿ ಬಾಯಲ್ಲಿ ಕೂರುವ ಮಂತ್ರ ಆಗಿದೆ ಇದು ಅನೇಕ ಸಿದ್ಧಿಗಳನ್ನು ತೆರೆಯುವಂತೆ ಮಂತ್ರ ಕೂಡ ಆಗಿದೆ ಯಾವ ವ್ಯಕ್ತಿಯು ಈ ಮಂತ್ರದ ಸಾಧನೆಯನ್ನು ಮಾಡುತ್ತಾರೆ ಅವರು ಎಲ್ಲ ರೀತಿಯ ಸುಖವನ್ನು ಪಡೆಯುತ್ತಾರೆ ಜೊತೆಗೆ ತಮ್ಮ ಜೀವನದಲ್ಲಿ ಧನ ಸಂಪತ್ತಿನ ಆಕರ್ಷಣೆಯನ್ನು ಮಾಡುತ್ತಾರೆ ಈ ಮಂತ್ರವು ಸೌಭಾಗ್ಯವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡುತ್ತದೆ ಆದರೆ ಸ್ನಾನ ಮಾಡುವಾಗ ಈ ಮಂತ್ರದ ಪ್ರಯೋಗವನ್ನು ನೀವು ಮಾಡಬಹುದು ನೇರವಾಗಿ ಅಂಗೈಯಲ್ಲಿ ಉಪ್ಪನ್ನು ಹಿಡಿದುಕೊಳ್ಳಬೇಕು 108 ಬಾರಿ ಈ ಮಂತ್ರವನ್ನು ಹೇಳಬೇಕು ನಂತರ ಆ ಬಕೆಟ್ಟಿನಲ್ಲಿ ಉಪ್ಪನ್ನು ಹಾಕಿ ನಂತರ
ಆ ನೀರನ್ನು ಸ್ನಾನ ಮಾಡಿ ಸ್ನಾನ ಮುಗಿಸಿ ಆಚೆ ಬರುವಾಗ ನಿಮ್ಮಲ್ಲಿ ಆದ ಅನುಭವವನ್ನು ನೀವೇ ಕಾಣುತ್ತೀರಾ ಹಲವಾರು ರೀತಿಯ ಕಷ್ಟಗಳು ಬಂಧನಗಳಿಂದ ದೂರ ಆಗುವುದನ್ನು ನೀವೇ ಕಾಣುತ್ತೀರಾ ಈ ಪ್ರಯೋಗವನ್ನು ಮಾಡುವುದರಿಂದ ವ್ಯಕ್ತಿಯ ಶರೀರದಲ್ಲಿರುವ ಬ್ಲಾಕೇಜ್ ಗಳು ದೂರಾಗುತ್ತವೆ ವ್ಯಕ್ತಿಯ ಶರೀರದಲ್ಲಿರುವ ಬ್ಲಾಕೇಜ್ ಚಕ್ರದಿಂದ ವ್ಯಕ್ತಿಯು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ ಹೀಗೆ ಮಾಡುವುದರಿಂದ ನಿಮ್ಮ ಶರೀರದಲ್ಲಿರುವ ದುಃಖದ ಭಾರವನ್ನು ತೆಗೆದುಹಾಕುತ್ತಾ ಹೋಗಿ ಎಲ್ಲಿಯತನಕ ನಿಮ್ಮ ದುಃಖ ಕಡಿಮೆಯಾಗಿಲ್ಲ ಅನಿಸುತ್ತದೆ ಅಲ್ಲಿಯತನಕ ಈ ಪ್ರಯೋಗ ಮಾಡುತ್ತಾ ಹೋಗಿ ಯಾಕೆಂದರೆ ಈ ಪ್ರಯೋಗದಿಂದ ದುಃಖ ಹೋಗಿ ಸುಖ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564








