ಸಿಎಂ ಡಿಕೆಶಿಗೆ ಸ್ವಪಕ್ಷದವರೇ ಟ್ರಬಲ್..? ಆದ್ರೆ ರಾಜ್ಯ ಬಿಜೆಪಿ – ಜೆಡಿಎಸ್‍ಗೆ ಟ್ರಬಲ್ ಶೂಟರೇ ಟ್ರಬಲ್..?
ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದು ರಾಜ್ಯ ಬಿಜೆಪಿ ಮತ್ತು ಜೆಡಿಎಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಡಿಕೆಶಿ ಅವರ ನಡವಳಿಕೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಜೆಡಿಎಸ್‍ಗೆ ಮುಳ್ಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿವೆ. ಯಾಕಂದ್ರೆ ಟ್ರಬಲ್ ಶೂಟರ್ ಖ್ಯಾತಿಯ...
Read moreDetails









