3ನೇ ಮಗುವಿನ ಹೆರಿಗೆಗೆ ತವರು ಸೇರಿದ ತಾಯಿ – ಮಗಳ ಮೇಲೆಯೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ನೀಚ..!
ಬೆಂಗಳೂರು: 15 ವರ್ಷದ ಅಪ್ರಾಪ್ತೆ ಮೇಲೆ ಮಲತಂದೆಯೋರ್ವ ನಿರಂತರ ಅತ್ಯಾಚಾರವೆಸಗಿದ್ದು, ಸಂತ್ರಸ್ತೆಯು ಇದೀಗ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶಬ್ಬೀರ್ ಎಂಬಾತ ಸಂತ್ರಸ್ತೆಯ ತಾಯಿಯ ಜೊತೆಗೆ ಮದುವೆಯಾಗಿದ್ದ. ಸಂತ್ರಸ್ತೆ ತಾಯಿಗೇ ಈ ಮೊದಲೆ ಮದುವೆಯಾಗಿ ಡೈವೋರ್ಸ್ ಆಗಿತ್ತು. ಶಬೀರ್ ಗೂ ಕೂಡ ಇದು 2 ನೇ ಮದುವೆಯಾಗಿದೆ.
ಇನ್ನೂ ಸಂತ್ರಸ್ತೆಯ ತಾಯಿ 3ನೇ ಮಗುವಿನ ಹೆರಿಗೆಗಾಗಿ ತವರಿಗೆ ಹೋಗಿದ್ದ ವೇಳೆ ಆಕೆಯ ಮೊದಲ ಪತಿಯ ಮಗಳ (15) ಮೇಲೆ ಈ ಕಾಮುಕ ರಾಕ್ಷಸನಂತೆ ಎರಗಿದ್ದು, ನಿರಂತರ ಅತ್ಯಾಚಾರವೆಸಗಿದ್ದಾನೆ. ಇದರಿಂದ ಬಾಲಕಿಯು ಗರ್ಭಿಣಿಯಾಗಿದ್ದಾಳೆ.
ಮಲತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿಯು ತನ್ನ ಸ್ವಂತ ತಂದೆಯ ಬಳಿ ಕರೆ ಮಾಡಿ ಬಹೇಳಿಕೊಂಡಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಸಂತ್ರಸ್ತೆಯ ತಂದೆ ಸ್ಥಳೀಯರ ಜೊತೆಗೂಡಿ ಆರೋಪಿಯನ್ನ ಥಳಿಸಿ ಜೈಲಿಗಟ್ಟಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
1,459 ಬಾಕ್ಸ್ `ಮದ್ಯ ಕಾಣೆಯಾಗಲು ಇಲಿ ಕಾರಣ’ವಂತೆ..!!
ವೆಡ್ಡಿಂಗ್ ಫೋಟೋ ಶೂಟ್ ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..!
ಈ ಶಿಕ್ಷಕರ ಕಾರ್ಯಕ್ಕೊಂದು ಸಲಾಂ… ಬಡ ವಿದ್ಯಾರ್ಥಿಗಳಿಗಾಗಿ ಸ್ಕೂಟರ್ ಮೇಲೆ ಮಿನಿ ಶಾಲೆ ಓಪನ್..!
ಅದೇ ಗ್ರೇಸು… ಅದೇ ಸ್ಟೈಲು… ಆಚಾರ್ಯ ಸಾಂಗ್ ಪ್ರೋಮೋ ರಿಲೀಸ್..!
ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!
ನೇಪಾಳಕ್ಕೆ ಭಾರತದ ನೆರವು – 1 ಲಕ್ಷ ಲಸಿಕೆ ಪೂರೈಕೆ..!
ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಲೇಡಿ..!
ಮಗಳನ್ನ ಮದುವೆ ಮಾಡಿಕೊಡಲ್ಲ ಎಂದವನ ಜೀವವನ್ನೇ ತೆಗೆದ..!
ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!
ಹಾವಿನ ವಿಷ ಮಾರಾಟ ಮಾಡ್ತಿದ್ದ 6 ಮಂದಿ ಬಂಧನ – 1 ಕೋಟಿ ಮೌಲ್ಯದ ವಿಷ ವಶ..!