ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

Shimogga : ಕನ್ಹಯ್ಯ ಲಾಲ್ ಅವರ ಹತ್ಯೆ ವಿರೋಧಿಸಿ ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ

ಶಿವಮೊಗ್ಗ :  ಮತಾಂಧ ಜಿಹಾದಿ ಶಕ್ತಿಗಳಿಗೆ ದಿಕ್ಕಾರ ಘೋಷಣೆ ಕೂಗಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು-ಮುಖಂಡರು ಪ್ರತಿಭಟಿಸಿದ್ದಾರೆ..   ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.. ನೂಪೂರ್ ಶರ್ಮ ಮತ್ತು ಅವರ ಹೇಳಿಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ.. ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ...

Read moreDetails

Mandya : ರೈತರ ಸಮಸ್ಯೆ ಬಗ್ಗೆ ಸುಮಲತಾ ಚರ್ಚೆ : ನಿರಾವರಿ ಇಲಾಖೆ ವಿರುದ್ಧ ಸಚಿವ ಗೋಪಾಲಯ್ಯ ಆಕ್ರೋಶ

ಮಂಡ್ಯ : ಹೈವೇ ಯೋಜನೆ , ರೈತರ ಸಮಸ್ಯೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅವರು ಚರ್ಚೆ ನಡೆಸಿ ಅವರ ಸಮಸ್ಯೆಗಳ ಬಗೆಹರಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ಧಾರೆ… ಹೈವೇಯಿಂದ ಮಂಡ್ಯ ಜನರಿಗೆ ಸಮಸ್ಯೆಯಾಗಿದೆ. ಈ ಯೋಜನೆ ಮೈಸೂರು-ಬೆಂಗಳೂರು ಜನರಿಗೆ ಮಾತ್ರ ಉಪಯೋಗವಾಗ್ತಿದೆ…...

Read moreDetails

Yadgiri : ಬುದ್ದಿ ಹೇಳಲು ಬಂದವರಿಗೆ ಬೆಂಕಿ ಹಚ್ಚಿದ ಕಿಡಿಗೇಡಿ , ಓರ್ವ ಸಾವು , ನಾಲ್ವರ ಸ್ಥಿತಿ ಗಂಭೀರ…

ಯಾದಗಿರಿ : ಬುದ್ದಿ ಮಾತು ಹೇಳಲು ಬಂದವರಿಗೆ ಕಿಡಿಗೇಡಿಯೊಬ್ಬ ಪೆಟ್ರೋಲ್ ನಿಂದ ಬೆಂಕಿ ಹಚ್ಚಿದ್ದಾನೆ.. ನಾಲ್ವರಿಗೆ ಬೆಂಕಿ ಹಚ್ಚಿದ್ದು ,  ಘಟನೆಯಲ್ಲಿ ಓರ್ವ ಸಾವನಪ್ಪಿದ್ದಾನೆ.. ಮೂವರ ಸ್ಥಿತಿಯು ಚಿಂತಾಜನಕವಾಗಿದೆ.. ಈ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ..  ನಾಗಪ್ಪ...

Read moreDetails

Sandalwood : ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ ಸಿನಿಮಾ…!!!

ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ ಸಿನಿಮಾ...ಮನೆ ಮಾರಾಟಕ್ಕಿದೆ ಕೋ ಡೈರೆಕ್ಟರ್ ಪ್ರೇಮ್ ಕುಮಾರ್ ಸಾರಥ್ಯದ ಹೊಸ ಸಿನಿಮಾ ಹೇಳಿ ಕೇಳಿ ಇದು ಪ್ರಯೋಗಾತ್ಮಕ ಬಣ್ಣದ ಲೋಕ..ಅದರ ಮುಂದುವರೆದ ಭಾಗವಾಗಿ ರೂಪಗೊಳ್ಳುತ್ತಿರುವ ಸಿನಿಮಾ ಇನ್ನಿಲ್ಲ ಸೂರಿ. ಹೀಗೊಂದು ವಿಭಿನ್ನ ಶೀರ್ಷಿಕೆ...

Read moreDetails

Udaypur case : ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ : ಎನ್ಐಎ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಜಸ್ಥಾನದ ಉದಯಪುರ  ಟೈಲರ್ ಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನ  ಇದೀಗ ಎನ್ ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.. ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎನ್‌ಐಎಗೆ ನಿರ್ದೇಶನ ನೀಡಿದೆ....

Read moreDetails

Meena : ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾಸಾಗರ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್ ಕನ್ನಡ ಸೇರಿಂದತೆ ಬಹುಭಾಷೆಗಳಲ್ಲಿ ನಟಿಸಿರುವ ಮೀನಾ ವಿದ್ಯಾಸಾಗರ್ ನಿಧನಕ್ಕೆ ಸಿನಿಗಣ್ಯರ ಸಂತಾಪ ಕನ್ನಡ , ತಮಿಳು , ತೆಲುಗು ಸೇರಿದಂತೆ...

Read moreDetails

Astrology : ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ ಗೋತ್ತೇ..

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ ಗೋತ್ತೇ.. ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ ಬಹಳ ಸಂತಸವಾಗುತ್ತದೆ. ಅವರು ಯಾರೆಂದರೆ ಈಗ ತಾನೆ ವಿವಾಹವಾದು ವಧು. ಹೊಸದಾಗಿ...

Read moreDetails

Acriculture : ಯುಪಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಟ್ರಿಲಿಯನ್ ಡಾಲರ್ ಆರ್ಥಿಕತೆ : ಯೋಗಿ

ಉತ್ತರಪ್ರದೇಶದಲ್ಲಿ ಕೃಷಿ ಬೆಳವಣಿಗೆಗೆ ಅಪಾರ ಸಾಧ್ಯತೆಗಳಿದ್ದು, ಕೃಷಿ ವಿಜ್ಞಾನಿಗಳು, ಕೃಷಿ ಉತ್ಪನ್ನಗಳ ಉದ್ಯಮಿಗಳು ಮತ್ತು ಪ್ರಗತಿಪರ ರೈತರು ಕೈಜೋಡಿಸಿದರೆ ಐದು ವರ್ಷಗಳಲ್ಲಿ ಈ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಉತ್ತರ...

Read moreDetails

Lifestyle : ಜೀವನಶೈಲಿಯ ಬದಲಾವಣೆಗಳು ಮತ್ತು ತೂಕ ನಷ್ಟ ಔಷಧಿಗಳು ತೂಕದಲ್ಲಿ 10 ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಗಬಹುದು : ಅಧ್ಯಯನ

ಜೀವನಶೈಲಿಯ ಬದಲಾವಣೆಗಳು ಮತ್ತು ತೂಕ ನಷ್ಟ ಔಷಧಿಗಳು ತೂಕದಲ್ಲಿ 10 ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.ನಿರಂತರ ಮತ್ತು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿ ತುಂಬಾ ಕಷ್ಟ. ಹೊಸ ಸಂಶೋಧನೆಯು ಜೀವನಶೈಲಿಯ ಬದಲಾವಣೆಗಳನ್ನು ತೂಕ ಇಳಿಸುವ ಔಷಧಿಗಳೊಂದಿಗೆ...

Read moreDetails

Cooking : ಆನಿಯನ್ ರಿಂಗ್ಸ್ ಅಥವ , ಈರುಳ್ಳಿ ಉಂಗುರಗಳು , ರೆಸ್ಟೋರೆಂಟ್ ಸ್ಟೈಲ್ ರೆಸಿಪಿ..!!

ಮೊದಲನೆಯದಾಗಿ, ಈರುಳ್ಳಿಯನ್ನು ಸ್ವಲ್ಪ ದಪ್ಪವಾಗಿ ಕತ್ತರಿಸಿ ಉಂಗುರಗಳನ್ನು ಬೇರ್ಪಡಿಸಿ ಸಣ್ಣ ಬಟ್ಟಲಿನಲ್ಲಿ ½ ಕಪ್ ಮೈದಾ, 2 ಟೀಸ್ಪೂನ್ ಕಾರ್ನ್ ಫ್ಲೋರ್, ½ ಟೀಸ್ಪೂನ್ ಮಿಶ್ರ ಗಿಡಮೂಲಿಕೆಗಳು, ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ½ ಟೀಸ್ಪೂನ್ ಉಪ್ಪನ್ನು ತೆಗೆದುಕೊಳ್ಳಿ. ಅಗತ್ಯವಿದ್ದರೆ...

Read moreDetails
Page 171 of 1014 1 170 171 172 1,014

FOLLOW ME

INSTAGRAM PHOTOS