ADVERTISEMENT
admin

admin

ಎನ್ ಪಿ ಆರ್ ಘೋಷಣೆ, ದೇಶದ ಮೊದಲ ರಾಜ್ಯ ತ್ರಿಪುರಾ..!

ದೇಶದೆಲ್ಲೆಡೆ ಸಿಎಎ ಮತ್ತು ಎನ್.ಪಿ.ಆರ್ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ಬಿಜೆಪಿ ಆಡಳಿತವಿರುವ ತ್ರಿಪುರಾ ರಾಜ್ಯ ಸೈಲೆಂಟಾಗಿ ಎನ್.ಪಿ.ಆರ್ ಘೋಷಣೆ ಮಾಡಿದೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಜಾರಿಗೊಳಿಸಲು ಸಿದ್ದವಾದ ರಾಜ್ಯ ಎಂಬ ಖ್ಯಾತಿಗೆ...

Read moreDetails

ಹೆಮ್ಮಾರಿ ಕೊರೋನಾ ನಿವಾರಣೆಗಾಗಿ ಮುರುಘಾ ಶ್ರೀ ಪ್ರಾರ್ಥನೆ.

ಇಡೀ ಜಗತ್ತಿನಲ್ಲಿ ಜನರ ನೆಮ್ಮದಿಯನ್ನು ಕಸಿದುಕೊಂಡಿರುವ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು. ಖಾಯಿಲೆ ಬಾರದಿರಲು ಕಾಯಕ ಮಾಡಬೇಕು, ತಮ್ಮನ್ನು ತಾವು ಕಾಯಕದಲ್ಲಿ ತೊಡಿಸಿಕೊಂಡರೆ ನಮ್ಮ ಬಳಿ ಯಾವ ರೋಗವೂ ಬರುವುದಿಲ್ಲ ಈ ವಿಚಾರವನ್ನು ಶರಣರು...

Read moreDetails

ಮಠಗಳು ಬಸವ ತತ್ವಗಳಿಂದ ಕೂಡಿರಬೇಕು- ಸಿದ್ದಗಂಗಾ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ.

ಪ್ರಸಿದ್ಧ ಗಣ ಮೇಳದಲ್ಲಿ ಭಾಗಿಯಾಗಿರುವ ಲಕ್ಷಾಂತರ ಭಕ್ತಾಧಿಗಳು ಹಾಗೂ ಮಠಾಧೀಶರ ಬೃಹತ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಿದ್ದಗಂಗಾ ಸ್ವಾಮೀಜಿ, ನಮ್ಮ ಶ್ರೀಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವವನ್ನು ಪ್ರಚಾರ ಮಾಡಲು ಶ್ರಮಿಸುತ್ತಿದ್ದಾರೆ. ನಂತರ ಬಸವ ತತ್ವಗಳ ಬಗ್ಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿಗಳು,...

Read moreDetails

ಅಸಂಖ್ಯ ಪ್ರಮಥರ ಗಣ ಮೇಳ- ಭಕ್ತರಿಗೆ ವಿಶೇಷ ಭೊಜನ ವ್ಯವಸ್ಥೆ .

ಅಸಂಖ್ಯ ಪ್ರಮಥರ ಹಾಗೂ ಸರ್ವ ಶರಣರ ಗಣ ಮೇಳಕ್ಕೆ ದೂರದ ಊರುಗಳಿಂದ ಬಂದಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರಿಗೆ ಬೆಳಗ್ಗೆ ಉಪಹಾರ ಸೇರಿದಂತೆ ದಿನವಿಡೀ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಊಟಕ್ಕೆ ಫಲಾವ್ ,ಮೊಸರ ಬಜ್ಜಿ, ಲಾಡು, ಮೈಸೂರು ಪಾಕ್,...

Read moreDetails

ಮುರುಘಾ ಶ್ರೀಗಳನ್ನು ಶ್ಲಾಘಿಸಿದ ರವಿಶಂಕರ್ ಗುರೂಜಿ…

ಮುರುಘಾ ಶ್ರೀಗಳು ವೈಚಾರಿಕ ಕ್ರಾಂತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪಸರಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ. ನಾವೆಲ್ಲ ವಚನ ಸಾಹಿತ್ಯದಿಂದ ಬೆಳೆದು ಬಂದವರು ಮುಂದೆ ಅದನ್ನು ಬೆಳೆಸುವ ಕೆಲಸವೂ...

Read moreDetails

ಲಿಂಗಾಯತ ಧರ್ಮ, ಮಾನವ ಧರ್ಮ ಆಗಬೇಕು-ಡಿಸಿಎಂ ಗೋವಿಂದ ಕಾರಜೋಳ..

ಬೆಂಗಳೂರಿನ ನೆಲಮಂಗಲದಲ್ಲಿ ನಡೆಯುತ್ತಿರುವ ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಬೃಹತ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ.. ೯೦೦ ವರ್ಷಗಳ ಹಿಂದೆ ಅನುಭವ ಮಂಟಪ ಆರಂಭವಾಗಿತ್ತು.. ಅಲ್ಲಮಪ್ರಭು ಅವರ ನೇತೃತ್ವದಲ್ಲಿ ಆ ಸಮ್ಮೇಳನ ನಡೆದಿತ್ತು... ಈಗ ಈ ಶರಣರ...

Read moreDetails

ಯು.ಎನ್.ಎಸ್.ಸಿ ಶಾಶ್ವತ ಸದಸ್ಯತ್ವಕ್ಕೆ ಭಾರತದ ಬೆಂಬಲಕ್ಕೆ ನಿಂತ ಪೋರ್ಚುಗಲ್‌…

ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಜೂನ್ 2-6ರ ನಡುವೆ ನಡೆಯಲಿರುವ 2020 ರ ಯುಎನ್ ಸಾಗರ ಸಮ್ಮೇಳನದಲ್ಲಿ ಭಾರತ ಭಾಗವಹಿಸಲಿದೆ ಎಂದು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಹೇಳಿದ್ದಾರೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ ನ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಪ್ರಯತ್ನವನ್ನು ತಮ್ಮ...

Read moreDetails

ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಬೃಹತ್ ಸಮ್ಮೇಳನ…

ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣದ ಸಮ್ಮೇಳನಕ್ಕೆ ಮುರುಘಾಮಠದ ಶ್ರೀಗಳಿಂದ ಧ್ವಜಾರೋಹಣ ಮಾಡೋ ಮೂಲಕ ಚಾಲನೆ ನೀಡಿದರು.. ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ‌ ಮೈದಾನದಲ್ಲಿ ಬಿ.ವೈ ವಿಜಯೇಂದ್ರ ಸಾರಥ್ಯದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ. ಡಿಸಿಎಂಗಳಾದ ಗೋವಿಂದ ಕಾರಾಜೋಳ, ಲಕ್ಷ್ಮಣ್ ಸವದಿ ಹಾಗೂ ಮಾಜಿಸಿಎಂ ಸಿದ್ದರಾಮಯ್ಯ...

Read moreDetails

ಪಾಕ್ ಪರ ಘೋಷಣೆ: ಹುಬ್ಬಳ್ಳಿಯ ಮೂವರು ವಿದ್ಯಾರ್ಥಿಗಳ ಬಂಧನ…

ಹುಬ್ಬಳ್ಳಿಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಸರಕಾರದ ಕೋಟಾದಡಿಯಲ್ಲಿ ಪ್ರವೇಶ ಪಡೆದಿದ್ದ ಕಾಶ್ಮೀರದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ...

Read moreDetails

ಭಾರತಕ್ಕೆ ಟ್ರಂಪ್ ಬೇಟಿ ವೇಳೆ ಮಹಾ ದಾಳಿಗೆ ಸ್ಕೆಚ್, ಉಗ್ರರಿಂದ ವಿಡಿಯೋ ಬಿಡುಗಡೆ..!

ಇದೇ ಫೆಬ್ರವರಿ ತಿಂಗಳು 24-25 ರಂದು ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಕಾರಣವಾಗಲಿದ್ದಾರೆ. ಇದೇ ವೇಳೆ ಭಾರತ ಸರ್ಕಾರ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಮಧ್ಯೆ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಉಗ್ರ...

Read moreDetails
Page 1319 of 1332 1 … 1,318 1,319 1,320 … 1,332

FOLLOW ME

INSTAGRAM PHOTOS