ಹರಾಜಿಗಿದೆ 14,98,64,994 ರೂ ಮೌಲ್ಯದ ಟಿಪ್ಪು ಸಿಂಹಾಸನದ ಕಳಸ..!

1 min read
Tipu Throne saaksha tv

ಹರಾಜಿಗಿದೆ 14,98,64,994 ರೂ ಮೌಲ್ಯದ ಟಿಪ್ಪು ಸಿಂಹಾಸನದ ಕಳಸ..! Tipu Throne saaksha tv

ಲಂಡನ್ : ಸುಮಾರು 15 ಕೋಟಿ ಮೌಲ್ಯದ ಟಿಪ್ಪು ಸುಲ್ತಾನ್ ಸಿಂಹಾಸನದ ಕಳಸವೊಂದು ಹರಾಜಿಗೆ.

18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಮೈಸೂರು ರಾಜ್ಯ ಆಳುತ್ತಿದ್ದ ವೇಳೆ ಬಳಸುತ್ತಿದ್ದ ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು.

ಆ ಪೈಕಿ ಒಂದನ್ನು ಬ್ರಿಟನ್ ಸರ್ಕಾರ ಇದೀಗ ಹರಾಜಿಗಿಟ್ಟಿದೆ.

ಈ ಐತಿಹಾಸಿಕ ಕಳಸವು ಹುಲಿಯ ತಲೆಯುಳ್ಳದ್ದಾಗಿದ್ದು, 15 ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

Tipu Throne saaksha tv

ಬ್ರಿಟನ್ ಸಂಸ್ಕ್ರತಿ ಇಲಾಖೆ ಇದನ್ನು ಹರಾಜಿಗೆ ಇಟ್ಟಿದ್ದು, 1.5 ಮಿಲಿಯನ್ ಪೌಂಡ್ ನಿಗದಿ ಮಾಡಿದೆ.

1.5 ಮಿಲಿಯನ್ ಪೌಂಡ್ ಎಂದರೆ ಭಾರತದಲ್ಲಿ ಬರೋಬ್ಬರಿ 14,98,64,994 ರೂಪಾಯಿ ಆಗಿದೆ.

ಕಳಸವನ್ನು ಹರಾಜಿಗಿಟ್ಟಿರುವ ಬ್ರಿಟನ್ ಕಳಸವನ್ನು ಬ್ರಿಟನ್ ನಲ್ಲೇ ಉಳಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದು, ಕಳಸ ರಫ್ತಿಗೆ ನಿಷೇಧ ಹೇರಿದೆ.

ಹೀಗಾಗಿ ಬ್ರಿಟನ್ ಖರೀದಿದಾರರೇ ಅದನ್ನ ಹರಾಜಿನಲ್ಲಿ ಖರೀದಿಸಬಹುದಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd