ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

ಕೋವಿಡ್ ಟೆಸ್ಟ್ ಗೊಂದಲ ವಿಚಾರವಾಗಿ ಸಿಎಂ ಬೊಮ್ಮಾಯಿ ಸ್ಪಷ್ಟನೆ

ಕೋವಿಡ್ ಟೆಸ್ಟ್ ಗೊಂದಲ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ..  ಒಳಾಂಗಣ ಸಮಾರಂಭದಲ್ಲಿ ಭಾಗವಹಿಸುವವರು ಕೋವಿಡ್ ಟೆಸ್ಟ್ ಮಾಡಿಸಬೇಕು. ಆದರೆ ಹೊರಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಯಾವುದೇ ಕೋವಿಡ್  ಟೆಸ್ಟ್ ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.. ನಾನೂ ಕೂಡ ಕೋವಿಡ್...

Read moreDetails

ಪ್ರಧಾನಿ ಉದ್ಘಾಟನೆಯಾಗಲಿರೋ ಬಾಬಾಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಸಿಎಂ ಬೊಮ್ಮಾಯಿ ಭೇಟಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿರೋ ಬಾಬಾಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿದ್ದರು.. ಅಲ್ಲಿನ  ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.  ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಬಿಬಿಎಂಪಿ...

Read moreDetails

ಧಾರವಾಡದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನಾ ಕಾವು..!

ಧಾರವಾಡ : ದೇಶಾದ್ಯಂತ ಹಬ್ಬಿರುವ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನಾ ಕಾವು ಧಾರವಾಡಕ್ಕೂ ಕಾಲಿಟ್ಟಿದೆ..   ಧಾರವಾಡದಲ್ಲಿಯೂ ಯುವಕರು ಪ್ರತಿಭಟನೆ ಸಜ್ಜಾಗಿದ್ದರು.. ನೂರಾರು ಸಂಖ್ಯೆಯಲ್ಲಿ ಯುವಕರು ನಾಯ್ಕ ಅಡ್ಡಾ ಸರ್ಕಲ್ ಬಳಿ ಜಮಾವಣೆಗೊಂಡಿದ್ದರು.. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ...

Read moreDetails

ಮಾಯಸಂದ್ರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ

ತುಮಕೂರು : ತುಮಕೂರಿನ ಮಾಯಸಂದ್ರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ತೆರಳಿದ್ದರು..   ಅಶೋಕ್ ಅವರಿಗೆ ಜಿಲ್ಲಾಡಳಿತ ಭರ್ಜರಿ ಸ್ವಾಗತ ಕೋರಿದೆ.. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಆಶೋಕ್ ಭಾಗಿಯಾಗ್ತಿದ್ದಾರೆ.. ಎರಡು ದಿನ ತುಮಕೂರು ಜಿಲ್ಲೆಯ...

Read moreDetails

ಬೆಳಗಾವಿ PWD ಅಧೀಕ್ಷಕ ಇಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ..!!!

ಬೆಳಗಾವಿ : ಬೆಳಗಾವಿಯಲ್ಲಿ PWD ಅಧೀಕ್ಷಕ ಇಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ನಸುಕಿನ ಜಾವ ಮೂರು ಗಂಟೆಯವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ.. ಬೆಳಗ್ಗೆ 3 ಗಂಟೆಯವರೆಗೂ ಪರಿಶೀಲನೆ ನಡೆಸಲಾಗಿದೆ.. ಅಧಿಕಾರಿಗಳು  ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ರ, ಚಿನ್ನಾಭರಣ...

Read moreDetails

Politics : ಸಕ್ಕರೆ ನಾಡಲ್ಲಿ ಮುಂದುವರೆದ ಬಿಜೆಪಿಯ ಆಪರೇಷನ್ ಕಮಲ..!!!

ಮಂಡ್ಯ : ಮಂಡ್ಯದಲ್ಲಿ ಬಿಜೆಪಿ ಆಪರೇಷನ್ ಮುಂದುವರೆದಂತೆ ತೋರುತ್ತಿದೆ.. ಯಾಕಂದ್ರೆ ಮಂಡ್ಯದಲ್ಲಿ ತೆರೆಮರೆಯಲ್ಲಿ ಪಕ್ಷ ಬಲವರ್ಧನೆಗಾಗಿ ಕಸರತ್ತು ಮುಂದುವರೆದಿದೆ. ಕೇಸರಿ ಪಡೆಯುವ ಪ್ರಭಾವಿ ಮುಖಂಡರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಗುಮಾನಿ ಎದ್ದಿದೆ.. ಇದೀಗ ಮಾಜಿ ಸಂಸದನಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿ ನಾಯಕರು...

