ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

1 min read

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮೇಷ ರಾಶಿ
ಈ ದಿನ ನಿಮ್ಮ ಕಾರ್ಯ ದಕ್ಷತೆಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ಅಂಕಿ ಅಂಶ ವಿಷಯದಲ್ಲಿ ನಿಮಗೆ ಅನಾನುಕೂಲ ಹೆಚ್ಚಿಗೆ ಆಗುತ್ತದೇ. ಈ ದಿನ ಸ್ತ್ರೀಯರ ಜೊತೆಗೆ ತುಂಬಾ ಒಳ್ಳೆಯ ಮಾತುಗಳಿಂದ ಅವರ ಮನಸ್ಸನ್ನು ನೀವು ಗೆಲ್ಲುತ್ತೀರಿ. ಈ ದಿನ ಭೂ ಲಾಭ ಮತ್ತು ಧನ ಲಾಭ ಮತ್ತು ಆರೋಗ್ಯ ಲಾಭ ಎಲ್ಲವೂ ಸಹ ಅದ್ಬುತ ರೀತಿಯಲ್ಲಿ ಇರುತ್ತದೆ. ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

astrology

ವೃಷಭ ರಾಶಿ
ಈ ದಿನ ತಂದೆ ತಾಯಿಗೆ ಮಕ್ಕಳ ವಿಷ್ಯದ ಬಗ್ಗೆ ಹೆಚ್ಚಿನ ಆತಂಕ ಶುರು ಆಗಲಿದೆ. ಈ ದಿನ ವ್ಯವಹಾರಿಕ ವಿಷಯದಲ್ಲಿ ಸ್ತ್ರೀಯರ ಜೊತೆಗೆ ಅನುಕೂಲ ಆಗಲಿದೆ. ಈ ದಿನ ವಿರೋಧಿ ಬಣದ ಜನರ ಮಾತುಗಳಿಗೆ ನೀವು ತಲೆ ಹಾಕದೇ ಇರುವುದು ತುಂಬಾ ಒಳ್ಳೆಯದು. ಈ ದಿನ ರಾತ್ರಿ 8 ಗಂಟೆ ನಂತರ ಮನೆಗೆ ನೆಂಟರ ಆಗಮನ ಸಹ ಆಗುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ನೀವು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ ಮತ್ತು ಅವರಿಂದ ಸಿಗುವ ಮಂತ್ರಾಕ್ಷತ್ರೆ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿರಿ. ಇದರಿಂದ ನಿಮಗೆ ಕಾರ್ಯ ಸಿದ್ದಿ ತುಂಬಾ ಬೇಗ ಆಗಲಿದೆ. ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮಿಥುನ ರಾಶಿ
ಈ ದಿನ ಮನೆ ಮಕ್ಕಳ ವಿಷಯದಲ್ಲಿ ಹೆಚ್ಚಿನ ಸಂತಸ ನಿಮಗೆ ದೊರೆಯಲಿದೆ. ಈ ದಿನ ನಾಲ್ಕು ಚಕ್ರ ವಾಹನ ಓಡಿಸುವ ಜನರು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ನಿಮಗೆ ದೊಡ್ಡ ಮಟ್ಟದ ಗಂಡಾಂತರ ಸಹ ಇರುತ್ತದೆ. ಈ ದಿನ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮ ಮಟ್ಟದಲ್ಲಿ ಇರುತ್ತದೇ. ಈ ದಿನ ನೀವು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಆಗುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಕರ್ಕಾಟಕ ರಾಶಿ
ಈ ದಿನ ಹೆಚ್ಚಿನ ಒತ್ತಡ ಇದ್ದರು ಸಹ ಅದನ್ನು ತುಂಬಾ ನಾಜೂಕು ರೀತಿಯಲ್ಲಿ ಪರಿಹಾರ ಮಾಡಿಕೊಳ್ಳುತ್ತೀರಿ. ಈ ದಿನ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಇರೋ ಜನಕ್ಕೆ ಅಧಿಕ ರೀತಿಯ ಲಾಭ ಇರುತ್ತದೆ. ಈ ದಿನ ವೈವಾಹಿಕ ಜೀವನದ ಸುಖ ಹೆಚ್ಚಿಗೆ ನಿಮಗೆ ದೊರೆಯಲಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಆಗಲು ನಿಮಗೆ ಆಹ್ವಾನ ಸಹ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

astrology

ಸಿಂಹ ರಾಶಿ
ಈ ದಿನ ಉತ್ತಮ ಸ್ನೇಹಿತರ ಪರಿಚಯ ನಿಮಗೆ ಆಗಲಿದೆ. ಈ ದಿನ ಆಫೀಸಿನ ಕೆಲ್ಸ ಕಾರ್ಯ ಮತ್ತು ಕೋರ್ಟು ಕೇಸಿನ ಕೆಲ್ಸ ಕಾರ್ಯದಲ್ಲಿ ನಿಮಗೆ ಜಯ ಸಾಧನೆ ಆಗುತ್ತದೆ. ಈ ದಿನ ಆಪತ್ತು ಬಂದಾಗ ನಿಮ್ಮ ಆಪ್ತ ಸ್ನೇಹಿತರು ನಿಮಗೆ ಸೂಕ್ತ ಸಹಾಯ ಮಾಡಲಿದ್ದಾರೆ. ಈ ದಿನ ದಲ್ಲಾಳಿಗಳಿಗೆ ವರಮಾನ ಹೆಚ್ಚಿಗೆ ಇರುತ್ತದೆ. ಈ ದಿನ ಕುಟುಂಬ ಜನರ ಜೊತೆಗೆ ಉತ್ತಮ ಮಾತುಕತೆ ನಡೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಕನ್ಯಾ ರಾಶಿ
ಈ ದಿನ ನಿಮ್ಮ ಎಲ್ಲಾ ರೀತಿಯ ಬಹು ಮುಖ್ಯದ ಯೋಜನೆಗಳು ನಿಮಗೆ ಶುಭ ಫಲ ನೀಡುತ್ತದೆ. ಈ ದಿನ ಆರ್ಥಿಕ ಸ್ಥಿತಿಯನ್ನು ಕಂಡು ನಿಮ್ಮ ಆಪ್ತ ಜನರು ಒಂದಿಷ್ಟು ಮರುಕ ವ್ಯಕ್ತ ಪಡಿಸುವ ಸಾಧ್ಯತೆ ಸಹ ಇರುತ್ತದೆ. ಈ ದಿನ ಆಫೀಸಿನಲ್ಲಿ ಮತ್ತು ಫ್ಯಾಕ್ಟರಿ ನಲ್ಲಿ ನೌಕರಿ ಮಾಡುತ್ತಾ ಇರೋ ಜನಕ್ಕೆ ತುಂಬಾ ಒತ್ತಡ ಸಹ ಇರುತ್ತದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ತುಲಾ ರಾಶಿ
ಈ ದಿನ ಮನೆಗೆ ವಿಶೇಷ ಜನರ ಆಗಮನ ಆಗಲಿದೆ. ಈ ದಿನ ಕಾಲೇಜು ವಿದ್ಯಾರ್ಥಿಗಳು ಸ್ತ್ರೀಯರ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ಈ ದಿನ ನಿಮಗೆ ಅಲ್ಲದೆ ಮತ್ತು ನಿಮಗೆ ಸಂಭಂಧಪಡದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸಹ ಮೂಗು ತೋರಿಸಲು ಹೋಗಬೇಡಿ. ಈ ದಿನ ಸಂಜೆ ನಂತರ ನಿಮಗೆ ಶುಭಫಲ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ವೃಶ್ಚಿಕ ರಾಶಿ
ಈ ದಿನ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸುಮಯ ಕಳೆಯುವ ಹೆಚ್ಚಿನ ಅವಕಾಶ ನಿಮಗೆ ಸಿಗಲಿದೆ. ಈ ದಿನ ಆಪ್ತ ಜನರ ಜೊತೆಗೆ ಹೆಚ್ಚಿನ ಸಮಾಲೋಚನೆ ನಡೆಸಿದ ನಂತರ ಗೃಹಕ್ಕೆ ಸಂಭಂಧ ಪಟ್ಟ ವಿಷಯದಲ್ಲಿ ನಿಲುವು ತೆಗೆದುಕೊಳ್ಳಿರಿ. ಈ ದಿನ ಸಂಜೆ ಆರು ಗಂಟೆ ನಂತ ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಧನಸ್ಸು ರಾಶಿ
ಈ ದಿನ ನಿಮ್ಮ ಮಡದಿ ಕುಟುಂಬ ಜನರಿಂದ ನಿಮಗೆ ಕೆಡದು ಉಂಟು ಆಗಬಹುದು. ಕೆಲವೊಂದು ಬೆಳವಣಿಗೆ ಪ್ರಕಾರ ಮಾತುಗಳು ಬೆಳೆದು ವಿಕೋಪಕ್ಕೆ ತಿರುಗುವ ಸಾಧ್ಯತೆ ದಟ್ಟವಾಗಿದೆ. ಈ ದಿನ ಮಿತ್ರರ ಜೊತೆಗೆ ನಿಮಗೆ ಸಾಕಷ್ಟು ಅನುಕೂಲ ಸಹ ಆಗಲಿದೆ. ಈ ದಿನ ಬೆಳ್ಳಗೆ 11 ಗಂಟೆ ನಂತರ ನಿರುದ್ಯೋಗಿ ಗಳಿಗೆ ಉತ್ತಮ ಸುದ್ದಿ ಬರುವ ಸಾಧ್ಯತೆ ಸಹ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮಕರ ರಾಶಿ
ಈ ದಿನ ನೀವು ಅತ್ಯಂತ ನಾಜೂಕು ರೀತಿಯಲ್ಲಿ ಮಾತನಾಡುವುದು ಒಳ್ಳೆಯದು. ಈ ದಿನ ಸರ್ಕಾರಿ ಕೆಲಸಕ್ಕೆ ಸಂಭಂಧ ಕಾರ್ಯಗಳು ಏನೇ ಇದ್ದರೂ ಸಹ ಈ ದಿನ ಮಾಡಿ ಮುಗಿಸಿ ಬಿಡಿ. ಹಾಗೆಯೇ ಮನೆ ಮಕ್ಕಳ ವಿಷಯದಲ್ಲಿ ನೀವು ತೆಗೆದುಕೊಳ್ಳುವ ಒಂದಿಷ್ಟು ಏಕ ಪಕ್ಷೀಯ ನಿರ್ಧಾರಗಳು ಮಕ್ಕಳಿಗೆ ಬೇಸರ ಉಂಟು ಮಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

astrology

ಕುಂಭ ರಾಶಿ
ಈ ದಿನ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮ ಮಟ್ಟದಲ್ಲಿ ಇರುತ್ತದೆ. ಈ ದಿನ ನೀವು ಕುಟುಂಬ ಜನರಿಗೆ ಹಣಕಾಸಿನ ನೆರವು ಮಾಡುವ ಆಲೋಚನೆ ಸಹ ಮಾಡುತ್ತೀರಿ. ಈ ದಿನ ಹಾಗೆಯೇ ನೀವು ಮುಂದಿನ ಪ್ರವಾಸದ ಕುರಿತು ದೀರ್ಘ ಕಾಲದ ಆಲೋಚನೆ ಮಾಡುತ್ತೀರಿ. ಈ ದಿನ ಸಂಜೆ ನಂತರ ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನದ ಕುರಿತು ಒಂದಿಷ್ಟು ಮಾತುಕತೆ ನಡೆಯುವ ಸಂಭವ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮೀನ ರಾಶಿ
ಈ ದಿನ ವೃತ್ತಿ ರಂಗದಲ್ಲಿ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ನ್ಯಾಯಾಲಯದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಅದಕ್ಕೆ ನಿಮ್ಮ ಪರವಾಗಿ ತೀರ್ಪು ಸಿಗಲಿದೆ. ಈ ದಿನ ವಾಹನದಿಂದ ಖರ್ಚು ಉಂಟು ಆಗುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಪರಿಶ್ರಮ ಅಗತ್ಯ ಇದೆ. ಈ ದಿನ ಗುರು ಸ್ತೋತ್ರ ಪಾರಾಯಣ ಮಾಡಿ ನಂತರ ನಿಮ್ಮ ಇಷ್ಟ ಗುರು ದೇವರಿಗೆ ಬಿಳಿ ಬಣ್ಣದ ಹೂ ಅರ್ಪಣೆ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 8.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564a

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd