ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ: ಶಕ್ತಿ ಪೀಠಗಳ ಪೈಕಿ ಪ್ರಸಿದ್ಧ ಪುಣ್ಯಕ್ಷೇತ್ರ
ಮಹಾರಾಷ್ಟ್ರದ ಅತ್ಯಂತ ಸನಾತನ ನಗರ ಕೊಲ್ಹಾಪುರ. ಇಲ್ಲಿ ಶಕ್ತಿಯುತವಾದ ವೈಶಿಷ್ಟ ಪೂರ್ಣ ದೇವಾಲಯಗಳು ಇವೆ. ಪುಣ್ಯಕ್ಷೇತ್ರವಾದ ಹಾಗೂ ಪ್ರವಾಸಿ ಕೇಂದ್ರವಾದ ಕೊಲ್ಹಾಪುರದ ಹೃದಯ ಭಾಗ ಪಂಚಗಂಗಾ ನದಿಯ ದಡದಲ್ಲಿ ರುವ ಪ್ರಸಿದ್ಧ ದೇವಸ್ಥಾನದಲ್ಲಿ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ನೆಲೆಸಿದ್ದು, ಲಕ್ಷ್ಮಿಗೆ ಸಮರ್ಪಿತ...
Read moreDetails









