ADVERTISEMENT
admin

admin

ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ ತಿರುಪತಿ ತಿಮ್ಮಪ್ಪ..!

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿ ದಿನ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಉತ್ತರ ಭಾರತದಲ್ಲೂ ಸಹಸ್ರ ಭಕ್ತ ಸಮೂಹವನ್ನು ಹೊಂದಿರೋ ತಿಮ್ಮಪ್ಪ, ಇನ್ಮೇಲೆ ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ. ಹೌದು ಉತ್ತರ ಭಾರತದ ಜನತೆಗೆ ಅನುಕೂಲವಾಗಲು ಜಮ್ಮು...

Read more

ಸಂಸದರಿಗೆ ವಿಪ್ ಜಾರಿ: ಕುತೂಹಲ ಮೂಡಿಸಿದ ಬಿಜೆಪಿ ನಡೆ ?

ನವದೆಹಲಿ: ತನ್ನ ಪಕ್ಷದ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿರುವ ಬಿಜೆಪಿಯ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಕೊನೆ ದಿನವಾದ ಇಂದು ಸಂಸದರ ಕಡ್ಡಾಯ ಹಾಜರಾತಿಗೆ ಬಿಜೆಪಿ ಆದೇಶ ನೀಡಿದ್ದು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗಲಿದೆಯಾ ಎಂಬ...

Read more

ಎಪ್ರಿಲ್ ನಿಂದ ಎನ್.ಪಿ.ಆರ್ ಜಾರಿ, ದೇಶದ ಮೊದಲ ಪ್ರಜೆ ಕೋವಿಂದ್ ರಿಂದ ನೋಂದಣಿ ಆರಂಭ ಸಾಧ್ಯತೆ…

ಭಾರತದ ಮೊದಲ ಪ್ರಜೆ, ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರು ಏಪ್ರಿಲ್ 1 ರಂದು ದೇಶಾದ್ಯಂತ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌‌.ಪಿ.ಆರ್) ಸೇರ್ಪಡೆಗೊಳ್ಳುವ ಮೊದಲ ವ್ಯಕ್ತಿ ಎಂದು ಹೆಸರನ್ನು ಹೇಳಬಯಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌.ಪಿ.ಆರ್ ನ ಬಗ್ಗೆ...

Read more

ಅರ್ಥಿಕ ಹಿಂಜರಿತ ನಡುವೆ ಇದೀಗ ಜಾಗತಿಕ ವ್ಯಾಪಾರ, ವ್ಯವಹಾರದ ಮೇಲೆ ಕೊರೋನಾ ಕಹಿ ನೆರಳು…

ಚೀನಾದಲ್ಲಿ ದಾಳಿ ಇಟ್ಟಿರುವ ಕೊರೋನಾ ವೈರಸ್ ನ ಪರಿಣಾಮ ವಿಶ್ವದ ವ್ಯಾಪಾರ ವಹಿವಾಟು, ಪ್ರವಾಸ, ವಿಮಾನಯಾನ, ಕಚ್ಚಾ ತೈಲ ದರ ಹೀಗೆ ಎಲ್ಲದರ ಮೇಲೂ ಬೀರಿದೆ. ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ತನ್ನ ಅತಿ ದೊಡ್ಡ...

Read more

ದೇಶದ ಅರ್ಥಿಕ ಪ್ರಗತಿಗೆ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ: ಮಮತಾ ಬ್ಯಾನರ್ಜಿ…

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದ್ವೇಷದ ರಾಜಕೀಯ ಮಾಡುವುದನ್ನು ಬಿಟ್ಟು, ವಿರೋಧ ಪಕ್ಷಗಳೊಂದಿಗೆ ಮಾತನಾಡಿ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಬಜೆಟ್ ಮಂಡನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇತ್ತೀಚಿನ...

Read more

ಪ್ರತಿಭಟನೆಗಳಿಗೆ ಮಕ್ಕಳ ದುರುಪಯೋಗ, ಎಷ್ಟು ಸರಿ? ನ್ಯಾಯಾಲಯದ ಮೆಟ್ಟಲೇರಿದ ಹಸುಗೂಸಿನ ಸಾವಿನ ಕತೆ…

4 ತಿಂಗಳ ಮಗು ತಾನಾಗಿಯೇ ಪ್ರತಿಭಟನೆಗೆ ತೆರಳಿತ್ತೇ? ಹೀಗೆಂದು ಸುಪ್ರೀಂ ಕೋರ್ಟ್ ಶಹೀನಾಬಾಘ್ ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಶಿಶುವೊಂದು ಸಾವಿಗೀಡಾದ ವರದಿಗೆ ಪ್ರತಿಕ್ರಿಯಿಸಿದೆ. ಪೌರತ್ವ ಕಾಯ್ದೆ ವಿರೋಧಿಸಿ ಶಹೀನಾಬಾಘ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಪೋಷಕರು ಪ್ರತಿನಿತ್ಯ ತಮ್ಮ ನಾಲ್ಕು...

Read more

ಚಂದನವನದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಸಿಂಗರ್ ಯಾರು?

ಸಾಮಾನ್ಯವಾಗಿ ಸಂಭಾವನೆ ವಿಚಾರಕ್ಕೆ ಬಂದಾಗ ಹೀರೋಗಳದ್ದೆ ಮೇಲುಗೈ ಆಗಿರುತ್ತದೆ. ಆ ನಟ ಇಷ್ಟು ಸಂಭಾವನೆ ಪಡೆದ ಈ ನಟ ಇಷ್ಟು ಹಣ ಪಡೆಯುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇರುತ್ತದೆ. ಅಂತೆಯೇ ಒಂದು ಹಾಡಿಗೆ ಒಬ್ಬ ಗಾಯಕ ಎಷ್ಟು ಸಂಭಾವನೆ ಪಡೆಯುತ್ತಾರೆ...

Read more

ಮತ್ತೆ ಸಮೀಕ್ಷೆಯಲ್ಲಿ ಮೋಡಿ ಮಾಡಿದ ಪ್ರಧಾನಿ…

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆದ ಹೊರತಾಗಿಯೂ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪಿಎಂ ನರೇಂದ್ರ ಮೋದಿಯವರು ಇನ್ನೂ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ....

Read more

ಕೌಂಟಿಂಗ್ ಗೆ ಕ್ಷಣಗಣನೆ- ಕೌನ್ ಬನೇಗಾ ದೆಹಲಿ ಸಿಎಂ…!

ಕೇವಲ ೭೦ ಸ್ಥಾನಗಳನ್ನು ಹೊಂದಿರೋ ದೆಹಲಿ ಸದ್ಯ ದೇಶದಾದ್ಯಂತ ಕುತೂಹಲ ಮೂಡಿಸಿರೋದು ಹಾಟ್ ಟಾಪಿಕ್, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಕ್ಲೈಮಾಕ್ಸ್ ಹಂತ ತಲುಪಿದೆ. ಈಗಾಗಲೇ ಸರ್ವೇಗಳ ಪ್ರಕಾರ ಗೆಲುವಿನ ಕೇಕೆ ಹಾಕ್ತಿರೋ ಆಪ್ ಪಕ್ಷ ದೆಹಲಿ ಗದ್ದುಗೆ ಏರಲು ಮುಹೂರ್ತ...

Read more

 KGF-2 ಚಿತ್ರತಂಡದಿಂದ ಹೊರ ನಡೆದ ಎಡಿಟರ್..!

KGF-2 ಚಿತ್ರತಂಡದಿಂದ ಎಡಿಟರ್ ಶ್ರೀಕಾಂತ್ ಹೊರನಡೆದಿದ್ದಾರೆ ಎಂದು ಹೇಳಲಾಗಿದೆ . ಕೆಜಿಎಫ್-2 ನಲ್ಲಿ ಹೀಗೆ ದಿಢೀರ್ ಬದಲಾವಣೆ ಕಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶ್ರೀಕಾಂತ್ ಒಬ್ಬ ಅದ್ಭುತ ಎಡಿಟರ್, ಉಗ್ರಂ ಹಾಗೂ ಕೆಜಿಎಫ್ ಚಿತ್ರವನ್ ಎಡಿಟ್ ಮಾಡಿದ ಕೀರ್ತಿ ಶ್ರೀಕಾಂತ್‍ಗೆ ಸಲ್ಲುತ್ತದೆ....

Read more
Page 1265 of 1267 1 1,264 1,265 1,266 1,267

FOLLOW ME

INSTAGRAM PHOTOS