ADVERTISEMENT
admin

admin

New Delhi – ಖಾತೆ ಹಂಚಿಕೆ ಬೆನ್ನಲ್ಲೆ ಶಾ-ರಾಮುಲು ಭೇಟಿ, ಗುಟ್ಟೇನು?

New Delhi : ನೂತನ ಸಚಿವರಿಗೆ ಖಾತೆ ಹಂಚಿಕೆ ಆಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಸಚಿವ ಬಿ ಶ್ರೀರಾಮುಲು ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಸಚಿವ ಶ್ರೀ ರಾಮುಲು ಮೊದಲಿನಿಂದಲೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದು, ಬಳ್ಳಾರಿ ಜಿಲ್ಲಾ...

Read more

ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ಟ್ರೈಲರ್ ಬಿಡುಗಡೆ…

ಡಿಸೆಂಟ್ ಸ್ಟಾರ್ ರಮೇಶ್ ಅರವಿಂದ್ ಅಭಿನಯದ ನೂರೊಂದನೇ ಚಿತ್ರ 'ಶಿವಾಜಿ ಸೂರತ್ಕಲ್' ಸಿನಿಮಾದ ಟ್ರೈಲರ್ ಯೂಟ್ಯೂಬ್‍ನಲ್ಲಿ ಬಿಡೆಗಡಯಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ 'ಶಿವಾಜಿ ಸೂರತ್ಕಲ್' ಸಿನಿಮಾ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದೆ. ಪ್ರೀತಿ-ಪ್ರೇಮ-ತ್ಯಾಗದಂತಹ ಸಿನಿಮಾಗಳಲ್ಲಿ ಮನೋಜ್ಞ ಅಭಿನಯ ಮಾಡೋ...

Read more

ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ…

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಪ್, ಟ್ವಿಟರ್ ಮುಂತಾದುವುಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅಂತರ್ಜಾಲ ಬಳಕೆ ಸಾರ್ವಜನಿಕರ ಮೂಲಭೂತ ಹಕ್ಕಲ್ಲ.‌...

Read more

ಎಚ್ಚರಿಕೆ!! ಸುಳ್ಳು ಜಾಹೀರಾತು ನೀಡಿ ಗ್ರಾಹಕರ ವಂಚಿಸದಿರಿ…

ತಪ್ಪು ಜಾಹಿರಾತು ನೀಡಿ ಗ್ರಾಹಕರನ್ನು ಮೋಡಿ ಮಾಡಿ ವಂಚಿಸುವ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಇನ್ನು ಮುಂದೆ ದಂಡ ವಿಧಿಸಲಿದೆ. ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954ಕ್ಕೆ ಕೆಲವೊಂದು ತಿದ್ದುಪಡಿ ತರಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ...

Read more

ಮಹಾ ಶಿವರಾತ್ರಿಗೆ ಪಾಪ್ ಕಾರ್ನ್ ಮಂಕಿ ಟೈಗರ್ ಪ್ರೇಕ್ಷಕರೆದುರಿಗೆ ಆಗಮನ

ಮಹಾ ಶಿವರಾತ್ರಿಗೆ ಪಾಪ್ ಕಾರ್ನ್ ಮಂಕಿ ಟೈಗರ್ ಪ್ರೇಕ್ಷಕರೆದುರಿಗೆ ಆಗಮನ ಫೆ. 21ಕ್ಕೆ ದೇಶದಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಗ್ರ್ಯಾಂಡ್ ರಿಲೀಸ್ ಸೆನ್ಸಾರ್ ಮುಗಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಪಾಪ್ ಕಾರ್ನ್ ಟೀಮ್ ಪಾಪ್ ಕಾರ್ನ್ ಮಂಕಿ ಟೈಗರ್...

Read more

ಏಕ್ ಲವ್ ಯಾ..! ಚಿತ್ರದ ಸಪ್ರ್ರೈಸ್ ರಿವೀಲ್ ಮಾಡಿದ ರಕ್ಷಿತಾ..!

ಸ್ಟಾರ್ ಡೈರೆಕ್ಟರ್ ಪ್ರೇಮ್ ಅಂದ್ರೆ ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾಗೆ ಡೆನ್ಷನ್ ಅಂತೆ. ಹೌದು, ಇದು ಯಾರೋ ಹೇಳಿದ್ದಲ್ಲ ಸ್ವತಃ ತನ್ನ ಪತಿ ಬಗ್ಗೆ ರಕ್ಷಿತಾ ಹೇಳಿರೋ ಮಾತು. ಅಷ್ಟಕ್ಕೂ ಹಾಗೇ ತನ್ನ ಪತಿ ಮೇಲೆ ಆರೋಪ ಮಾಡಲು ಕಾರಣ ಏನು...

Read more

ಗಾಂಧಿ ನಿಮಗೆ ಟ್ರೈಲರ್, ನಮಗೆ ಜೀವನ- ಪ್ರಧಾನಿ

ಮಹಾತ್ಮ ಗಾಂಧಿಜೀ ನಿಮಗೆ ಟ್ರೈಲರ್ ಆಗಿರಬಹುದು, ಆದರೆ ನಮಗೆ ಜೀವನ ಎಂದು ವಿಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ನಂiÀiವಾಗಿ ತಿರುಗೇಟು ನೀಡಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ ಅವರ, ಗಾಂಧಿ ಬಗೆಗಿನ ಹೇಳಿಕೆ ಖಂಡಿಸಿ ಸಂಸAತ್‌ನಲ್ಲಿ ವಿಪಕ್ಷಗಳು ಬಾರೀ ಗದ್ದಲ ಎಬ್ಬಿಸಿದ್ವು....

Read more

ಸಂಪುಟ ವಿಸ್ತರಣೆಯೋ.. ಸಂಕಟ ವಿಸ್ತರಣೆವೋ!

ಸಂಪುಟ ವಿಸ್ತರಣೆಯೋ.. ಸಂಕಟ ವಿಸ್ತರಣೆವೋ! ಸಂಪುಟ ವಿಸ್ತರಣೆ ಓಕೆ, ಸಂಕಟ ವಿಸ್ತರಣೆ ಏಕೆ? ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್ ಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಷ್ಟುದಿನ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿದ್ದ...

Read more

ನೂತನ ಸಚಿವರ ಮೊದಲ ಪ್ರತಿಕ್ರಿಯೆಗಳೇನು?

ಅಂತು ಇಂತು ನೂತನ ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಂತ್ರಿಗಿರಿಗಾಗಿ ಕಾಲಿಗೆ ಚಕ್ರಕಟ್ಟಿಕೊಂಡವರAತೆ ಸಿಎಂ ಮನೆಗೆ ಪರೇಡ್ ನಡೆಸುತ್ತಿದ್ದವರು ಇಂದು ನಗುನಗುತ್ತಲೇ ಪದಗ್ರಹಣ ಮಾಡಿಕೊಂಡಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಈ...

Read more

ಕೊರೊನಾ ಎಫೆಕ್ಟ್: ಸೂರತ್ ವಜ್ರ ಉದ್ಯಮಕ್ಕೆ aಢವಢವ!

ಕೊರೊನಾ ವೈರಸ್ ಗೆ ಚೀನಾ ಸೇರಿದಂತೆ ಹಲವು ರಾಷ್ಟçಗಳು ತತ್ತರಿಸಿ ಹೋಗಿವೆ. ಇದೀಗ ಈ ವೈರಸ್ ಎಫೆಕ್ಟ್ ಸೂರತ್ ನ ವಜ್ರ ಉದ್ಯಮಕ್ಕೂ ತಟ್ಟುವ ಸಾಧ್ಯತೆಗಳಿವೆ. ಕೊರೊನಾದಿಂದಾಗಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನ ರದ್ದಾಗುವ ಸಾಧ್ಯತೆಗಳಿವೆ. ಹಾಗೇನಾದ್ರು ಆಗಿದ್ದಲ್ಲಿ...

Read more
Page 1266 of 1267 1 1,265 1,266 1,267

FOLLOW ME

INSTAGRAM PHOTOS