Read moreDetails

12ನೇ ತರಗತಿ  ಪಠ್ಯದಿಂದ ಗುಜರಾತ್ ಗಲಭೆ , ತುರ್ತು ಪರಿಸ್ಥಿತಿ ಸೇರಿ ಇನ್ನತರೇ ವಿಚಾರಗಳನ್ನ ಕೈಬಿಟ್ಟ NCERT

12ನೇ ತರಗತಿ  ಪಠ್ಯ ಪರಿಷ್ಕರಣೆ ವೇಳೆ ಗುಜರಾತ್‌ ನಲ್ಲಿನ 2002ರ ಗಲಭೆ , ನಕ್ಸಲ್‌ ಚಳವಳಿ, ಮೊಘಲ್‌ ಕೋರ್ಟ್‌ , ತುರ್ತು ಪರಿಸ್ಥಿತಿಗೆ ಸಂಬಂಧಿತ ವಿಚಾರಗಳನ್ನ  ಪಠ್ಯದಿಂದ NCERT ಕೈ ಬಿಟ್ಟಿದೆ.. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಹೀಗೆ...

Read moreDetails

Rashmika Mandanna : ಪುಷ್ಪ 2 ನಲ್ಲಿ ಏನಿದು ಹೊಸ ಟ್ವಿಸ್ಟ್ : ರಶ್ಮಿಕಾ ಫ್ಯಾನ್ಸ್ ಗೆ ಡಿಸಪಾಯಿಂಟ್ ಮೆಂಟ್

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ.. ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿ ರಶ್ಮಿಕಾ ಸೋತಿದ್ದು ಬಿಟ್ರೆ ,,, ಉಳಿಕೆಲ್ಲಾ ಅವರ ನಟನೆಯ ಸಿನಿಮಾಗಳು ಹಿಟ್ ಆಗಿವೆ.. ಅದೃಷ್ಟದ ರಾಣಿ ರಶ್ಮಿಕಾ ಕರ್ನಾಟಕದವರೇ ಆದ್ರೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ.. ಕನ್ನಡಿಗರಿಂದ ,...

Read moreDetails

Russia – Ukraine : ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಉಕ್ರೇನ್ ಸೇರ್ಪಡೆಗೆ ನಮ್ಮ ವಿರೋಧವಿಲ್ಲ : ಪುಟಿನ್

ಉಕ್ರೇನ್, ನ್ಯಾಟೊ ಒಕ್ಕೂಟ ಸೇರಲು ಮುಂದಾಗಿದ್ದನ್ನು ವಿರೋಧಿಸಿ ರಷ್ಯಾ ಫೆಬ್ರುವರಿ 24ರಿಂದ ಹಿಡಿದು ಇಲ್ಲಿಯ ವರೆಗೂ ದಾಳಿ ನಡೆಸುತ್ತಿದೆ. ಈ ಯುದ್ಧದಲ್ಲಿ ಅದೆಷ್ಟೋ ಜೀವನಗಳು ಹೋಗಿವೆ.. ಆದ್ರೀಗ 27 ಸದಸ್ಯ ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಯೂರೋಪಿಯನ್ ಕಮಿಷನ್ ಉಕ್ರೇನ್ ಅನ್ನು...

Read moreDetails

Bangladesh Flood : ಬಾಂಗ್ಲಾ ದೇಶದಲ್ಲಿ ಪ್ರವಾಹ , ಸಂಕಷ್ಟಕ್ಕೆ ಸಿಲುಕಿದ 20 ಲಕ್ಷ ಜನ…

ನಿರಂತರವಾಗಿ ಸುರಿಯುತ್ತಲೇ ಇರುವ ಧಾರಾಕಾರ ಮಳೆಯಿಂದಾಗಿ  ಬಾಂಗ್ಲಾದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು , ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಬಾಂಗ್ಲಾದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಪ್ರವಾಹಕ್ಕೆ ಸಿಲುಕಿರುವವರ ರಕ್ಷಣೆಗಾಗಿ  ಬಾಂಗ್ಲಾ ಸರ್ಕಾರ ಸೇನಾ ಪಡೆಗಳನ್ನು...

Read moreDetails
Page 179 of 1014 1 178 179 180 1,014

FOLLOW ME

INSTAGRAM PHOTOS