ADVERTISEMENT
Mahesh M Dhandu

Mahesh M Dhandu

Mahesh M Dhandu :
ಕಂಟೆಂಟ್ ಎಡಿಟರ್

ಪಕ್ಷೇತರರಾಗಿ ಉಳಿಯೋದು ಕಷ್ಟ, ರಾಷ್ಟ್ರೀಯ ಪಕ್ಷ ಸೇರುವುದು ಸತ್ಯ : ಶರತ್ ಬಚ್ಚೇಗೌಡ

ಹೊಸಕೋಟೆ : ಶಾಶ್ವತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಇರುವುದು ಕಷ್ಟ. ಮುಂದಿನ ದಿನಗಳಲ್ಲಿ ನೂರಕ್ಕೆ ನೂರು ರಾಷ್ಟ್ರೀಯ ಪಕ್ಷಕ್ಕೆ ಸೇರೋದು ಸತ್ಯ ಎಂದು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ (Sharath Bachegowda) ತಿಳಿಸಿದ್ದಾರೆ. ಹೊಸಕೋಟೆ ಪಟ್ಟಣದ ಗೌತಮ್ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ...

Read moreDetails

ಬಿಹಾರ ಚುನಾವಣಾ ಅಖಾಡಕ್ಕೆ ನಾಳೆ ನಮೋ ಎಂಟ್ರಿ

ನವದೆಹಲಿ : ಬಿಹಾರ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ವಿವಿಧ ಬಿಜೆಪಿ ಮುಖಂಡರು ಪ್ರಚಾರ ಕಣಕ್ಕಿಳಿದು ಎನ್ ಡಿಎ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ ಮಾಡುತ್ತಿದ್ದಾರೆ. ಈ ಚುನಾವಣಾ ಪ್ರಚಾರ ರಣರಂಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ...

Read moreDetails

ನೆರೆ ಹಾನಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಣೆ : ಸಿಎಂ ಬಿಎಸ್ ವೈ

ಬೆಂಗಳೂರು : ನೆರೆ ಹಾನಿ ಸಂಬಂಧ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತಲೂ ಈ ಸಲ ನೆರೆ ಹಾನಿ ಹೆಚ್ಚಾಗಿದೆ. ಅತಿವೃಷ್ಟಿಯಿಂದ ಆಗಿರುವ ಹಾನಿ ಸಮೀಕ್ಷೆ...

Read moreDetails

ಶಿರಾದಲ್ಲಿ ಬಿಜೆಪಿ ಅಲೆ ಎದ್ದಿರೋದು ವಿಪಕ್ಷಗಳಿಗೆ ಭಯ ಹುಟ್ಟಿಸಿದೆ : ಬಿ.ವೈ.ವಿಜಯೇಂದ್ರ

ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಹೀಗಾಗಿ ವಿರೋಧ ಪಕ್ಷಗಳಿಗೆ ಸೋಲಿನ ಭೀತಿ ಹುಟ್ಟಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ( B Y Vijayendra ) ಹೇಳಿದ್ದಾರೆ. ವಿಜಯೇಂದ್ರ ಇಂದು ಚಿತ್ರದುರ್ಗದ...

Read moreDetails

ರಾಜ್ಯದಲ್ಲಿ 1ರಿಂದ 12ನೇ ತರಗತಿಯ ಶೇ.30ರಷ್ಟು ಪಠ್ಯ ಕಡಿತ

ಬೆಂಗಳೂರು : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲೂ ಪದವಿ ಪೂರ್ವ ಶಿಕ್ಷಣ ಇಲಾಖೆ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ, 1ರಿಂದ 12ನೇ ತರಗತಿಯವರೆಗೆ ಶೇ.30ರಷ್ಟು ಪಠ್ಯಲನ್ನು ಕಡಿತಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ...

