ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..!

1 min read

ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..!

ಕ್ಯೂಟ್ ಬ್ಯೂಟಿ ಹರಿಪ್ರಿಯಾ ಮುಂದಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಲಿದ್ದು,ಇದೇ ಮೊದಲ ಬಾರಿಗೆ ಈ ಜೋಡಿ ಒಂದಾಗಲಿದೆ. ಲಾಕ್ಡೌನ್ ಬಳಿಕ ಹರಿಪ್ರಿಯಾ ಟಿವಿ ಕಮರ್ಷಿಯಲ್ ಶೂಟಿಂಗ್ಗೆ ತೆರಳಿದ್ದರು. ಬಳಿಕ ಸತೀಶ್ ನಿನಾಸಂ ಜೊತೆ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಈ ಮೂಲಕ ನೀರ್ ದೋಸೆ ಸಿನಿಮಾ ನಂತರ ಮತ್ತೆ ನಿರ್ದೇಶಕ ವಿಜಯ್ ಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದಾರೆ.
ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಆದ್ರೆ ಸಿನಿಮಾದ ಟೈಟಲ್ ಈವರೆಗೂ ಫಿಕ್ಸ್ ಆಗಿಲ್ಲ ಎನ್ನಲಾಗಿದೆ.

BIGGBOSS 8 : ದೊಡ್ಮನೆಯಲ್ಲಿ ಟ್ಯಾಲೆಂಟ್ ಗಳ ಅನಾವರಣ..!

‘ಪೊಗರಿ’ನಿಂದ ಅಬ್ಬರಿಸಿ ‘ದುಬಾರಿ’ಯಾಗಿರುವ ನಂದ ಕಿಶೋರ್ ‘ಭಜರಂಗಿ’ ಜೊತೆ ಹೊಸ ಸಿನಿಮಾ..!

ಆಕ್ಷನ್ ಪ್ರಿನ್ಸ್ ಗಾಗಿ ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಪುರಿ ಜಗನ್ನಾಥ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd