ADVERTISEMENT
admin

admin

ಬದಲಾಯ್ತು ಆರ್‌ಸಿಬಿ ಲೋಗೋ.. ಒಟ್ಟಾಗಿ ಹೇಳಿ ಜೈಹೋ!

ಈ ಬಾರಿಯ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೋ, ಹೊಸ ಹುರುಪಿನಿಂದ ಅಖಾಡಕ್ಕೆ ಇಳಿಯಲಿದೆ. ಕಳೆದೆರಡು ದಿನಗಳಿಂದ ಹರಿದಾಡ್ತಿದ್ದ ಅಂತೆ-ಕಂತೆಗಳಿಗೆಲ್ಲಾ ಆರ್ ಸಿಬಿ ಬ್ರೇಕ್ ಹಾಕಿ ಎಲ್ಲದಕ್ಕೂ ಉತ್ತರ ಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಮರಳಿ...

Read moreDetails

ರೇಣುಕಾಚಾರ್ಯ-ಡಿ.ಕೆ.ಶಿವಕುಮಾರ್ ಭೇಟಿಯ ಗುಟ್ಟೇನು?

ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಶಾಸಕರು ಕಾಂಗ್ರೆಸ್ ಕಡೆ ನೋಡಬಾರದು ಎಂಬ ಉದ್ದೇಶದಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್...

Read moreDetails

ಭಾನುವಾರ ಬಿಜೆಪಿ ಶಾಸಕಾಂಗ ಸಭೆ: ಅಸಮಾಧಾನ ಶಮನಕ್ಕೆ ಯತ್ನ…

ಬೆಂಗಳೂರು: ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಭಾನುವಾರ ಶಾಸಕಾಂಗ ಸಭೆ ಕರೆದಿದೆ. ಬೆಂಗಳೂರಿನ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಸಭೆಯ ಅಧ್ಯಕ್ಷತೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ವಹಿಸಲಿದ್ದಾರೆ. ಸಚಿವರು,ಶಾಸಕರು,...

Read moreDetails

ಆರ್ ಸಿಬಿ ಹೆಸರು, ಲೋಗೋ ಬದಲಾವಣೆ..?

ಐಪಿಎಲ್ 2020ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಟ್ರೋಫಿ ಮೇಲೆ ಎಲ್ಲಾ ತಂಡಗಳು ಕಣ್ಣಿಟ್ಟಿವೆ. ಕಳೆದ 12 ಸೀಸನ್ ಗಳಲ್ಲಿ ಒಂದು ಬಾರಿಯೂ ಕಪ್ ಗೆ ಮುತ್ತಿಡದ ಆರ್ ಸಿಬಿ ಈ ಬಾರಿ ಹೊಸ ಹುರುಪು ಹಾಗೂ ನೂತನ ಆಕರ್ಷಣೆಯೊಂದಿಗೆ ಅಖಾಡಕ್ಕಿಳಿಯಲಿದೆ. ಆರ್...

Read moreDetails

“ಛತ್ರಪತಿ ಮೋದಿ ಜಿಂದಾಬಾದ್”- ಉಮಾಭಾರತಿ ವಿಭಿನ್ನ ಟ್ವೀಟ್

ಒಂದರ ಮೇಲೊಂದು ಚುನಾವಣೆ ಸೋತು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದ ಬಾಗಿಲು ಮುಚ್ಚಿಕೊಂಡಿರೋ ಬಿಜೆಪಿ ಪಕ್ಷ ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೊಲು ಕಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ “ಛತ್ರಪತಿ ಮೋದಿ ಜಿಂದಾಬಾದ್,'' ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮುಲಕ ಉಮಾ...

Read moreDetails

ಕಳಪೆ ಕೀಟನಾಶಕ ಮಾರಾಟ ಮಾಡಿದ್ರೆ ಜೈಲು ಗ್ಯಾರಂಟಿ..!

ಹಲವು ದಿನಗಳಿಂದ ಕಳಪೆ ಕೃಷಿ ಕೀಟನಾಶಕ ವಿರುದ್ಧ ಹೋರಾಟ ಮಾಡುತ್ತಿರುವ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮಾರಾಟಗಾರರು ಇಲ್ಲವೆ ಕೀಟನಾಶಕ ಕಂಪನಿಗಳು ಕಳಪೆ ಗುಣಮಟ್ಟದ ಕೃಷಿ-ರಾಸಾಯನಿಕಗಳ ಮಾರಾಟ ಮಾಡಿದ್ದು ಕಂಡು ಬಂದರೆ ಜೈಲು ಗ್ಯಾರಂಟಿ ಎಂಬ ಆದೇಶ...

Read moreDetails

14 ಫೆಬ್ರವರಿ 2019ರ ಆ ಕರಾಳ ದಿನ…

ಅಂದು 14 ಫೆಬ್ರವರಿ 2019, ಭಾರತೀಯ ಯೋಧರ ಸುಮಾರು 78ಕ್ಕೂ ಹೆಚ್ಚು ವಾಹನಗಳು ಜಮ್ಮುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದವು. ಬೆಳಗಿನ ಜಾವ 3.30ಕ್ಕೆ ಜಮ್ಮುವಿನಿಂದ ಹೊರಟ ಕೇಂದ್ರ ಮೀಸಲು ಪೊಲೀಸ್ ಪಡೆಯ‌ ಯೋಧರು(ಸಿ.ಆರ್.ಪಿ.ಎಫ್) ಸಂಜೆಯ ಹೊತ್ತಿಗೆ ಶ್ರೀನಗರ...

Read moreDetails

ಕರ್ನಾಟಕ ಬಂದ್ : ಪ್ರತಿಕ್ರಿಯೆ ಹೇಗಿದೆ?

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಶಿಫಾರಸ್ಸನ್ನು ಒಳಗೊಂಡ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕನ್ನಡ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಈ ಬಂದ್ ಗೆ ಸುಮಾರು ೪೦೦ಕ್ಕೂ ಸಂಘಟನೆಗಳು...

Read moreDetails

ಕೆಮ್ ಚೋ, ಟ್ರಂಪ್..

'ಕೆಮ್ ಚೋ, ಟ್ರಂಪ್' ಗುಜರಾತ್ ನ ಅಹ್ಮದಾಬಾದ್ ನಲ್ಲಿ ಇದೇ ತಿಂಗಳ 24 ಮತ್ತು 25ರಂದು ಭಾರತಕ್ಕೆ ಭೇಟಿ ಕೊಡಲಿರುವ ಟ್ರಂಪ್ ದಂಪತಿಗಳಿಗೆ ಸ್ವಾಗತವನ್ನು ನೀಡಲು ಸಿದ್ಧವಾಗುತ್ತಿರುವ ಬೃಹತ್ ಕಾರ್ಯಕ್ರಮ. ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಮಾದರಿಯಲ್ಲೇ ಪ್ರಧಾನಿ ಮೋದಿ ತವರು...

Read moreDetails
Page 1325 of 1332 1 … 1,324 1,325 1,326 … 1,332

FOLLOW ME

INSTAGRAM PHOTOS