ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

Covid19 Report : India : ಹೊಸದಾಗಿ 16,103 ಸೋಂಕು ಪ್ರಕರಣಗಳು ಪತ್ತೆ..

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.. ಕಳೆದ 24 ಗಂಟೆಯಲ್ಲಿ 31 ಸೋಂಕಿತರು ಮೃತಪಟ್ಟಿದ್ದಾರೆ.. ಈವರೆಗೆ ದೇಶದಲ್ಲಿ ದಾಖಲಾದ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ...

Read moreDetails

ಮುಂದಿನ 30-40 ವರ್ಷಗಳು ಬಿಜೆಪಿ ಯುಗ : ಅಮಿತ್ ಶಾ

ಮುಂದಿನ 30-40 ವರ್ಷಗಳು ಬಿಜೆಪಿ ಯುಗ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭವಿಷ್ಯ ನುಡಿದಿದ್ದಾರೆ..  ಹೈದರಾಬಾದ್‌ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ,  ವಂಶಾಡಳಿತ, ಜಾತಿ ರಾಜಕಾರಣ ಮತ್ತು ತುಷ್ಟೀಕರಣ ಪ್ರಮುಖ ಶಾಪಗಳಾಗಿವೆ....

Read moreDetails

ಪ್ರಜಾತಂತ್ರ ಮಾರಾಟಕ್ಕಿದೆ … ಇದನ್ನ ಬಿಜೆಪಿ ಸಾಬೀತುಪಡಿಸಿದೆ : ಕೆ.ಸಿ.ವೇಣುಗೋಪಾಲ

ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ನಂತರದ ರಾಜಕೀಯ ಬೆಳವಣಿಗೆಗಳ ವಿರುದ್ಧ  ಕೇರಳದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ ಅವರು ಆಕ್ರೋಶ ಹೊರಹಾಕಿದ್ದಾರೆ..  ಪ್ರಜಾಪ್ರಭುತ್ವ ಮಾರಾಟಕ್ಕಿದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಯಾರು ಬೇಕಾದರೂ ಬಂದು ಹಣ ತೆಗೆದುಕೊಂಡು ಬಿಜೆಪಿ ಸೇರಬಹುದು. ಇದು ಭಾರತದ ಪ್ರಜಾಪ್ರಭುತ್ವದ...

Read moreDetails

ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ : 10 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಕೆ

ಕನ್ಹಯ್ಯ ಲಾಲ್ ಅವರ ಹತ್ಯೆ ಪ್ರಕರಣದ ನಂತರ ಕೆಂಡದಂತಾಗಿದ್ದ ಉದಯಪುರ ಸದ್ಯ ಸಹಜ ಸ್ಥಿಗೆ ಮರಳುತ್ತಿದೆ.. ಭಾನುವಾರ 10 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ. ಆದ್ರೆ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಉದಯಪುರದ ಟೇಲರ್ ಕನ್ಹಯ್ಯ ಲಾಲ್ ಅವರು ನೂಪುರ್ ಶರ್ಮಾ...

Read moreDetails

Lifestyle : Joint Pain : ಸಂಧಿವಾತ ಅಥವಾ ಕೀಲು ನೋವು ನಿವಾರಣೆಗೆ ಕೆಲ ಬದಲಾವಣೆಗಳು ಅನಿವಾರ್ಯ

Lifestyle : Joint Pain : ಸಂಧಿವಾತ ಅಥವಾ ಕೀಲು ನೋವು ನಿವಾರಣೆಗೆ ಕೆಲ ಬದಲಾವಣೆಗಳು ಅನಿವಾರ್ಯ ಸಂಧಿವಾತ ಅಥವಾ ಕೀಲು ನೋವು ಇಂದಿನ ಕಾಲದಲ್ಲಿ ಲಕ್ಷಾಂತರ ಜನರಲ್ಲಿ ಸಾಮಾನ್ಯವಾಗಿದೆ. ಇತ್ತೀಚೆಗೆ, ಇದು ನಿರ್ದಿಷ್ಟ ವಯಸ್ಸಿಗೆ ಸಂಬಂಧಿಸಿಲ್ಲ ಎಂದು ಗಮನಿಸಲಾಗಿದೆ. ಇದು...

Read moreDetails

Health tips : ಆಲಿವ್ ಭರಿತ ಆಹಾರದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..??

ಆಲಿವ್ ಪೌಷ್ಟಿಕಾಂಶ ಭರಿತ ಭಕ್ಷ್ಯಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಮತ್ತು ಇದು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಎರಡೂ ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಾಗಿವೆ. ಆಲಿವ್‌ಗಳಲ್ಲಿನ...

Read moreDetails

Agriculture : ಆಯಿಲ್ ಪಾಮ್ ತೆಲಂಗಾಣದ ಕೃಷಿಯಲ್ಲಿ ಹೊಸ ಬದಲಾವಣೆಯಾಗಿದೆ..!!

ಅದಿಲಾಬಾದ್ : ಆಯಿಲ್ ಪಾಮ್ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೃಷಿಯಲ್ಲಿ ಹೊಸ ಪದವಾಗಿದೆ. ಈ ಬೆಳೆ ರೈತರಿಂದ ಬಹಳ ಕಡಿಮೆ ಶ್ರಮ ಹಾಗೂ ಖರ್ಚು ಪಡೆದು  ಉತ್ತಮ ಪ್ರತಿಫಲವನ್ನು ನೀಡುತ್ತಿದೆ. ಬೇಡಿಕೆ ಸದಾ ಹಸಿರಾಗಿರುವುದರಿಂದ ಪ್ರತಿಫಲದ ಬಗ್ಗೆ ಅನಿಶ್ಚಿತತೆ ಇರುವುದಿಲ್ಲ. ಯಾವಾಗಲೂ...

Read moreDetails

Cooking : ಟೇಸ್ಟಿ ಟೇಸ್ಟಿ ವೆಜ್ ಕಬಾಬ್ ರೆಸಿಪಿ

ಮೊದಲನೆಯದಾಗಿ, ಪ್ರೆಶರ್  ಕುಕ್ಕರ್‌ನಲ್ಲಿ ಸ್ಟ್ಯಾಂಡ್ ಅನ್ನು ಇರಿಸಿ ಮತ್ತು 2 ಕಪ್ ನೀರು ಸೇರಿಸಿ.  ಅದರಲ್ಲಿ ಒಂದು ಪಾತ್ರೆಯನ್ನು ಇರಿಸಿ. ಅದಕ್ಕೆ 2 ಆಲೂಗಡ್ಡೆ, 1 ಕ್ಯಾರೆಟ್, 5 ಬೀನ್ಸ್, 3 ಟೀಸ್ಪೂನ್ ಸ್ವೀಟ್ ಕಾರ್ನ್, 2 ಟೀಸ್ಪೂನ್ ಬಟಾಣಿ, ಹೂಕೋಸು...

Read moreDetails

Rain : ಕೊಡಗಿನಲ್ಲಿ ಭಾರೀ ಮಳೆ ,,,!!! ಕಳೆದ ವರ್ಷಕ್ಕಿಂತ ಹೆಚ್ಚು ಮಳೆ ಪ್ರಮಾಣ ದಾಖಲು..!!

ಮಡಿಕೇರಿ : ರಾಜ್ಯಾದ್ಯಂತ ಈಗಾಗಲೇ ಮುಂಗಾರು ಪ್ರವೇಶವಾಗಿದೆ.. ಬೆಂಗಳೂರಿನಲ್ಲೂ ಬಹಳ ದಿನಗಳಿಂದ ಮಳೆ ಸುರಿಯುತ್ತಿದೆ.. ಮಂಗಳೂರು , ಕೊಡಗು , ಚಿಕ್ಕ ಮಗಳೂರು ಸೇರಿದಂತೆ ಹಲವೆಡೆಯಂತೂ ಬಿಟ್ಟು ಬಿಡದೇ ಧಾರಾಕಾರ ಮಳೆಯಾಗ್ತಿದೆ.. ಮಳೆಯಿಂದಾಗಿ ಕೆರೆ , ಕಟ್ಟೆ , ಡ್ಯಾಮ್ ಗಳು...

Read moreDetails

ಕೆ.ಎನ್. ರಾಜಣ್ಣ ಒಬ್ಬ ಅನಾಗರಿಕ.. ಜುಲೈ 3 – 4 ರಂದು ಮಂಡ್ಯದಲ್ಲಿ ಪ್ರತಿಭಟನೆ

ಕೆ.ಎನ್. ರಾಜಣ್ಣ ಒಬ್ಬ ಅನಾಗರಿಕ.. ಜುಲೈ 3 - 4 ರಂದು ಮಂಡ್ಯದಲ್ಲಿ ಪ್ರತಿಭಟನೆ ಕೆ.ಎನ್. ರಾಜಣ್ಣ ಒಬ್ಬ ಅನಾಗರೀಕ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರೋಕೆ ಲಾಯಕ್ಕಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ಉಚ್ಛಾಟನೆ ಮಾಡಿದ್ರೆ ಆ ಪಕ್ಷಕ್ಕೂ ಗೌರವ ಬರುತ್ತೆ ಎಂದು...

Read moreDetails
Page 166 of 1014 1 165 166 167 1,014

FOLLOW ME

INSTAGRAM PHOTOS