Read moreDetails

ಜೂ. ಚಿರು ಆಗಮನ : ಧ್ರುವ ಸರ್ಜಾ ಮೊದಲ ಪ್ರತಿಕ್ರಿಯೆ

ಬೆಂಗಳೂರು : ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರುನ ಆಗಮನವಾಗಿದ್ದು, ಈ ಕುರಿತು ನಟ ಧ್ರುವ ಸರ್ಜಾ " ಅತ್ತಿಗೆಗೆ ಗಂಡು ಮಗು ಜನಿಸಿದ್ದು ತುಂಬಾ ಸಂತೋಷವಾಗಿದೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು. ತುಂಬಾ ಖುಷಿಯಾಯಿತು...

Read moreDetails

ಆರ್ ಆರ್ ಆರ್ : ರಾಮರಾಜು ಫಾರ್ ಭೀಮ್ ಟೀಸರ್ ರಿವ್ಯೂವ್…!

ಆರ್ ಆರ್ ಆರ್ : ರಾಮರಾಜು ಫಾರ್ ಭೀಮ್ ಟೀಸರ್ ರಿವ್ಯೂವ್...! ಆಕಾಶವೇ ಮಿತಿಯಾಗಿ ಎಕ್ಸ್ ಪೆಕ್ಟೇಷನ್ ವಿಪರೀತಯಾಗಿ ಬೆಳೆಯುತ್ತಿರುವ ತ್ರಿಪಲ್ ಆರ್ ಸಿನಿಮಾದಲ್ಲಿ,ಗೋಂಡು ವೀರ ಕೊಮರಂ ಭೀಮ್ ಪಾತ್ರವನ್ನು ಪೋಷಣೆ ಮಾಡ್ತಿರೋ ಜ್ಯೂನಿಯರ್ ಎನ್ ಟಿಆರ್ ಕ್ಯಾರೆಕ್ಟರ್ ಟೀಸರ್,ರಾಮ ರಾಜು...

Read moreDetails

ಅಧಿಕಾರ ದುರ್ಬಳಕೆ ಪ್ರಶ್ನೆಗಳಿಗೆ ಮೊದಲು ಹೆಚ್ ಡಿಕೆ ಉತ್ತರಿಸಲಿ : ಅಶ್ವಥ್ ನಾರಾಯಣ

ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೊದಲಿಗೆ ಅಧಿಕಾರ ದುರ್ಬಳಿಕೆ ಕುರಿತು ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಎಚ್‍ಡಿಕೆ ಮಾಡಿದ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಪಕ್ಷದ ಕಚೇರಿಯಲ್ಲಿ...

Read moreDetails

ಬಿಬಿಎಂಪಿಗೆ ಸರ್ಕಾರ ಅನುದಾನ ನೀಡದಿರುವುದು ಹೊಟ್ಟೆಕಿಚ್ಚಿನ ರಾಜಕಾರಣ: ದಿನೇಶ್ ಗುಂಡೂರಾವ್

ಬೆಂಗಳೂರು : ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಸಾಕಷ್ಟು ಮಂದಿಯ ಹಸಿವು ನೀಗಿಸುತ್ತಿದೆ. ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಬ್ಬ ಕಾಡು ಮನುಷ್ಯ, ಪೋಕರಿ : ಸಿದ್ದರಾಮಯ್ಯ ಆದ್ರೆ ಇದೀಗ...

Read moreDetails

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಬ್ಬ ಕಾಡು ಮನುಷ್ಯ, ಪೋಕರಿ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ. ಆತ ನಾಗರಿಕ ಜಗತ್ತಿನಲ್ಲಿ ಇರಲು ನಾಲಾಯಕ್ ಆಗಿರುವ ವ್ಯಕ್ತಿ. ನಾಡಿನ ಜನರ ಹಿತದೃಷ್ಠಿತಯಿಂದ ಆ ವ್ಯಕ್ತಿಯನ್ನು ಬಿಜೆಪಿ ತಕ್ಷಣವೇ ಕಾಡಿಗೆ ಕೊಂಡು ಹೋಗಿ ಬಿಟ್ಟುಬರಬೇಕು ಎಂದು ನಳಿನ್...

Read moreDetails
Page 1015 of 1028 1 1,014 1,015 1,016 1,028

FOLLOW ME

INSTAGRAM PHOTOS