ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..!
ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..! ಜಾರ್ಖಂಡ್ : ಚಿಕ್ಕಪ್ಪನ ಮಕ್ಕಳು ದೊಡ್ಡಪ್ಪನ ಮಕ್ಕಳು ಎಂದ್ರೆ ಪರಸ್ಪರ ಸಹೋದರ ಸಹೋದರಿಯರ ಸಂಬಂಧವಿರುತ್ತೆ. ಆದ್ರೆ ಇಲ್ಲೊಬ್ಬ ಯುವತಿ ತನ್ನ ಸ್ವಂತ ಚಿಕ್ಕಪ್ಪನ ಮಗನನ್ನೇ ಮದುವೆಯಾಗಿ ಈ ಸಂಬಂಧಕ್ಕೆ ಮಸಿ ಬಳೆದ್ದಾಳೆಂದು...
Read moreDetails









