ADVERTISEMENT
C Dinesh

C Dinesh

AUS v NZ: ಟ್ರಾವಿಸ್‌ ಹೆಡ್‌ ಶತಕದ ಅಬ್ಬರ: ಕಿವೀಸ್‌ಗೆ 389 ರನ್‌ಗಳ ಟಾರ್ಗೆಟ್‌ ನೀಡಿದ ಆಸೀಸ್‌

ಟ್ರಾವಿಸ್‌ ಹೆಡ್‌(109) ಅವರ ಭರ್ಜರಿ ಶತಕ, ಡೇವಿಡ್‌ ವಾರ್ನರ್‌(81) ಅವರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 388 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌...

Read moreDetails

AUS v NZ: ಚೊಚ್ಚಲ ವಿಶ್ವಕಪ್‌ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಟ್ರಾವಿಸ್‌ ಹೆಡ್‌

ಚೊಚ್ಚಲ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಅಬ್ಬರದ ಶತಕ ಸಿಡಿಸಿ ಮಿಂಚಿದ ಟ್ರಾವಿಸ್‌ ಹೆಡ್‌(109), ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 5ನೇ ಬ್ಯಾಟರ್‌ ಎನಿಸಿದರು. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ನಡೆದ ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್‌...

Read moreDetails

IND v ENG: ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪುವ ತವಕದಲ್ಲಿ ಹಿಟ್‌ಮ್ಯಾನ್‌ ರೋಹಿತ್‌

ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ, ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕಾಗಿ ಸಜ್ಜಾಗಿದ್ದು, ಆಂಗ್ಲರ ವಿರುದ್ಧದ ಪಂದ್ಯದ ಮೂಲಕ ನಾಯಕತ್ವದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯ ಅ.29ರಂದು...

Read moreDetails

IND v ENG: ಇಂಗ್ಲೆಂಡ್‌ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ವೇಗಿ ಮೊಹಮ್ಮದ್‌ ಶಮಿ

ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಅ.29ರಂದು ನಡೆಯುವ ಇಂಗ್ಲೆಂಡ್‌ ವಿರುದ್ಧದ ಮತ್ತೊಂದು ರೋಚಕ ಹಣಾಹಣಿಗೆ ಸಜ್ಜಾಗಿದೆ. ಈ ನಡುವೆ ಭಾರತ ತಂಡದ ಪ್ರಮುಖ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಸಹ ಹಾಲಿ ಚಾಂಪಿಯನ್ನರ...

Read moreDetails

SA v PAK: ಚೆಪಾಕ್‌ನಲ್ಲಿ ಆಫ್ರಿಕಾ v ಪಾಕ್‌ ಕದನ: ಗೆಲುವಿನ ಒತ್ತಡದಲ್ಲಿ ಬಾಬರ್‌ ಆಜ಼ಂ ಪಡೆ

ಏಕದಿನ ವಿಶ್ವಕಪ್‌ನಲ್ಲಿ ಇಂದು ಸೌತ್‌ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಮಹತ್ವದ ಹಣಾಹಣಿಗೆ ಸಜ್ಜಾಗಿದ್ದು, ಉಭಯ ತಂಡಗಳ ನಡುವಿನ ರೋಚಕ ಕದನಕ್ಕೆ ಚೆನ್ನೈನ ಚೆಪಾಕ್‌ ಅಂಗಳ ಸಜ್ಜಾಗಿದೆ. ಟೂರ್ನಿಯಲ್ಲಿ ಸೌತ್‌ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿದ್ದು, ಆಡಿರುವ ಐದು ಪಂದ್ಯಗಳಲ್ಲಿ ನೆದರ್ಲೆಂಡ್ಸ್‌...

