ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..!
ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..! ಕ್ಯೂಟ್ ಬ್ಯೂಟಿ ಹರಿಪ್ರಿಯಾ ಮುಂದಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಲಿದ್ದು,ಇದೇ ಮೊದಲ ಬಾರಿಗೆ ಈ ಜೋಡಿ ಒಂದಾಗಲಿದೆ. ಲಾಕ್ಡೌನ್ ಬಳಿಕ ಹರಿಪ್ರಿಯಾ ಟಿವಿ ಕಮರ್ಷಿಯಲ್ ಶೂಟಿಂಗ್ಗೆ ತೆರಳಿದ್ದರು. ಬಳಿಕ ಸತೀಶ್ ನಿನಾಸಂ...
Read moreDetails









