C Dinesh

C Dinesh

IND v AUS: ಟಿ20ಯಲ್ಲಿ ದುಬಾರಿ ರನ್‌ ನೀಡಿ ಬೇಡದ ದಾಖಲೆ ಬರೆದ ವೇಗದ ಬೌಲರ್‌ ಪ್ರಸಿದ್ಧ ಕೃಷ್ಣ

ಟೀಮ್‌ ಇಂಡಿಯಾದ ಯುವ ವೇಗದ ಬೌಲರ್‌ ಪ್ರಸಿದ್ಧ ಕೃಷ್ಣ, ಟಿ20 ಕ್ರಿಕೆಟ್‌ನಲ್ಲಿ ಬೇಡದ ದಾಖಲೆಯೊಂದನ್ನ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ದುಬಾರಿ ರನ್‌ ನೀಡುವ ಮೂಲಕ ಭಾರತದ ಪರವಾಗಿ ಟಿ20ಯಲ್ಲಿ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿಕೊಂಡರು....

Read more

IND v AUS: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ: ಭಾರತ ತಂಡ ಸೇರಿಕೊಂಡ ದೀಪಕ್‌ ಚಹರ್‌

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಹಿನ್ನೆಲೆಯಲ್ಲಿ ಯುವ ವೇಗದ ಬೌಲರ್‌ ದೀಪಕ್‌ ಚಹರ್‌, ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನ ಸೇರಿಕೊಂಡಿದ್ದಾರೆ. ಐದು ಪಂದ್ಯಗಳ ಸರಣಿ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗದ ಬೌಲರ್‌ ಮುಖೇಶ್‌ ಕುಮಾರ್‌, ತಮ್ಮ ವಿವಾಹದ...

Read more

IND v AUS: ಸ್ಪೋಟಕ ಶತಕ ಸಿಡಿಸಿ ಟಿ20ಯಲ್ಲಿ ರೋಹಿತ್‌ ದಾಖಲೆ ಸರಿಗಟ್ಟಿದ ಗ್ಲೆನ್‌ ಮ್ಯಾಕ್ಸ್‌ವೆಲ್‌

ಆಸ್ಟ್ರೇಲಿಯಾದ ಸ್ಟಾರ್‌ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧದ 3ನೇ ಟಿ20ಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಸದ್ದು ಮಾಡಿದ ಮ್ಯಾಕ್ಸ್‌ವೆಲ್‌(104*) ಭರ್ಜರಿ ಶತಕ ಸಿಡಿಸಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ....

Read more

Cricket: ಕೆಎಸ್‌ಸಿಎ ಟೂರ್ನಿಯಲ್ಲಿ ಬೆಂಗಳೂರಿನ ಕಿರಿಯ ಕ್ರಿಕೆಟಿಗನ ಬ್ಯಾಟಿಂಗ್‌ ಅಬ್ಬರ

ಕರ್ನಾಟಕ ಕ್ರಿಕೆಟ್‌ ವಲಯದಲ್ಲಿ ಕಿರಿಯ ಆಟಗಾರನೊಬ್ಬ ತನ್ನ ಅದ್ಭುತ ಬ್ಯಾಟಿಂಗ್‌ನಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ನಡೆಸಿರುವ 2023-24ರ ಆವೃತ್ತಿಯ ವಿವಿಧ ಪಂದ್ಯಾವಳಿಗಳಲ್ಲಿ 1400 ರನ್‌ಗಳನ್ನ ಕಲೆಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ 13...

Read more

IND v AUS: ಗೆಲುವಿನೊಂದಿಗೆ ನಾಯಕತ್ವದ ಜರ್ನಿ ಆರಂಭಿಸಿದ ಸೂರ್ಯಕುಮಾರ್‌

ಟೀಂ ಇಂಡಿಯಾದ ʼಮಿ.306ʼ ಖ್ಯಾತಿಯ ಸೂರ್ಯಕುಮಾರ್‌ ಯಾದವ್‌, ತಮ್ಮ ಚೊಚ್ಚಲ ನಾಯಕತ್ವದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವ ಮೂಲಕ ಗೆಲುವಿನೊಂದಿಗೆ ನಾಯಕತ್ವದ ಪಯಣ ಆರಂಭಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ...

Read more

IND v AUS: 1ನೇ ಟಿ20 ಕದನ: ಚೇಸಿಂಗ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ, ಆ ಮೂಲಕ T20Iನಲ್ಲಿ ಗರಿಷ್ಠ ರನ್-ಚೇಸ್ ಮಾಡುವ ಮೂಲಕ ದಾಖಲೆಯ ಗೆಲುವು ಸಾಧಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ...

Read more

IND v AUS: ಭಾರತಕ್ಕೆ ಗೆಲುವಿನ ʼಸೂರ್ಯʼಶಿಕಾರಿ: ಆಸೀಸ್‌ ವಿರುದ್ಧ ರೋಚಕ ಜಯ

ಕೊನೆ ಕ್ಷಣದ ನಾಟಕೀಯ ಕುಸಿತದ ನಡುವೆಯೂ ಸೂರ್ಯಕುಮಾರ್‌ ಯಾದವ್‌(80) ಹಾಗೂ ಇಶಾನ್‌ ಕಿಶನ್‌(58) ಅವರುಗಳ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ವಿಶಾಖಪಟ್ಟಣಂನ ಡಾ.ವೈ.ಎಸ್‌.ರಾಜಶೇಖರ...

Read more

IND v AUS: ವಿಶ್ವಕಪ್‌ ಸೋಲಿನ ಆಘಾತ: ಭಾವನಾತ್ಮಕ ಫೋಟೋ ಹಾಕಿದ ರಾಹುಲ್‌

ಏಕದಿನ ವಿಶ್ವಕಪ್-2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿ 4 ದಿನಗಳು ಕಳೆದರು ಟೀಂ ಇಂಡಿಯಾ ಆಟಗಾರರಲ್ಲಿ ಸೋಲಿನ ಆಘಾತದ ನೋವು ಮರೆಯಾಗಿಲ್ಲ. ಇದರ ಪರಿಣಾಮವಾಗಿ ಭಾರತ ತಂಡದ ವಿಕೆಟ್‌-ಕೀಪರ್ ಬ್ಯಾಟ್ಸ್‌ಮನ್‌ ಕೆಎಲ್ ರಾಹುಲ್, ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನ...

Read more

IND v AUS: ಆಸೀಸ್‌ ವಿರುದ್ಧದ ಟಿ20 ಸರಣಿ: ಸೂರ್ಯ, ಶ್ರೇಯಸ್‌ ಮೇಲೆ ಎಲ್ಲರ ಕಣ್ಣು

ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲಿನ ಆಘಾತ ಕಂಡಿರುವ ಟೀಂ ಇಂಡಿಯಾ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರ ಬಲದೊಂದಿಗೆ ಆಸೀಸ್‌ ಸವಾಲು ಎದುರಿಸಲಿರುವ ಭಾರತ ತಂಡಕ್ಕೆ ಈ ಸರಣಿ ಮುಂಬರುವ 2024ರ ಟಿ20 ವಿಶ್ವಕಪ್‌...

Read more

IND v AUS: ಇಂದು ಮೊದಲ ಟಿ20 ಕದನ: ಯುವ ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೀಗ ಟಿ20 ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್‌ ಫೈನಲ್‌...

Read more
Page 1 of 15 1 2 15

FOLLOW ME

INSTAGRAM PHOTOS