Read moreDetails

SA v PAK: ಏಕದಿನ ಕ್ರಿಕೆಟ್‌ನ ಮಹತ್ವದ ಮೈಲುಗಲ್ಲಿನ ಮೇಲೆ ಐಡೆನ್‌ ಮಾರ್ಕ್ರಂ ಕಣ್ಣು

ಐಸಿಸಿ ವಿಶ್ವಕಪ್‌ನ ಹೈವೋಲ್ಟೇಜ್‌ ಪಂದ್ಯದಲ್ಲಿ ಸೌತ್‌ ಆಫ್ರಿಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಈ ನಡುವೆ ಸೌತ್‌ ಆಫ್ರಿಕಾದ ಬ್ಯಾಟಿಂಗ್‌ ಆಲ್ರೌಂಡರ್‌ ಐಡೆನ್‌ ಮಾರ್ಕ್ರಂ ಮಹತ್ವದ ಮೈಲುಗಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಐಡೆನ್‌ ಮಾರ್ಕ್ರಂ, ಸೌತ್‌ ಆಫ್ರಿಕಾ...

Read moreDetails

CWC 2023: ಶುಭ್ಮನ್‌ ಗಿಲ್‌ ಜೊತೆಗೆ 2023ರ ಎಲೈಟ್‌ ಲಿಸ್ಟ್‌ ಸೇರಿದ ಪತುಮ್‌ ನಿಸ್ಸಂಕಾ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ ಗೆಲುವಿನೊಂದಿಗೆ ಶ್ರೀಲಂಕಾ ಗೆಲುವಿನ ಲಯಕ್ಕೆ ಮರಳಿರುವ ಸಂತಸದ ಜೊತೆಗೆ ಲಂಕಾ ಪಡೆಯ ಆರಂಭಿಕ ಬ್ಯಾಟರ್‌ ಪತುಮ್‌ ನಿಸ್ಸಂಕಾ, 2023ರ ಎಲೈಟ್‌ ಲಿಸ್ಟ್‌ ಸೇರಿಕೊಂಡಿದ್ದಾರೆ. ಶ್ರೀಲಂಕಾ ತಂಡದ ಪ್ರಮುಖ ಬ್ಯಾಟರ್‌ ಆಗಿರುವ ಪತುಮ್‌ ನಿಸ್ಸಂಕಾ, 2023ರಲ್ಲಿ ಉತ್ತಮ...

Read moreDetails

CWC 2023: ವಿಶ್ವಕಪ್‌ನ ಸೆಮೀಸ್‌ ಪ್ರವೇಶಿಸಲು ಪ್ರಮುಖ ತಂಡಗಳ ಹಗ್ಗ-ಜಗ್ಗಾಟ ಶುರು

ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವ ತಂಡಗಳು ಟೂರ್ನಿಯ ಸೆಮೀಸ್‌ ಪ್ರವೇಶಿಸಲಿವೆ ಎಂಬ ಕುತೂಹಲದ ನಡುವೆಯೇ, ಸೆಮಿಫೈನಲ್‌ ಅರ್ಹತೆ ಪಡೆಯಲು ಪ್ರಮುಖ ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ...

Read moreDetails

SL v ENG: ಆಂಗ್ಲರ ವಿರುದ್ಧ ಲಂಕಾ ಪ್ರಾಬಲ್ಯ: ಏಕದಿನ ವಿಶ್ವಕಪ್‌ನಲ್ಲಿ ಸತತ 5ನೇ ಜಯ

ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ, ಹಾಲಿ ಚಾಂಪಿಯನ್ನರ ವಿರುದ್ಧದ ತನ್ನ ಪ್ರಾಬಲ್ಯ ಮುಂದುವರಿಸಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ, 8 ವಿಕೆಟ್‌ಗಳ ಅದ್ಭುತ...

Read moreDetails

SL v ENG: ಆಂಗ್ಲರ ವಿರುದ್ಧ ಲಂಕಾಗೆ ಜಯ: ಹಾಲಿ ಚಾಂಪಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಆಘಾತ

ಪತುಮ್‌ ನಿಸ್ಸಂಕಾ(77*), ಸಮರ ವಿಕ್ರಮ(65*) ಅವರುಗಳ ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿಯ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡದ ಸೆಮೀಸ್‌ ಕನಸನ್ನ ಜೀವಂತ ಉಳಿಸಿಕೊಂಡಿದೆ. ಬೆಂಗಳೂರಿನ...

Read moreDetails
Page 9 of 15 1 8 9 10 15

FOLLOW ME

INSTAGRAM PHOTOS