ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಲೇಡಿ..!
ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಸಾಕಷ್ಟು ಹೈಡ್ರಾಮಾಗಳು, ಗೊಂದಲಗಳು, ಊಹಾಪೋಗಳು, ಟ್ವಿಸ್ಟ್ ಗಳ ಮಧ್ಯೆ ಕೊನೆಗೂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರಾಗಿದ್ದಾರೆ.
ಹೇಳಿಕೆ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಯುವತಿ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಯುವತಿ ಆಗಮನದ ಹಿನ್ನೆಲೆ ನ್ಯಾಯಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ – ಎಲ್ಲಾ ಧಾರ್ಮಿಕ, ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆ, ಮೆರವಣಿಗೆ, ಸಮಾವೇಶ, ಆಚರಣೆಗಳಿಗೆ ನಿಷೇಧ
ವೆಡ್ಡಿಂಗ್ ಫೋಟೋ ಶೂಟ್ ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..!
ದಕ್ಷಿಣ ಕನ್ನಡದ ಇಬ್ಬರು ಯುವತಿಯರು ಗಡಿ ಭದ್ರತಾ ಪಡೆಗೆ ಆಯ್ಕೆ